ನಿಮ್ಮ ಮನೆಯ ಹೆಂಗಸರು ಈ ಕೆಲಸಗಳನ್ನು ಮಾಡುತ್ತಿದ್ದಾರೆ ಈ ಕೂಡಲೇ ನಿಲ್ಲಿಸಿ, ಯಾವುದೇ ಕಾರಣಕ್ಕೂ ಮಹಿಳೆಯರು ಈ ಕೆಲಸ ಮಾಡಬಾರದು.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಸಂಸ್ಕೃತಿಯ ಹಲವಾರು ಶಾಸ್ತ್ರ ಪುರಾಣಗಳು ಮತ್ತು ಜ್ಯೋತಿಷ್ಯಶಾಸ್ತ್ರ ಗಳಿಂದ ಅದಕ್ಕಿಂತ ಹೆಚ್ಚಾಗಿ ಚಾಣಕ್ಯನಂತಹ ಮಹಾಮೇಧಾವಿ ಬರೆದಿರುವ ಗ್ರಂಥಗಳಿಂದ ನಾವು ಹೇಗೆ ಇರಬೇಕು ಹಾಗೂ ಯಾವ ರೀತಿಯಲ್ಲಿ ಜೀವನವನ್ನು ಸಾಗಿಸಬೇಕು ಎಂಬುದರ ಕುರಿತಂತೆ ವಿಚಾರಗಳನ್ನು ಕಲಿಯಬಹುದಾಗಿದೆ.

ಹೆಣ್ಣು ಮಕ್ಕಳನ್ನು ಮನೆಯ ಮಹಾಲಕ್ಷ್ಮಿ ಎಂದು ಕರೆಯುತ್ತಾರೆ. ಒಲಿದರೆ ನಾರಿ ಮುನಿದರೆ ಮಾರಿ ಎಂಬ ಮಾತನ್ನು ನೀವು ಕೇಳಿರಬಹುದು. ಇಲ್ಲೂ ಕೂಡ ಮನೆಗೆ ಮಹಾಲಕ್ಷ್ಮಿ ಅಂತ ಬಂದಿರುವ ಹೆಣ್ಣುಮಗಳು ಕೆಲವು ಕೆಲಸಗಳನ್ನು ಮಾಡಿದರೆ ಶ್ರೀಮಂತಿಕೆಯಿಂದ ಮನೆತನ ಭಿಕ್ಷಾಟನೆಗೆ ಕೂಡ ಇಳಿಯಬಹುದಾಗಿದೆ. ಹಾಗಾಗಿ ಈಗ ನಾವು ಹೇಳಹೊರಟಿರುವ ಕಾರ್ಯಗಳನ್ನು ಎಂದು ಕೂಡ ಮಾಡಬಾರದು.

chanakya wom | ನಿಮ್ಮ ಮನೆಯ ಹೆಂಗಸರು ಈ ಕೆಲಸಗಳನ್ನು ಮಾಡುತ್ತಿದ್ದಾರೆ ಈ ಕೂಡಲೇ ನಿಲ್ಲಿಸಿ, ಯಾವುದೇ ಕಾರಣಕ್ಕೂ ಮಹಿಳೆಯರು ಈ ಕೆಲಸ ಮಾಡಬಾರದು.
ನಿಮ್ಮ ಮನೆಯ ಹೆಂಗಸರು ಈ ಕೆಲಸಗಳನ್ನು ಮಾಡುತ್ತಿದ್ದಾರೆ ಈ ಕೂಡಲೇ ನಿಲ್ಲಿಸಿ, ಯಾವುದೇ ಕಾರಣಕ್ಕೂ ಮಹಿಳೆಯರು ಈ ಕೆಲಸ ಮಾಡಬಾರದು. 2

