News from ಕನ್ನಡಿಗರು

Kannada News: ಚಿರಂಜೀವಿ ಧರಿಸಿರುವ ಈ ವಾಚ್ ಕೇಳಿದರೆ, ಒಂದು ಕ್ಷಣ ಬೆಚ್ಚಿ ಬೆರಗಾಗಿ ನಿಂತು ಬಿಡ್ತೀರಾ. ಒಂದು ವಾಚ್ ಗೆ ಇಷ್ಟೊಂದಾ??

132

Kannada News: ಸಾಮಾನ್ಯವಾಗಿ ಐಶಾರಾಮಿ ಜೀವನ ನಡೆಸುವುದರಲ್ಲಿ ಉದ್ಯಮಿಗಳನ್ನು ಬಿಟ್ಟರೆ ಸಿನಿಮಾ ನಟ ನಟಿಯರೇ ನಂತರದ ಸ್ಥಾನದಲ್ಲಿದ್ದಾರೆ. ಅದರಲ್ಲೂ ಬಾಲಿವುಡ್ ಮಂದಿ ಸಣ್ಣ ಪುಟ್ಟ ವಿಷಯಗಳಿಗೂ ಕೋಟಿಗಟ್ಟಲೆ ಖರ್ಚು ಮಾಡುವುದರಲ್ಲಿ ನಿಸೀಮರು. ಫ್ಯಾಷನ್, ಬಟ್ಟೆ, ಬಂಗಲೇ, ಊಟ, ಸಮಾರಂಭ ಹೀಗೆ ವಿವಿಧ ಕಾರಣಗಳಿಗೆ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆಡಂಬರದ ಜೀವನ ನಡೆಸುತ್ತಾರೆ. ಈಗ ಬಾಲಿವುಡ್ ಮಾತ್ರವಲ್ಲ ಟಾಲಿವುಡ್ ನ ಎಷ್ಟೋ ಸ್ಟಾರ್ ನಟ ನಟಿಯರು ಅಂತದ್ದೆ ಆಡಂಬರದ ಆಗರ್ಭ ಶ್ರೀಮಂತರಾಗಿದ್ದು, ಅದ್ದೂರಿ ಜೀವನ ನಡೆಸುತ್ತಿದ್ದಾರೆ. ಅದರಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರು ಕೂಡ ಒಬ್ಬರು. ಸಾಕಷ್ಟು ಆಗರ್ಭ ಶ್ರೀಮಂತ ನಟನಾಗಿರುವ ಚಿರಂಜೀವಿ ಅವರು ಇತ್ತೀಚಿಗೆ ಧರಿಸಿದ್ದ ವಾಚ್ ಬೆಲೆ ಕೇಳಿದರೆ ನಿಜಕ್ಕೂ ಎಂಥವರಿಗೂ ಶಾಕ್ ಆಗುವುದು ಖಂಡಿತ.

ಸಾಮಾನ್ಯವಾಗಿ ಮೆಗಾಸ್ಟಾರ್ ಚಿರಂಜೀವಿ ಅವರಿಗೆ ವಾಚ್ ಗಳನ್ನು ಕಂಡರೆ ಬಹಳ ಪ್ರೀತಿ. ಅವರು ಯಾವಾಗಲೂ ಯಾವುದಾದರೂ ಒಂದು ವಾಚ್ ಕೈಗೆ ಕಟ್ಟಿಯೇ ಇರುತ್ತಾರೆ. ಪ್ರತಿ ಬಾರಿಯೂ ಬೆಳೆ ಬಾಳುವ ವಿಶೇಷ ರೀತಿಯ ವಾಚ್ ಗಳನ್ನು ಅವರು ಧರಿಸುವರು. ಅವರ ಮನೆಯಲ್ಲಿ ಸಾಕಷ್ಟು ಹೆಚ್ಚಿನ ವಾಚ್ಗಳ ಕಲೆಕ್ಷನ್ನೇ ಇದೆ ಎಂದು ಅವರು ಈ ಮೊದಲು ಹೇಳಿದ್ದರು. ಚಿರಂಜೀವಿ ಅವರ ಬಳಿಯಲ್ಲಿ ಸಾಕಷ್ಟು ದುಬಾರಿ ವಾಚ್ಗಳಿವೆ. ದೊಡ್ಡ ದೊಡ್ಡ ಬ್ರಾಂಡ್ ವಾಚ್ಗಳ ಸಂಗ್ರಹ ಅವರ ಬಳಿ ಇದೆ. ಬರಿ ವಾಚ್ ಮಾತ್ರ ಅಲ್ಲ ಅವರು ಏನನ್ನೇ ಕೊಂಡರು ಅದರಲ್ಲಿ ಬ್ರಾಂಡ್ ನೋಡ್ತಾರೆ. ಯಾವಾಗ್ಲೂ ಬ್ರಾಂಡೆಡ್ ವಸ್ತುಗಳನ್ನ ಮಾತ್ರ ಕೊಂಡುಕೊಳ್ಳುತ್ತಾರೆ. ಅವರ ಮನೆ ತುಂಬಾ ಎಲ್ಲಾ ವಸ್ತುಗಳು ಬ್ರಾಂಡೆಡ್ ವಸ್ತುಗಳ ಎನ್ನುವುದು ವಿಶೇಷ. ಇದನ್ನು ಓದಿ..Kannada News: ಎಲ್ಲವನ್ನು ಹೊರಗೆ ಪ್ರದರ್ಶನಕ್ಕೆ ಇಟ್ಟ ರಾಕುಲ್; ವಿಡಿಯೋ ನೋಡಿ ಬೆವರಿದ ಫ್ಯಾನ್ಸ್: ಬೆಣ್ಣೆ ನಟಿಗೆ ಗೊತ್ತಾದರೂ ಸುಮ್ಮನಾಗಿದ್ದು ಯಾಕೆ ಗೊತ್ತೇ??

