ಕನ್ನಡತಿ ಧಾರಾವಾಹಿಗೆ ಮತ್ತೊಂದು ತಿರುವು ನೀಡಲು ಮುಹೂರ್ತ ಫಿಕ್ಸ್. ಅಸಲಿ ಕಥೆ ಈಗ ಆರಂಭ.

ನಮಸ್ಕಾರ ಸ್ನೇಹಿತರೇ, ಕನ್ನಡ ಕುರಿತೆರೆಯಲ್ಲಿ ಎಲ್ಲರೂ ಇಷ್ಟ ಪಡುವಂತಹ ಏಕೈಕ ಧಾರವಾಹಿ ಎಂದರೇ ಅದು ಕನ್ನಡತಿ ಮಾತ್ರ ಎಂದರೇ ತಪ್ಪಾಗಲಾರದು. ಯಾಕೆಂದರೆ ಇಲ್ಲಿ ಕಥೆಯನ್ನು ಹೆಚ್ಚಾಗಿ ಎಳೆಯುವುದಿಲ್ಲ, ಪ್ರತಿಯೊಂದು ಪಾತ್ರಗಳಿಗೂ ಅಗತ್ಯವಿದ್ದಷ್ಟು ಮಹತ್ವ ಮಾತ್ರ ನೀಡಲಾಗಿದೆ, ಅಷ್ಟೇ ಅಲ್ಲದೇ, ಕನ್ನಡ ಭಾಷೆಯ ಬಳಕೆ, ಯಾವುದೇ ಓವರ್ ಆಕ್ಟಿಂಗ್ ಇರುವುದು ಇಲ್ಲ. ಹೀಗೆ ಹಲವಾರು ಅಂಶಗಳಿಂದ ಕನ್ನಡತಿ ಧಾರವಾಹಿ ಸಾಮಾನ್ಯ ಇತರ ಧಾರಾವಾಹಿಗಳಿಗಿಂತ ಪ್ರತ್ಯೇಕ ಸಾಲಿನಲ್ಲಿ ನಿಲ್ಲುತ್ತದೆ.

ಅದೇ ಕಾರಣಕ್ಕಾಗಿ ಪ್ರೇಕ್ಷಕರು ಬಹಳ ಹೆಚ್ಚು ಇಷ್ಟ ಪಟ್ಟು ಈ ಕನ್ನಡತಿ ಸಿನಿಮಾ ವನ್ನು ನೋಡುತ್ತಾರೆ. ಇನ್ನು ಇದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಹೆಚ್ಚಿನ ಚರ್ಚೆ ನಡೆಯುತ್ತಿರುತ್ತದೆ. ಹೀಗಿರುವಾಗ ಕನ್ನಡತಿ ಧಾರಾವಾಹಿಯಲ್ಲಿ ಅಭಿಮಾನಿಗಳು ಹಲವಾರು ತಿಂಗಳುಗಳಿಂದ ಕಾಯುತ್ತಿರುವ ಮಹತ್ವದ ಘಟನೆಗೆ ಮುಹೂರ್ತ ಫಿಕ್ಸ್ ಆಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಹೌದು ಸ್ನೇಹಿತರೇ, ಪ್ರೇಕ್ಷಕರು ಹಲವಾರು ದಿನಗಳಿಂದಲೂ ಕೂಡ ಈ ಧಾರಾವಾಹಿಯಲ್ಲಿ ಹರ್ಷ ಹಾಗೂ ಭಾವಿ ರವರು ನಡುವೆ ಮದುವೆ ಯಾವಾಗ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೀಗ ಇದರ ಕುರಿತು ಕಿರುತೆರೆಯ ಬಲ್ಲ ಮೂಲಗಳಿಂದ ಮಾಹಿತಿ ತಿಳಿದು ಬಂದಿದ್ದು, ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಹರ್ಷ ಹಾಗೂ ಭಾವಿ ರವರ ನಡುವೆ ಧಾರಾವಾಹಿಯಲ್ಲಿ ಮದುವೆ ನಡೆಯಲಿದೆ ಹಾಗೂ ಆ ಮದುವೆಗೂ ಮುನ್ನದ ಹಲವಾರು ಸಮಸ್ಯೆ ಕಾಣಿಸಿಕೊಳ್ಳುತ್ತವೆ ಎಂಬುದು ತಿಳಿದು ಬಂದಿದೆ. ಹಾಗೂ ಮದುವೆ ಯಾದ ಬಳಿಕ ಕನ್ನಡತಿ ಭುವಿ ರವರು ಸಾನಿಯಾ ರವರಿಗೆ ಬುದ್ದಿ ಕಳಿಸುವಂತೆ ಕಥೆ ಮುಂದುವರೆಯಲಿದೆ.

Comments are closed.