ನಮ್ಮಲ್ಲಿ ಮಾತ್ರ: ಚಿತ್ರರಂಗದಿಂದ ದೂರ ಉಳಿದಿದ್ದ ಶೃತಿ ಹರಿಹರನ್ ಫುಲ್ ಮಿಂಚಿಂಗ್, ಹೊಸ ಫೋಟೋಶೂಟ್ ನಲ್ಲಿ ಹೇಗೆಲ್ಲ ಪೋಸ್ ನೀಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗ ಹಲವಾರು ನಟ ಹಾಗೂ ನಟಿಯರಿಗೆ ಆಶ್ರಯ ನೀಡಿರುವಂತಹ ದೇಗುಲವಾಗಿದೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ನಮ್ಮ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ನಟ-ನಟಿಯರು ಬಂದು ಹೋಗಿದ್ದಾರೆ. ಕೆಲವು ಇಂದಿನ ದಿನಗಳಲ್ಲಿ ನಟಿಸಿದೇ ಇದ್ದರೂ ಕೂಡ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಕೂಡ ನವನವೀನವಾಗಿ ಉಳಿದುಕೊಂಡಿದ್ದಾರೆ.

ಅಂಥವರಲ್ಲಿ ಒಬ್ಬರು ನಟಿ ಶೃತಿ ಹರಿಹರನ್ ಎಂದರೆ ತಪ್ಪಾಗಲಾರದು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಬಹುತೇಕ ಹೆಚ್ಚಿನ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕೇವಲ ಪಾತ್ರವನ್ನು ಮಾತ್ರವಲ್ಲದೆ ಚಿತ್ರದ ಕಥೆಯ ಆಳವನ್ನು ಕೂಡ ಶೃತಿಹರಿಹರನ್ ರವರು ನೋಡಿ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದರು. ಶೃತಿ ಹರಿಹರನ್ ರವರು ನಟಿಸಿರುವಂತಹ ಲೂಸಿಯಾ ಹಾಗೂ ನಾತಿಚರಾಮಿ ಸಿನಿಮಾಗಳು ಸಾಕಷ್ಟು ವಿಭಿನ್ನವಾಗಿ ನಿಲ್ಲುತ್ತದೆ ಎಂಬುದಾಗಿ ಹೇಳಬಹುದಾಗಿದೆ.

shruthi hariharan | ನಮ್ಮಲ್ಲಿ ಮಾತ್ರ: ಚಿತ್ರರಂಗದಿಂದ ದೂರ ಉಳಿದಿದ್ದ ಶೃತಿ ಹರಿಹರನ್ ಫುಲ್ ಮಿಂಚಿಂಗ್, ಹೊಸ ಫೋಟೋಶೂಟ್ ನಲ್ಲಿ ಹೇಗೆಲ್ಲ ಪೋಸ್ ನೀಡಿದ್ದಾರೆ ಗೊತ್ತೇ??
ನಮ್ಮಲ್ಲಿ ಮಾತ್ರ: ಚಿತ್ರರಂಗದಿಂದ ದೂರ ಉಳಿದಿದ್ದ ಶೃತಿ ಹರಿಹರನ್ ಫುಲ್ ಮಿಂಚಿಂಗ್, ಹೊಸ ಫೋಟೋಶೂಟ್ ನಲ್ಲಿ ಹೇಗೆಲ್ಲ ಪೋಸ್ ನೀಡಿದ್ದಾರೆ ಗೊತ್ತೇ?? 3

ಇದು ಕೇವಲ ಅವರ ಸಿನಿಮಾ ಕರಿಯರ್ ನಲ್ಲಿ ಮಾತ್ರವಲ್ಲದೆ ಕನ್ನಡ ಸಿನಿಮಾ ಇತಿಹಾಸದಲ್ಲಿ ಕೂಡ ಇವರ ಸಿನಿಮಾಗಳು ವಿಶೇಷವಾಗಿ ಕಾಣಸಿಗುತ್ತವೆ. ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಲೂಸಿಯಾ ಸಿನಿಮಾದಲ್ಲಿ ವಿಭಿನ್ನವಾದ ಪಾತ್ರದಲ್ಲಿ ಶ್ರುತಿ ಹರಿಹರನ್ ರವರು ಕಾಣಿಸಿಕೊಂಡಿದ್ದರು. ಈಕಡೆ ನಾತಿಚರಾಮಿ ಕೂಡ ಮಹಿಳಾ ಪ್ರಾಧಾನ್ಯತೆ ಹೊಂದಿರುವ ಪಾತ್ರವಾಗಿದ್ದು ಸಮಾಜದ ಅಂಕುಡೊಂಕುಗಳನ್ನು ಅರ್ಥವತ್ತಾಗಿ ಕಟ್ಟಿ ಕೊಟ್ಟಿರುವಂತಹ ಸಿನಿಮಾವಾಗಿದೆ. ಈ ಚಿತ್ರಕ್ಕಾಗಿ ಶ್ರುತಿ ಹರಿಹರನ್ ಅವರು ಪ್ರತಿಷ್ಠಿತ ಅವಾರ್ಡ್ ಗಳನ್ನು ಕೂಡ ಗೆದ್ದಿದ್ದಾರೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶೃತಿ ಹರಿಹರನ್ ರವರು ಅರ್ಜುನ್ ಸರ್ಜಾ ವಿರುದ್ಧದ ಮೀಟು ಪ್ರಕರಣದಲ್ಲಿ ಸುದ್ದಿಯಾದ ನಂತರ ಕನ್ನಡ ಚಿತ್ರರಂಗದಲ್ಲಿ ಮತ್ತೆ ಕಾಣಿಸಿಕೊಂಡಿರಲಿಲ್ಲ. ಕೆಲವರು ಈ ಕಾರಣವನ್ನು ಮುಂದಿಟ್ಟುಕೊಂಡು ಹೇಳಿದರೆ ಇನ್ನೂ ಕೆಲವರು ಮಗು ಆಗಿರುವುದಕ್ಕೆ ಚಿತ್ರರಂಗದಿಂದ ದೂರವಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಅದೇನೇ ಇರಲಿ ಚಿತ್ರರಂಗದಿಂದ ದೂರವಿದ್ದರೂ ಕೂಡ ತಮ್ಮ ಅಭಿಮಾನಿಗಳೊಂದಿಗೆ ಸದಾಕಾಲ ಸಂಪರ್ಕದಲ್ಲಿರುತ್ತಾರೆ ಶೃತಿ ಹರಿಹರನ್. ಅದು ಹೇಗೆ ಎನ್ನುವುದಾಗಿ ನೀವು ಕೇಳಬಹುದು.

