ಕಿಡ್ನಿ ಕಲ್ಲನ್ನು ಒಂದೇ ದಿನದಲ್ಲಿ ಕರಗಿಸಲು ಬೇರೇನೂ ಬೇಡ, ಜಸ್ಟ್ ಈ ಹಣ್ಣನ್ನು ಒಮ್ಮೆ ತಿಂದು ನೋಡಿ ಸಾಕು,

ನಮಸ್ಕಾರ ಸ್ನೇಹಿತರೇ ನಮ್ಮ ದೇಹಕ್ಕೆ ಎಷ್ಟು ರೋಗಗಳು ಉಂಟಾಗುತ್ತವೋ ಅಂಥ ಎಲ್ಲಾ ರೋಗಗಳನ್ನೂ ನಿವಾರಿಸುವುದಕ್ಕೆ ವೈದ್ಯರ ಬಳಿ ಹೋಗುವುದೊಂದೇ ಪರಿಹಾರ ಎಂದುಕೊಂಡಿರುತ್ತೇವೆ. ಆದರೆ ನಮಗೆ ಪ್ರಕೃತಿ ದತ್ತವಾಗಿ ಸಿಗುವ ಸಾವಿರಾರು ನೈಸರ್ಗಿಕ ವಸ್ತುಗಳು ದೇಹದ ಕಲವು ಖಾಯಿಲೆಗಳನ್ನು ಸುಲಭವಾಗಿ ನಿವಾರಣೆ ಮಾಡಬಲ್ಲದು. ಅವುಗಳಲ್ಲಿ ಹಳ್ಳಿಗಳಲ್ಲಿ ಸಹಜವಾಗಿ ಸಿಗುವ ಕೆಲವು ಹೂವು, ಎಲೆ ಹಣ್ಣುಗಳು ಆರೋಗ್ಯದ ದೃಷ್ಟಿಯಿಂದ ದೇವರು ಕೊಟ್ಟ ವರ ಎಂದೇ ಹೇಳಬಹುದು. ಅಂತಹ ಒಂದು ಅದ್ಭುತ ಹಣ್ಣಿನ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಇಲ್ಲಿ. ಮುಂದೆ ಓದಿ…

ಸ್ನೇಹಿತರೆ, ಹಳ್ಳಿಗಳಲ್ಲಿ ಸಿಗುವ ನೇರಳೆಹಣ್ಣಿನ ಬಗ್ಗೆ ನೀವು ಕೇಳಿರಬಹುದು, ಅಥವಾ ತಿಂದಿರಬಹುದು. ನೋಡಲು ಕಪ್ಪಗೆ ಇರುವ ಹಣ್ಣು ಒಳಭಾಗದಲ್ಲಿ ನೇರಳೆ ಬಣ್ಣದಲ್ಲಿರುತ್ತದೆ. ಈ ಹಣ್ಣು ತಿಂದರೆ ನಾಲಿಗೆಯೂ ಕೂಡ ನೇರಳೆ / ಪರ್ಪಲ್ ಬಣ್ಣಕ್ಕೆ ತಿರುಗುತ್ತದೆ. ಇತ್ತೀಚಿಗೆ ಈ ಹಣ್ಣು ಪೇಟೆಗಳಲ್ಲಿಯೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಹಣ್ಣು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡಬಲ್ಲದು ನೇರಳೆ ಹಣ್ಣು.

ದೇಹದ ಒಳಭಾಗದ ಕಲ್ಮಶಗಳನ್ನು ತೆಗೆಯಲು ಅತ್ಯಂತ ಉಪಯುಕ್ತ ಈ ನೇರಳೆ ಹಣ್ಣು. ಇದು ಹೃದಯದ ಆರೋಗ್ಯಕ್ಕೂ ಆಷ್ಟೇ ಉಪಯುಕ್ತ. ಇನ್ನು ಜ್ವರ ಬಂದಾಗ ಈ ಹಣ್ಣಿನ ರಸಕ್ಕೆ ಧನಿಯಾ ಪುಡಿ ಸೇರಿಸಿ ಕುಡಿದರೆ ದೇಹದ ತಾಪ ತುಸು ತಗ್ಗುತ್ತದೆ. ನೇರಳೆ ಹಣ್ಣು ರುಚಿಯಲ್ಲಿ ಸಿಹಿಯಾಗಿದ್ದರೂ ಕೂಡ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಮಧುಮೇಹ ಸಮಸ್ಯೆ ಇರುವವರು ಕೂಡ ಸೇವಿಸಬಹುದು. ಇನ್ನು ನೇರಳೆ ಹಣ್ಣು ಕಿಡ್ನಿಯಲ್ಲಿರುವ ಕಲ್ಲು ಕರಗಲು ಕೂಡ ಸಹಾಯಕವಾಗಿದೆ. ಹೀಗಾಗಿ ತಪ್ಪದೇ ಒಮ್ಮೆ ಈ ಹಣ್ಣನ್ನು ಒಮ್ಮೆ ತಿಂದು ನೋಡಿ.

Comments are closed.