ಇನ್ನು ವಾಚ್ ಕಂಡರೆ ಹೆಚ್ಚಿನ ಪ್ರೀತಿ ಹೊಂದಿರುವ ಮೆಗಾಸ್ಟಾರ್ ಚಿರಂಜೀವಿ ಅವರು ಇತ್ತೀಚಿಗೆ ಧರಿಸಿದ್ದ ವಾಚ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಯಾಗುತ್ತಿದೆ. ಸಾಕಷ್ಟು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಲಾಗಿದ್ದ ಆ ವಾಚ್ ದುಬಾರಿ ಬೆಲೆ ಬಾಳುತ್ತದೆ ಎಂದು ಸಾಕಷ್ಟು ನೆಟ್ಟಿಗರು ಅಭಿಪ್ರಾಯಪಟ್ಟಿದ್ದರು. ಬಾಲಿವುಡ್ ನಟರು ಮಾತ್ರವಲ್ಲ ಐಷಾರಾಮಿ ಜೀವನ ನಡೆಸುವುದರಲ್ಲಿ ಮೆಗಾಸ್ಟಾರ್ ಯಾವ ವಿಷಯದಲ್ಲಿಯೂ ಹಿಂದೆ ಇಲ್ಲ. ಅವರು ಅತ್ಯಂತ ದುಬಾರಿ ಜೀವನ ನಡೆಸುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಇನ್ನು ಅವರು ಇತ್ತೀಚಿಗೆ ಧರಿಸಿದ್ದ ವಾಚ್ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಅದರ ಬೆಲೆ ಕೇಳಿದರೆ ಎಂತವರಿಗೂ ಆಶ್ಚರ್ಯ ಆಗುವುದು ಖಂಡಿತ. ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ಮೆಗಾಸ್ಟಾರ್ ಚಿರಂಜೀವಿ ರೋಲೆಕ್ಸ್ ವಾಚ್ ಧರಿಸಿದ್ದರು. ಈ ವಾಚ್ ನ ಬೆಲೆ ಅಷ್ಟಿಷ್ಟಲ್ಲ, ಬರೋಬ್ಬರಿ 86 ಲಕ್ಷ ರೂಪಾಯಿ. ಇದನ್ನು ಕೇಳಿದ ಅವರ ಅಭಿಮಾನಿಗಳು ನಮ್ಮ ಹೀರೋ ರೇಂಜೇ ಬೇರೆ ಎಂದು ಹೇಳುತ್ತಿದ್ದಾರೆ. ಇದನ್ನು ಓದಿ..Kannada News: ಹಿಂದಿ ವೆಬ್ ಸೀರೀಸ್ ಇಂದ ಕನ್ನಡಕ್ಕೆ ಬಂದ ದೇವಲೋಕದ ಅಪ್ಸರೆ. ಇನ್ನುಮುಂದೆ ಈಕೆಯೇ ಟಾಪ್. ಹೊಸ ಚಿತ್ರಕ್ಕೆ ಮತ್ತೆ ಬಂದ ಚಿಟ್ಟೆ ಯಾವುದು ಗೊತ್ತೇ??

Comments are closed, but trackbacks and pingbacks are open.