ಪ್ರತಿ ಮುಂಜಾನೆಯ ಮುತ್ತಿನ ಕುರಿತು ಸ್ಟೋರಿ ಹಂಚಿಕೊಂಡ ರಶ್ಮಿಕಾ, ಸಕತ್ ಕ್ರೇಜಿ ಆಗಿದೆ ರಶ್ಮಿಕಾ ರವರ ಮುತ್ತಿನ ಕತೆ. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರ ರಕ್ಷಿತ್ ಶೆಟ್ಟಿ ನಟನೆಯ ನಿರ್ದೇಶನದ ಕಿರಿಕ್ ಪಾರ್ಟಿ ಪ್ರಾರಂಭಿಸಿ ದೇಶದಾದ್ಯಂತ ಜನಪ್ರಿಯ ನಟಿಯಾಗಿದ್ದಾರೆ ನಮ್ಮ ಕೊಡವತಿ ನಟಿ ರಶ್ಮಿಕಾ ಮಂದಣ್ಣ. ಹೌದು ಸ್ನೇಹಿತರೇ ತೆಲುಗು ಚಿತ್ರದ ಚಲೋ ಚಿತ್ರದ ಮೂಲಕ ಪರಭಾಷೆಗೆ ಪಾದಾರ್ಪಣೆ ಮಾಡಿ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಈಗಾಗಲೇ ಕನ್ನಡ ತಮಿಳು ತೆಲುಗು ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ ಹಾಗೂ ನಟಿಸಲಿದ್ದಾರೆ ನಮ್ಮ ನ್ಯಾಷನಲ್ ಕ್ರಶ್ ರಶ್ಮಿಕ ಮಂದಣ್ಣ.

ಇನ್ನು ಕೇವಲ ಜನಪ್ರಿಯತೆಯಲ್ಲಿ ಮಾತ್ರವಲ್ಲದೆ ಸಂಭಾವನೆಯಲ್ಲಿ ಕೂಡ ಎಲ್ಲರನ್ನೂ ದಿನೇದಿನೇ ಮೀರಿಸುತ್ತಾ ಹೋಗುತ್ತಿದ್ದಾರೆ ನಮ್ಮ ರಶ್ಮಿಕ ಮಂದಣ್ಣ ನವರು. ಇನ್ನು ಈಗಾಗಲೇ ಬಹುತೇಕ ಭಾರತ ದೇಶದ ಎಲ್ಲಾ ಚಿತ್ರರಂಗದಲ್ಲೂ ಕೂಡ ವ್ಯಾಪಿಸಿಕೊಂಡಿದ್ದಾರೆ ನಮ್ಮ ರಶ್ಮಿಕ ಮಂದಣ್ಣ. ಇನ್ನು ವಿಜಯ್ ದೇವರಕೊಂಡ ಜೊತೆಗಿನ ಚುಂಬನ ದೃಶ್ಯದ ಕುರಿತಂತೆ ರಶ್ಮಿಕಾ ಮಂದಣ್ಣ ನವರನ್ನು ಹಲವಾರು ಬಾರಿ ನೆಟ್ಟಿಗರು ಟ್ರೋಲ್ ಮಾಡಿದ್ದರು. ಈ ಕುರಿತಂತೆ ಹಲವಾರು ಸಂದರ್ಶನಗಳಲ್ಲಿ ಹಾಗು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಥೆ ಏನು ಕೇಳುತ್ತದೆ ಅದನ್ನು ನಾನು ನೀಡಬೇಕಾಗಿದ್ದು ನಟಿಯಾಗಿ ನನ್ನ ಮೊದಲ ಆದ್ಯತೆ ಎಂಬುದಾಗಿ ಹೇಳಿಕೊಂಡಿದ್ದರು.

ಇನ್ನು ನಟಿ ರಶ್ಮಿಕಾ ಮಂದಣ್ಣ ನವರಿಗೆ ಬೆಳಗ್ಗೆ ಎದ್ದಕೂಡಲೇ ಯಾರು ಚುಂಬನ ನೀಡುತ್ತಾರೆ ಗೊತ್ತಾ ಸ್ನೇಹಿತರೆ ಇದರ ಕುರಿತಂತೆ ರಶ್ಮಿಕ ಮಂದಣ್ಣ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೌದು ಗೆಳೆಯರೆ ರಶ್ಮಿಕ ಮಂದಣ್ಣ ಅವರ ಮುದ್ದಿನ ನಾಯಿ ಆಗಿರುವ ಔರ ಅವರ ಜೊತೆಗೆ ಮಲಗಿರುತ್ತದೆ. ಬೆಳಿಗ್ಗೆ ಎದ್ದು ತಕ್ಷಣ ಮತ್ತು ನೀಡುವ ಮೂಲಕ ಎದ್ದೇಳಿಸುತ್ತದೆ. ಒಂದು ಲೆಕ್ಕದಲ್ಲಿ ಹೇಳಬೇಕಾದರೆ ಚಿತ್ರೀಕರಣಕ್ಕೆ ಹೊರ ಹೊರಡಲು ರಶ್ಮಿಕ ಮಂದಣ್ಣ ನವರಿಗೆ ಎದ್ದೇಳಿಸುವುದೇ ಔರ ಎಂದು ಹೇಳಬಹುದು.

Comments are closed.