ಕೃಷಿ ಪ್ರತಿಭಟನೆ ಸಂದರ್ಭದಲ್ಲಿ ಚುನಾವಣೆಯಲ್ಲಿಯೇ ಉತ್ತರ ನೀಡಿದ ಪಂಜಾಬ್ ರಾಜಧಾನಿ ಜನರು, ಫಲಿತಾಂಶ ಕಂಡು ಕಾಂಗ್ರೆಸ್ ಕಂಗಾಲು.

ನಮಸ್ಕಾರ ಸ್ನೇಹಿತರೇ ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ದೆಹಲಿಯ ಗಡಿಯಲ್ಲಿ ಹಲವಾರು ತಿಂಗಳುಗಳಿಂದ ರೈತರ ಹೆಸರಿನಲ್ಲಿ ನಕಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಯಾಕೆ ನಾವು ನಕಲಿ ರೈತರು ಎನ್ನುತ್ತಿದ್ದೇವೆ ಎಂದರೆ ದೆಹಲಿಯಲ್ಲಿ ನಡೆದ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆ ಯನ್ನು ನೀಡಿದೆ. ಅಸಲಿಗೆ ದೇಶದಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದರೂ ಕೂಡ ನಿಮಗೆ ಒಂದು ತರಕಾರಿ ಬೆಲೆ ಹೆಚ್ಚಾಗಿಲ್ಲ, ತರಕಾರಿ ಮಾರುಕಟ್ಟೆಗೆ ಬರುವುದು ನಿಂತಿಲ್ಲ, ಈರುಳ್ಳಿ ಅಭಾವದಿಂದ ಕಳೆದ ಎರಡು ತಿಂಗಳುಗಳ ಹಿಂದೆ ನೂರು ರೂಪಾಯಿ ತಲುಪಿದ್ದ ಈರುಳ್ಳಿ ಬೆಲೆ ಪ್ರತಿಭಟನೆ ಆರಂಭವಾದ ಬಳಿಕ rs.50 ತಲುಪಿದೆ.

ಇದನ್ನು ನೋಡಿದರೆ ನಿಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ ರೈತರೆಲ್ಲರೂ ತಮ್ಮ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ, ರೈತನ ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುವ ನಾಯಕರು ತಮ್ಮ ಜೇಬನ್ನು ತುಂಬಿಸಿಕೊಳ್ಳುತ್ತಿದ್ದಾರೆ. ಇತರ ನಾಯಕರ ಜೊತೆ ಸೇರಿಕೊಂಡು ನಾವು ರೈತರು ಎಂದು ಹಸಿರು ಶಾಲು ಹೊದ್ದುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು.

ಇನ್ನು ಈ ಎಲ್ಲಾ ಪ್ರತಿಭಟನೆಗೆ ಮೂಲವೇ ಪಂಜಾಬ್ ರಾಜ್ಯ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಪಂಜಾಬ್ ರಾಜ್ಯದಲ್ಲಿನ ರೈತರು ದೆಹಲಿಯ ಗಡಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾರೆ. ಎಲ್ಲರೂ ಅಂದಿನಿಂದ ಮೋದಿರವರ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಪಂಜಾಬ್ ರಾಜ್ಯದ ರಾಜಧಾನಿ ಚಂಡಿಗಢ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯ ನಡೆದಿದ್ದು ಇದರ ಫಲಿತಾಂಶ ಈಗ ಹೊರಬಂದಿದೆ, ಈ ಫಲಿತಾಂಶವನ್ನು ನೋಡಿದರೇ ಪಂಜಾಬ್ ರಾಜ್ಯದಲ್ಲಿರುವ ಜನರು ಕೂಡ ನರೇಂದ್ರ ಮೋದಿ ರವರ ಕಾಯ್ದೆಗಳನ್ನು ಒಪ್ಪಿಕೊಂಡು ಬಿಜೆಪಿ ಪಕ್ಷಕ್ಕೆ ಇಪ್ಪತ್ತು ಸೀಟುಗಳನ್ನು ನೀಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ ಕೇವಲ ನಾಲ್ಕು ಸೀಟುಗಳಲ್ಲಿ ಗೆಲುವು ಕಂಡಿದ್ದು ಅಕಾಲಿದಳ ಒಂದು ಹಾಗೂ ಪಕ್ಷೇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ

Comments are closed.