Kannada Astrology: ಇನ್ನು ಸ್ವಲ್ಪ ದಿನ ಅಷ್ಟೇ, ಕಷ್ಟ ನೀಡುವ ಶನಿ ದೇವನೇ ಈ ರಾಶಿಗಳಿಗೆ ಅದೃಷ್ಟ ಕೊಡಲಿದ್ದಾನೆ. ಯಾರ್ಯಾರಿಗೆ ಗೊತ್ತೇ?
Kannada Astrology: ಶನಿದೇವರು ಕರ್ಮಫಲದಾತ, ಇವರ ಸ್ಥಾನ. ಬದಲಾವಣೆ ಆದರೆ, ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ. 2023ರ ಜನವರಿ 17ರಂದು ಶನಿಗ್ರಹವು, ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ಕೆಲವು ರಾಶಿಗಳಿಗೆ ಸಾಡೇಸಾತಿ ಮತ್ತು ಧೈಯಾ ಶುರುವಾದರೆ, ಇನ್ನು ಕೆಲವು ರಾಶಿಗಳಿಗೆ ಅದರಿಂದ ಮುಕ್ತಿ ಸಿಗುತ್ತದೆ. ಮೂರು ರಾಶಿಗಳಿಗೆ ಮಹಾಪುರುಷ ರಾಜಯೋಗ ಶುರುವಾಗುತ್ತದೆ. ರಾಜಯೋಗ ಪಡೆಯುವ ಆ ಮೂರು ರಾಶಿಗಳಿಗೆ ಅದೃಷ್ಟ ಒಲಿದು ಬರಲಿದ್ದು, ಆ ಮೂರು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಶನಿಯ ಸ್ಥಾನ ಬದಲಾವಣೆ ವೃಷಭ ರಾಶಿಯವರಿಗೆ ಅದೃಷ್ಟ ತರುತ್ತದೆ. ಇಲ್ಲಿಯವರೆಗೆ ಅರ್ಧಕ್ಕೆ ನಿಂತಿದ್ದ ಕೆಲಸಗಳು ಸರಾಗವಾಗಿ ಪೂರ್ತಿಯಾಗುತ್ತದೆ. ಜೀವನದಲ್ಲಿ ಮತ್ತು ಉದ್ಯೋಗದಲ್ಲಿ ಅಡೆತಡೆಗಳು ನಿವಾರಣೆ ಆಗುತ್ತದೆ. ಕೆಲಸದಲ್ಲಿ ಮತ್ತು ಬ್ಯುಸಿನೆಸ್ ನಲ್ಲಿ ಏಳಿಗೆ ಕಾಣುತ್ತೀರಿ. ಇದರಿಂದ ನಿಮಗೆ ಲಾಭ ಮತ್ತು ಒಳ್ಳೆಯ ಫಲಿತಾಂಶ ಸಿಗುತ್ತದೆ. ಇದನ್ನು ಓದಿ..Kannada Astrology: ಯಾರಿಗೂ ಹೇಳದಂತೆ ಬಿಲ್ಪತ್ರೆ ಎಲೆಯನ್ನು ಮನೆಯ ಆ ಜಾಗದಲ್ಲಿ ಒಂದು ವಾರ ಇಡೀ ಸಾಕು, ಲಕ್ಷ್ಮಿ ದೇವಿ ಮನೆಗೆ ಬರುತ್ತಲೇ, ಯಶಸ್ಸು ಖಂಡಿತಾ.
ಮಿಥುನ ರಾಶಿ :- ಶನಿ ದೇವರು ಮಕರ ರಾಶಿಯಿಂದ ಕುಂಭ ರಾಶಿಗೆ ಸ್ಥಾನ ಬದಲಾವಣೆ ಮಾಡಿದಾಗ . ಮಿಥುನ ರಾಶಿಯ ಜಾತಕದಲ್ಲಿ ಒಂಬತ್ತನೇ ಮನೆಗೆ ಬಂದು ನೆಲೆಸುತ್ತದೆ. ಇದರಿಂದಾಗಿ ಮಿಥುನ ರಾಶಿಯವರು ಮಾಡುವ ಕೆಲಸಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ವಿದೇಶ ಪ್ರವಾಸ, ಕೆಲಸ, ಬ್ಯುಸಿನೆಸ್ ಮತ್ತು ಶಿಕ್ಷಣ ಎಲ್ಲದರಲ್ಲೂ ಯಶಸ್ಸು ಕಾಣುತ್ತೀರಿ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಇಂದ ಲಾಭ ಸಿಗುತ್ತದೆ.

ಕನ್ಯಾ ರಾಶಿ :- ಈ ರಾಶಿಯ ಐದನೇ ಮನೆಗೆ ಶನಿದೇವರ ಪ್ರವೇಶ ಆಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಅನೇಕ ಶುಭಕಾರ್ಯಗಳು ನಡೆಯುತ್ತದೆ. ಮಕ್ಕಳಲ್ಲದೆ ನೋವು ಅನುಭವಿಸುತ್ತಿರುವವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ.. Kannada Astrology: ಕೊನೆಗೂ ಒಳ್ಳೆ ಕಾಲ ಬಂದೆ ಬಿಡ್ತು, ಈ ವರ್ಷದ ಕೊನೆಯಲ್ಲಿ ಈ ರಾಶಿಗಳಿಗೆ ಶುಕ್ರ ದೆಸೆ ಆರಂಭ. ಯಾರ್ಯಾರಿಗೆ ಗೊತ್ತೇ??
Comments are closed.