ಕಸದಲ್ಲಿ ಚಿಂದಿ ಆಯ್ದು, ಮುರುಗೇಶನ್ ಕೋಟಿ ಕೋಟಿಗಳಿಸಿದ್ದು ಹೇಗೆ ಗೊತ್ತಾ?? ಎಲ್ಲರಿಗೂ ಒಂದು ಸ್ಫೂರ್ತಿ.

ನಮಸ್ಕಾರ ಸ್ನೇಹಿತರೇ ವೃತ್ತಿಯಲ್ಲಿ ಯಾವ ವೃತ್ತಿಯೂ ಕನಿಷ್ಠವಲ್ಲ. ಕಸ ಎಂದು ಎಸೆದಿದ್ದನ್ನ ತೆಗೆದುಕೊಂಡಿದ್ದು ಕೋಟಿ ಕೋಟಿ ಗಳಿಸುವ ಜನರಿದ್ದಾರೆ. ಅಂತಹದೇ ಒಬ್ಬ ಶ್ರೇಷ್ಠ ಸಾಧಕರ ಬಗ್ಗೆ ತಿಳಿಸಿಕೊಡುತ್ತೆವೆ ಬನ್ನಿ. ಮಧುರೈನ ಬಾಲಕ ಮುರುಗೇಶನ್ ಗೆ ವಿದ್ಯೆ ನೈವೇದ್ಯೆ ಆಗಿತ್ತು. ಎಲ್ಲರೂ ಅಪ್ರಯೋಜಕ ಎಂದು ನಿಂದಿಸತೊಡಗಿದರು. ಎಂಟನೇ ತರಗತಿಗೆ ಮನೆಯ ಆರ್ಥಿಕ ಪರಿಸ್ಥಿತಿ ಯೋಚಿಸುತ್ತಿರುವ ಮುರುಗೇಶನ್ ಗೆ ಒಂದು ದಿನ ಬಾಳೆಹಣ್ಣಿನ ಸಿಪ್ಪೆ ಕಾಲಿಗೆ ಸಿಕ್ಕು ಬೀಳುತ್ತಾರೆ. ನಂತರ ಯೋಚಿಸಿದ ಮುರುಗೇಶನ್ ಬಾಳೆಹಣ್ಣಿನ ಸಿಪ್ಪೆಯಿಂದಲೇ ಹೊಸ ಉದ್ಯಮ ಶುರು ಮಾಡಬೇಕೆಂದು ನಿರ್ಧರಿಸಿದರು.

ಬಾಳೆಹಣ್ಣಿನ ತಾಜ್ಯದಿಂದ ಹಗ್ಗವನ್ನು ತಯಾರಿಸಲು ಶುರು ಮಾಡಿದರು. ಥೇಟ್ ಸೆಣಬಿನ ಹಾರದ ಥರವೇ ಇರುವ ಬಾಳೆಹಣ್ಣಿನ ತಾಜ್ಯದ ಹಾರ ದಿನೇ ದಿನೇ ಪ್ರಸಿದ್ದವಾಗಲು ಶುರುವಾಯಿತು. ನಂತರ ಬೇಡಿಕೆ ಹಚ್ಚಿದ ಕಾರಣ ತಾವೇ ಒಂದು ಹಾರ ತಯಾರಿಸುವ ಯಂತ್ರ ತಯಾರಿಸಿದರು. ಮೊದಮೊದಲು ಬಾಳೆಹಣ್ಣಿನ ತಾಜ್ಯದಿಂದ ಕೇವಲ ಹಾರ ಮಾತ್ರ ತಯಾರುಸುತ್ತಿದ್ದ ಮುರುಗೇಶನ್ ನಂತರ ಬ್ಯಾಗ್, ಬುಟ್ಟಿಗಳನ್ನ ತಯಾರಿಸತೊಡಗಿದರು. ನೋಡನೋಡುತ್ತಿದ್ದಂತೆ ತಮಿಳುನಾಡಿನಾದ್ಯಂತ ಈ ಬಾಳೆಹಣ್ಣಿನ ಸಿಪ್ಪೆಯ ಬ್ಯಾಗ್ , ಬುಟ್ಟಿಗಳು ಜನಪ್ರಿಯತೊಡಗಿದ್ದವು. ತಾನು ಮಾತ್ರವಲ್ಲದೇ ಮುರುಗೇಶನ್ ಇತರರಿಗೂ ಕೆಲಸ ನೀಡಿದರು.

ಪ್ರಸ್ತುತ ಪರಿಸರಸ್ನೇಹಿ ಪ್ರಾಡಕ್ಟ್ ಗಳನ್ನ ನೋಡಿರುವ ಮುರುಗೇಶನ್ ರವರು ಉತ್ಪಾದಿಸುತ್ತಿರುವ ವಸ್ತುಗಳು ಈಗ ವಿದೇಶಕ್ಕೆ ಸಹ ರಫ್ತಾಗುತ್ತಿದ್ದಾವೆ. ವರ್ಷವೊಂದಕ್ಕೆ ಮುರುಗೇಶನ್ 500 ಟನ್ ಗಳಿಗಿಂತ ಹೆಚ್ಚು ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ.ಎಂ.ಎಸ್.ರೋಪ್ ಪ್ರೊಡಕ್ಷನ್ ಸೆಂಟರ್ ನಿಂದ ವರ್ಷವೊಂದಕ್ಕೆ 1.30 ಕೋಟಿ ಸಂಪಾದಿಸುತ್ತಿದ್ದಾರೆ. ಮುರುಗೇಶನ್ ರವರ ಈ ಸಾಧನೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.