ಮೊದಲನೇದಾಗಿ ಊಟ ಮಾಡುವಾಗ ಹೆಣ್ಣುಮಕ್ಕಳು ಕಾಲನ್ನು ಅಲ್ಲಾಡಿಸಬಾರದು. ಇದರಿಂದಾಗಿ ಮನೆಯ ಶಾಂತಿಗಳು ಕದಡುತ್ತದೆ ಹಾಗೂ ಮನೆಯವರ ಕೆಲಸಗಳು ಹೊರಟುಹೋಗುತ್ತದೆ ಮತ್ತು ಆರ್ಥಿಕವಾಗಿ ತೀರ ಕೆಳ ಮಟ್ಟಕ್ಕೆ ಇಳಿಯುತ್ತಾರೆ. ಎರಡನೇದಾಗಿ ಪೊರಕೆಯನ್ನು ಕಾಲಿನಿಂದ ತುಳಿಯಬಾರದು ಇದರಲ್ಲಿ ಲಕ್ಷ್ಮೀದೇವಿ ವಾಸವಾಗಿರುವದರಿಂದಾಗಿ ಇದನ್ನು ಜಾನುವಾರುಗಳನ್ನು ಅಟ್ಟಿಸಲು ಕೂಡ ಉಪಯೋಗಿಸಬಾರದು. ಇದರಿಂದಾಗಿ ನಿಮ್ಮ ಮನೆಗೆ ಲಕ್ಷ್ಮೀದೇವಿ ಕ್ರೋಧಿತಳಾಗಿ ಬರುವುದಿಲ್ಲ. ಮೂರನೇದಾಗಿ ಯಾವತ್ತೂ ಕೂಡ ರಾತ್ರಿ ಮಲಗುವಾಗ ಎಂಜಲು ಬಟ್ಟಲುಗಳನ್ನು ಅಡುಗೆ ಮನೆಯ ಒಲೆಯ ಮೇಲೆ ಅಥವಾ ಅಕ್ಕಪಕ್ಕದಲ್ಲಿ ಇಡಬಾರದು.

ನಾಲ್ಕನೇದಾಗಿ ಬಾಗಿಲನ್ನು ಕಾಲಿನಿಂದ ಒದ್ದು ಹಾಕುವುದು ಅಥವಾ ತೆರೆಯುವುದನ್ನು ಮಾಡಬಾರದು ಇದರಿಂದಾಗಿ ಕೂಡ ಲಕ್ಷ್ಮೀದೇವಿಯ ಆಗಮನ ಎನ್ನುವುದು ನಡೆಯುವುದಿಲ್ಲ. 5ನೇ ಗಾಗಿ ಮನೆಯ ಮುಂಬಾಗಿಲಿನ ಮೇಲೆ ಕೂತು ಊಟ ಮಾಡುವುದು ಸರಿಯಲ್ಲ. ಇದು ಕೂಡ ಅನಿಷ್ಟಕ್ಕೆ ಕಾರಣವಾಗುತ್ತದೆ. ಆರನೇ ತಾಗಿ ರಾತ್ರಿಯ ಸಮಯದಲ್ಲಿ ಪೊರಕೆಯನ್ನು ಮಹಿಳೆಯರು ಉಪಯೋಗಿಸಬಾರದು ಅದರಲ್ಲೂ ಕೂಡ ವಿಶೇಷವಾಗಿ ಗುರುವಾರದ ದಿನದಂದು ಮನೆಯ ನೆಲವನ್ನು ಒರೆಸಬಾರದು.

7ನೇದಾಗಿ ಮನೆಯಲ್ಲಿ ತಡರಾತ್ರಿ ಮಲಗುವ ಮಹಿಳೆ ತನ್ನ ಗಂಡ ಹಾಗೂ ಮಾವನವರಿಗೆ ಅಶುಭವನ್ನು ತರುತ್ತಾಳೆ. ಎಂಟನೇದಾಗಿ ಏರುದನಿಯಲ್ಲಿ ಹಾಗೂ ಬಯ್ಯುವ ದ್ವನಿಯಲ್ಲಿ ಎಂದು ಕೂಡ ಮಾತನಾಡಬಾರದು. 9ನೇದಾಗಿ ಯಾವ ಮನೆಯಲ್ಲಿ ಹೆಣ್ಣು ಬೆಳಗ್ಗೆ ಎದ್ದ ತಕ್ಷಣ ಮನೆಯಂಗಳವನ್ನು ಗುಡಿಸಿ ಸ್ವಚ್ಛಗೊಳಿಸಿ ದೇವರಿಗೆ ಪೂಜೆಯನ್ನು ಮಾಡುವುದಿಲ್ಲವೋ ಅಲ್ಲಿ ದಾರಿದ್ರ್ಯ ನೆಲೆಸುತ್ತದೆ. ಇನ್ನು ಕೊನೆಯದಾಗಿ ಮದುವೆಯಾಗಿರುವ ಹೆಣ್ಣು ಮಗಳು ಯಾವತ್ತೂ ಕೂಡ ತಾಳಿ ಕಾಲುಂಗುರ ಕಾಲ್ಗೆಜ್ಜೆ ಬಳೆಗಳನ್ನು ಯಾವತ್ತು ಕೂಡ ತೆಗೆದಿಡಬಾರದು. ಇದರಿಂದಾಗಿ ಗಂಡನ ಮೇಲೆ ಅಶುಭ ಪರಿಣಾಮ ಬೀಳುತ್ತದೆ. ಇವುಗಳನ್ನು ಅರಿತುಕೊಂಡು ಪ್ರತಿಯೊಬ್ಬ ಹೆಣ್ಣುಮಗಳು ಜೀವನ ನಡೆಸಬೇಕು.

Comments are closed.