ಅಸಲಿಗೆ ಪವಿತ್ರ ರವರು ಸುಚೇಂದ್ರ ಪ್ರಸಾದ್ ರವರನ್ನು ಮದುವೆಯಾಗಿದ್ದಾರೆಯೇ?? ಕೊನೆಗೂ ಮೌನ ಮುರಿದು ನಟಿ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೆ ಈಗಾಗಲೇ ರಾಜ್ಯಾದ್ಯಂತ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಮಾಡುತ್ತಿರುವ ವಿಚಾರವೇನೆಂದರೆ ಅದು ನರೇಶ್ ಹಾಗೂ ಪವಿತ್ರ ಲೋಕೇಶ್ ರವರ ಮದುವೆ ವಿಚಾರದ ಕುರಿತು ಹರಿದಾಡುತ್ತಿರುವ ಗಾಳಿಸುದ್ದಿಗಳು. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಇವರಿಬ್ಬರು ಮದುವೆಯಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ ಆದರೆ ನರೇಶ್ ರವರ ಮೂರನೇ ಹೆಂಡತಿ ಹಾಗೂ ಎರಡು ಕಡೆಯಿಂದ ಬರುತ್ತಿರುವ ಒಳ ಸುದ್ದಿಗಳ ಪ್ರಕಾರ ಇವರಿಬ್ಬರಿಗೂ ಇನ್ನೂ ಮದುವೆಯಾಗಿಲ್ಲ ಎಂಬುದಾಗಿ ತಿಳಿದುಬರುತ್ತಿದೆ ಆದರೂ ಕೂಡ ಮುಂದೆ ಮದುವೆ ಆಗಬಹುದು ಎನ್ನುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸಾಮಾನ್ಯವಾಗಿ ನಮಗೆಲ್ಲರಿಗೂ ತಿಳಿದಿರುವಂತೆ ಪವಿತ್ರಲೋಕೇಶ್ ಕನ್ನಡ ಮೂಲದ ನಟಿ ಹಾಗೂ ಅವರು ಕನ್ನಡದ ಪ್ರತಿಷ್ಠಿತ ಕಲಾವಿದರಾಗಿರುವ ಸುಚೇಂದ್ರ ಪ್ರಸಾದ್ ರವರನ್ನು ಮದುವೆಯಾಗಿದ್ದಾರೆ ಎಂಬುದಾಗಿ. ಆದರೆ ಸುದ್ದಿವಾಹಿನಿಯೊಂದಿಗೆ ಗುಪ್ತವಾಗಿ ಮಾತನಾಡಿರುವ ಪವಿತ್ರ ಲೋಕೇಶ್ ರವರು ಸುಚೇಂದ್ರ ಪ್ರಸಾದ್ ರವರೊಂದಿಗೆ ಮದುವೆಯಾಗಿಲ್ಲ ಎಂಬುದನ್ನು ಮಾತನಾಡಿದಂತಿದೆ ಎಂಬುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಇದರಲ್ಲಿ ಪವಿತ್ರ ಲೋಕೇಶ್ ಅವರು ಸುಚೇಂದ್ರಪ್ರಸಾದ್ ಅವರೊಂದಿಗೆ ಮದುವೆಯಾಗಿಲ್ಲ ನನ್ನ ಜೊತೆಗೆ ಮದುವೆಯಾಗಿರುವ ಯಾವುದೇ ಡಾಕ್ಯುಮೆಂಟ್ಸ್ ಇಲ್ಲ ಎನ್ನುವುದಾಗಿ ಪವಿತ್ರ ಲೋಕೇಶ್ ಅವರು ಮಾತನಾಡಿದ್ದಾರೆ.

Pavitra 1 | ಅಸಲಿಗೆ ಪವಿತ್ರ ರವರು ಸುಚೇಂದ್ರ ಪ್ರಸಾದ್ ರವರನ್ನು ಮದುವೆಯಾಗಿದ್ದಾರೆಯೇ?? ಕೊನೆಗೂ ಮೌನ ಮುರಿದು ನಟಿ ಹೇಳಿದ್ದೇನು ಗೊತ್ತೇ?
ಅಸಲಿಗೆ ಪವಿತ್ರ ರವರು ಸುಚೇಂದ್ರ ಪ್ರಸಾದ್ ರವರನ್ನು ಮದುವೆಯಾಗಿದ್ದಾರೆಯೇ?? ಕೊನೆಗೂ ಮೌನ ಮುರಿದು ನಟಿ ಹೇಳಿದ್ದೇನು ಗೊತ್ತೇ? 2

ಆ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಿನದಿಂದ ದಿನಕ್ಕೆ ಈ ಪ್ರಕರಣ ಹೊಸ ಹೊಸ ಆಯಾಮಗಳನ್ನು ಪಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆಯುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನು ಆಕಡೆ ನರೇಶ್ ರವರು ತಮ್ಮ ಮೂರನೇ ಹೆಂಡತಿಗೆ ವಿವಾಹ ವಿಚ್ಛೇದನವನ್ನು ಇನ್ನೂ ಕೂಡ ನೀಡಿಲ್ಲ ಹೀಗಾಗಿ ರಾಕಿ ಕಟ್ಟಿಯಾದರೂ ಕೂಡ ಪವಿತ್ರ ಲೋಕೇಶ್ ರವರನ್ನು ಮನೆಗೆ ಕರೆತಂದು ಇರಿಸಿ ಕೊಳ್ಳುತ್ತೇನೆ ಎಂಬುದಾಗಿ ಚಾಲೆಂಜ್ ಹಾಕಿದ್ದಾರೆ ಎಂಬ ಸುದ್ದಿಗಳು ಕೂಡ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ. ಯಾವುದು ಸತ್ಯ ಯಾವುದು ಸುಳ್ಳು ಎಂಬುದನ್ನು ಮುಂದಿನ ದಿನಗಳಲ್ಲಿ ಕಾಲವೇ ನಿರ್ಧರಿಸಲಿದೆ.

Comments are closed.