ಹೀಗೆ ಸುಮ್ಮನೆ ಆಟ ಆಡಿಕೊಂಡು ಅಡುಗೆ ಮನೆಗೆ ಹೋದ ಮಗು ಕೊನೆಗೆ ಏನಾಯಿತು ಗೊತ್ತಾ?? ಅಡುಗೆ ಮನೆಯೇ ಕೂಪವಾಗಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸ್ನೇಹಿತರೇ, ಪ್ರತಿಯೊಬ್ಬ ಪೋಷಕರೂ ಓದಲೇ ಬೇಕಾದ ಸುದ್ದಿ ಇದು. ಪುಟ್ಟ ಮಕ್ಕಳನ್ನು ಎಷ್ಟು ಜಾಗ್ರತೆಯಿಂದ ನೋಡಿಕೊಂಡರೂ ಸಾಲದು, ನಮ್ಮ ಕಣ್ಣು ಒಂದು ಕ್ಷಣ ಆಚಿಚೆಯಾದರೂ ಆಗಬಾರದ ಗತಮ್ ಆಗಿಹೋಗತ್ತೆ. ಹಾಗಾಗಿ ಸ್ಪಲ್ವವೂ ನಿರ್ಲಕ್ಷಮಾಡದೆ ಸಂಪೂರ್ನ ಗಮನವನ್ನು ಮಕ್ಕಳ ಮೇಲಿಡಬೇಕು. ಒಂದು ವೇಳೆ ಅಜಾಗ್ರತೆ ಮಾಡಿದರೆ ಏನಾಗಬಹುದು ಎಂಬುದಕ್ಕೆ ಒಂದು ಘಟನೆಯನ್ನು ಹೇಳ್ತಿವಿ ಓದಿ..

ರಾಮನಗರ ಜಿಲ್ಲೆಯ ಚೆನ್ನಪಟ್ತಣ ತಾಲೂಕಿನ ದೇವರವಸಳ್ಳಿ ಗ್ರಾಮದಲ್ಲಿ ನಡೆದ ಘಟನೆಯಿದು. ಚೌಡೇಶ್ ಮತ್ತು ರಾಧಾ ದಂಪತಿಗಳ ಮುದ್ದು ಮಗು ಧನ್ವಿಕ್. ಎರಡು ವರ್ಷದ ಈ ಮಗು ಮಾಡಿದ್ದೇನು ಗೊತ್ತಾ? ಅಡುಗೆ ಮನೆಯಲ್ಲಿ ಸಿಲೆಂಡರ್ ನ ಪೈಪ್ ಹಿಡಿದು ಆಟವಾಡುತ್ತಿತ್ತು. ಆಗ ಗ್ಯಾಸ್ ಒಲೆಯ ಮೇಲಿರುವ ಬಿಸಿ ಬಿಸಿ ಸಾಂಬಾರ್ ಮಗುವಿನ ಮೈ ಮೇಲೆ ಚೆಲ್ಲಿದೆ. ಬಿಸಿ ಸಾಂಬಾರ್ ನಿಂದಾಗಿ ಮೈ ಸಂಪೂರ್ಣವಾಗಿ ಸುತ್ತಿತ್ತು ಆ ಮಗುವಿದು. ತಂದೆ ತಾಯಿ ಕೂಡಲೇ ಮಂಡ್ಯ ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆ ಮಗು ಇಹಲೋಕ ತ್ಯಜಿಸುತ್ತೆ, ಎಂತಹ ವಿಧಿ ಅಲ್ಲದೆ ಸ್ನೇಹಿತರೇ.

ಸ್ಪಲ್ಪ ದಿನಗಳ ಹಿಂದೆ ಇದೇ ಮಂಡ್ಯದಲ್ಲಿ ಮತ್ತೊಂದು ಘಟನೆ ನಡೆದಿದ್ದು ನಿಮಗೆಲ್ಲಾ ನೆನಪಿರಬೇಕು. ಒಬ್ಬ ತಾಯಿ ಮಗುವಿಗೆ ಮಹಡಿಯ ಮೇಲೆ ನಿಂತು ಊಟ ಮಾಡಿಸುತ್ತಿರುವಾಗ ತಾಯಿ ಒಂದು ಕ್ಷಣ ಆಚೆ ತಿರುಗಿ ಈಚೆ ನೋಡುವಷ್ಟರಲ್ಲಿ ಮಹಡಿಯಿಂದ ಬಗ್ಗಿ ಕೆಳಗೆ ನೋಡುತ್ತಿದ್ದ ಮಗು ಕೆಳಗೆ ಬಿದ್ದು ತಲೆಗೆ ತಾಕಿ ಬಾರದ ಲೋಕಕ್ಕೆ ಹೊರತು ಹೋಯಿತು.ಇಂಥ ಘಟನೆಗಳನ್ನು ಕೇಳಿದಾಗ ಅಥವಾ ನೋಡಿದಾಗ ಮೈ ಜುಮ್ಮೆನ್ನುತ್ತೆ. ಸಂಕಟವಾಗುತ್ತೆ. ಇನ್ನು ಆ ಪಾಲಕರ ನೋವಂತೂ ಜೀವನದುದ್ದಕ್ಕೂ ಇದ್ದೇ ಇರುತ್ತೆ. ಆದರೆ ನಾವು ಸ್ಪಲ್ಪ ಜಾಗ್ರತೆಯಿಂದ ಇದ್ದರೆ, ಮಕ್ಕಳು ಜೊತೆಯಲ್ಲಿರುವಾಗ ಬೇರೆ ಕಡೆ ಗಮನ ಹರಿಸದೇ ಇದ್ದರೆ ಹೀಗೆ ಆಕಸ್ಮಿಕ ಘಟನೆಗಳನ್ನು ಖಂಡಿತ ತಪ್ಪಿಸಬಹುದು ಏನಂತಿರಾ?

Comments are closed.