ಜನರ ಅಚ್ಚುಮೆಚ್ಚಿನ ಮಂಗಳ ಗೌರಿ ಮದುವೆ ನಾಯಕಿ ಕಾವ್ಯಶ್ರೀ ರವರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಯಾರು ಊಹಿಸಿದಂತೆ ಟಿಆರ್ಪಿ ಪಡೆಯುತ್ತಿರುವ ಏಕೈಕ ದಾರವಾಹಿ ಎಂದರೆ ಅದು ಮಂಗಳ ಗೌರಿ ಮದುವೆ. ಗೃಹಿಣಿಯರ ಅಚ್ಚುಮೆಚ್ಚಿನ ಧಾರವಾಹಿಗಳಲ್ಲಿ ಒಂದಾಗಿರುವ ಮಂಗಳ ಗೌರಿ ಮದುವೆ ದಾರಾವಾಹಿಯು ಕಳೆದ ಹಲವಾರು ತಿಂಗಳುಗಳಿಂದ ಟಿಆರ್ಪಿ ಲಿಸ್ಟಿನಲ್ಲಿ ಇಡೀ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತಿ ಹೆಚ್ಚು ಟಿಆರ್ಪಿ ಪಡೆದುಕೊಳ್ಳುವ ಧಾರವಾಹಿ ಎಂದು ಖ್ಯಾತಿ ಪಡೆದು ಕೊಂಡಿದೆ.

ಇತ್ತೀಚಿಗೆ ಕೆಲವು ತಿಂಗಳುಗಳ ಹಿಂದೆ ಆರಂಭವಾಗಿರುವ ಕನ್ನಡಸಿ ಹಾಗೂ ಗಿಣಿರಾಮ ಧಾರಾವಾಹಿ ಗಳು ಕೂಡ ಇಲ್ಲಿಯವರೆಗೂ ಒಮ್ಮೆಯೂ ಕೂಡ ಟಿಆರ್ಪಿ ಲಿಸ್ಟಿನಲ್ಲಿ ಮಂಗಳ ಗೌರಿ ಮದುವೆ ದಾರಾವಾಹಿ ಯನ್ನು ಮೀರಿಸಲು ಸಾಧ್ಯವೇ ಆಗಿಲ್ಲ. ಇಷ್ಟರ ಮಟ್ಟಿಗೆ ಟಿಆರ್ಪಿ ಯಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಅನ್ನು ಪಡೆದು ಕೊಳ್ಳುವಲ್ಲಿ ಮಂಗಳ ಧಾರವಾಹಿ ಯಶಸ್ವಿಯಾಗಿದೆ.

ಇನ್ನು ಈ ದಾರವಾಹಿ ಕಲಾವಿದರಿಗೂ ಕೂಡ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಗುರುತಿಸುವಂತಹ ಜನಪ್ರಿಯತೆಯನ್ನು ನೀಡುವಲ್ಲಿ ಯಶಸ್ವಿಯಾಗಿದೆ, ಹೀಗಿರುವಾಗ ನಾಯಕ ನಟಿ ಕಾವ್ಯಶ್ರೀ ರವರು ಈ ಧಾರಾವಾಹಿಯಲ್ಲಿ ನಟನೆ ಮಾಡಲು ಒಂದು ಎಪಿಸೋಡಿಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದನ್ನು ನಾವು ನೋಡುವುದಾದರೆ ಸ್ನೇಹಿತರೆ ಈ ಧಾರವಾಹಿಗೆ ಕಾವ್ಯಶ್ರೀ ರವರು ಒಂದು ಎಪಿಸೋಡಿಗೆ 15 ರಿಂದ 20 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ

Comments are closed.