ಗಂಡಿಗೆ ಎರಡು ಹೆಣ್ಣಿಗೆ ಮೂರು ಇರುತ್ತದೆ ಏನದು ಎಂದು ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಆ ಹುಡುಗಿ ಉತ್ತರ ನೀಡಿದ್ದೇನು ಗೊತ್ತಾ?? ಶಾಕ್ ಆದ ಅಧಿಕಾರಿಗಳು.

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳು ಐಎಎಸ್ ಐಪಿಎಸ್ ಡಾಕ್ಟರ್ ಇಂಜಿನಿಯರ್ ಆಗಬೇಕೆಂಬ ಆಸೆ ಹೊಂದಿರುತ್ತಾರೆ. ಇನ್ನು ಅದಕ್ಕೆ ತಕ್ಕಂತೆ ನಮ್ಮ ದೇಶದಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳು ಕೂಡ ಇರುತ್ತದೆ. ಆದರೆ ಈ ಪರೀಕ್ಷೆಯಲ್ಲಿ ಉತ್ತಿರ್ಣ ಆಗುವುದು ಅಷ್ಟೊಂದು ಸುಲಭದ ಮಾತಲ್ಲ ಏಕೆಂದರೆ ನಮ್ಮದು ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿದೆ ಹಾಗೆ ಇಲ್ಲಿ ಸ್ಪರ್ಧೆಯು ಕೂಡ ಉನ್ನತ ಮಟ್ಟದಲ್ಲಿರುತ್ತದೆ. ಇಲ್ಲಿ ಕೇವಲ ಪರಿಶ್ರಮ ಮಾಡಿದರೆ ಮಾತ್ರ ಸಾಕಾಗದು ಅದಕ್ಕಿಂತ ಹೆಚ್ಚಿನ ಪರಿಶ್ರಮ ಬೇಕಾಗುತ್ತದೆ.

ಇನ್ನು ಸಿವಿಲ್ ಸರ್ವಿಸ್ ಆಗಿರುವ ಐಎಎಸ್ ಹಾಗೂ ಐಪಿಎಸ್ ಕೆಲಸಕ್ಕೆ ಆಯ್ಕೆಯಾಗಬೇಕು ಎಂದರೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳು ಕೂಡ ಇರುತ್ತದೆ. ಇನ್ನು ಇಂತಹ ಸಿವಿಲ್ ಸರ್ವಿಸ್ ಎಕ್ಸಾಮಲ್ಲಿ ಯುಪಿಎಸ್ಸಿ ಪರೀಕ್ಷೆ ಮೇಜರ್ ಮಾಪನವಾಗಿದೆ ಎಂದು ಹೇಳಬಹುದಾಗಿದೆ. ಇನ್ನೂ ಒಂದು ವೇಳೆ ಯುಪಿಎಸ್ಸಿ ಪರೀಕ್ಷೆಯಲ್ಲಿ ನೀವು ಉತ್ತೀರ್ಣರಾದರು ಕೂಡ ಮುಂದೆ ನಡೆಯುವ ಇಂಟರ್ವ್ಯೂನಲ್ಲಿ ಖಂಡಿತವಾಗಿ ನೀವು ಕಷ್ಟವನ್ನು ಎದುರಿಸುತ್ತೀರಿ. ಇತ್ತೀಚಿಗೆ ಇಂಟರ್ವ್ಯೂನಲ್ಲಿ ಅಧಿಕಾರಿಗಳು ಕೇಳಿದಂತಹ ಹುಡುಗಿ ಒಬ್ಬಳು ನೀಡಿದ ಉತ್ತರ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ ಸ್ನೇಹಿತರೆ.

ಈ ವಿಡಿಯೋ ಕೊಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ವೈರಲ್ ಆಗಿತ್ತು. ಹೌದು ಇಂಟರ್ವ್ಯೂ ನಲ್ಲಿ ಗಂಡಿಗೆ 2 ಹಾಗೂ ಹೆಣ್ಣಿಗೆ ಮೂರು ಇರುತ್ತದೆ ಏನದು ಎಂದು ಅಧಿಕಾರಿಗಳು ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಚುರುಕಾದ ಹುಡುಗಿ ಗಂಡಿಗೆ ಬೆಳೆದ ಮನೆ ಹುಟ್ಟಿದ ಮನೆ ಎರಡು ಇರುತ್ತದೆ ಆದರೆ ಹೆಣ್ಣಿಗೆ ಬೆಳೆದ ಮನೆ ಹುಟ್ಟಿದ ಮನೆ ಹಾಗೂ ಗಂಡನ ಮನೆ ಮೂರು ಇರುತ್ತದೆ ಎಂಬುದಾಗಿ ಚಾಣಾಕ್ಷಮತಿ ಯಿಂದಾಗಿ ಉತ್ತರ ಹೇಳಿದ್ದಾಳೆ. ಇದು ಸಾಕಷ್ಟು ಪ್ರಶಂಸೆಗೂ ಕೂಡ ಪಾತ್ರವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.