ಹೌದು ಶ್ರುತಿ ಹರಿಹರನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಫೋಟೋಶೂಟ್ ಕೂಡ ಮಾಡಿ ಕೊಂಡಿರುವ ಶೃತಿ ಹರಿಹರನ್ ರವರು ಮತ್ತೊಮ್ಮೆ ಚಿತ್ರರಂಗಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ ಎನ್ನುವುದಾಗಿ ತಿಳಿದುಬಂದಿದೆ. ಮಗು ಆದ ನಂತರ ಶೃತಿ ಹರಿಹರನ್ ರವರ ಫೋಟೋಗಳಿಂದ ಅವರು ಸ್ವಲ್ಪ ದಪ್ಪವಾಗಿದ್ದರೆ ಎಂಬುದಾಗಿ ತಿಳಿದುಬಂದಿದೆ. ಅದೇನೇ ಇರಲಿ ಶೃತಿಹರಿಹರನ್ ರವರು ತಮ್ಮ ಮನೋಜ್ಞ ನಟನೆಯಿಂದ ಯಾರ ಮನಸ್ಸನ್ನು ಕೂಡ ಗೆಲ್ಲ ಬಹುದಾದಂತಹ ಪ್ರತಿಭೆ ಅವರಲ್ಲಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಹಾಗಿದ್ದರೆ ಯಾವ ಸಿನಿಮಾದ ಮೂಲಕ ವಾಪಸ್ಸಾಗುತ್ತಿದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ.

shruthi hariharan 1 | ನಮ್ಮಲ್ಲಿ ಮಾತ್ರ: ಚಿತ್ರರಂಗದಿಂದ ದೂರ ಉಳಿದಿದ್ದ ಶೃತಿ ಹರಿಹರನ್ ಫುಲ್ ಮಿಂಚಿಂಗ್, ಹೊಸ ಫೋಟೋಶೂಟ್ ನಲ್ಲಿ ಹೇಗೆಲ್ಲ ಪೋಸ್ ನೀಡಿದ್ದಾರೆ ಗೊತ್ತೇ??
ನಮ್ಮಲ್ಲಿ ಮಾತ್ರ: ಚಿತ್ರರಂಗದಿಂದ ದೂರ ಉಳಿದಿದ್ದ ಶೃತಿ ಹರಿಹರನ್ ಫುಲ್ ಮಿಂಚಿಂಗ್, ಹೊಸ ಫೋಟೋಶೂಟ್ ನಲ್ಲಿ ಹೇಗೆಲ್ಲ ಪೋಸ್ ನೀಡಿದ್ದಾರೆ ಗೊತ್ತೇ?? 4

ಹೌದು ಬೆಂಗಳೂರು ಭೂಗತಲೋಕದ ಡಾನ್ ಎಂಪಿ ಜಯರಾಜ್ ಅವರ ಜೀವನಾಧಾರಿತ ಹೆಡ್ ಬುಷ್ ಚಿತ್ರದಲ್ಲಿ ಶೃತಿ ಹರಿಹರನ್ ರವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮೆ ನಟನೆಗೆ ಕಾಲಿಟ್ಟಿದ್ದಾರೆ. ಈ ಸಿನಿಮಾದಲ್ಲಿ ನಾಯಕನಟನಾಗಿ ಕನ್ನಡ ಚಿತ್ರರಂಗದ ಖ್ಯಾತ ಉದಯೋನ್ಮುಖ ನಟ ಡಾಲಿ ಧನಂಜಯ್ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಟೀಸರ್ ಕೂಡ ಈಗಾಗಲೆ ಬಿಡುಗಡೆಯಾಗಿದ್ದು ಜನರಿಂದ ವ್ಯಾಪಕವಾಗಿ ಮೆಚ್ಚುಗೆಯನ್ನು ಪಡೆದುಕೊಂಡಿದೆ.

ಸಿನಿಮಾದಲ್ಲಿ ಡಾಲಿ ಧನಂಜಯ್ ರವರಿಗೆ ನಾಯಕಿಯಾಗಿ ಪಾಯಲ್ ರಜಪೂತ್ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಹಾಗೂ ಗರುಡ ಕಂಠಿ ವಸಿಷ್ಟ ಸಿಂಹ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಶೃತಿಹರಿಹರನ್ ರವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡಬೇಕೆಂದು ಆಸೆಯನ್ನು ವ್ಯಕ್ತಪಡಿಸಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಎಂದರೆ ತಪ್ಪಾಗಲಾರದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.