ವಯಸ್ಸಿಗೂ ಮೀರಿದ ಪಾತ್ರಗಳಲ್ಲಿ ನಟಿಸಿರುವ ಶರ್ಮಿತ ಗೌಡ ರವರ ನಿಜವಾದ ವಯಸ್ಸೆಷ್ಟು ಗೊತ್ತಾ?? ಇಷ್ಟೊಂದು ಚಿಕ್ಕವರಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ಪ್ರತ್ಯೇಕ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡು ಹಲವಾರು ತಿಂಗಳುಗಳಿಂದ ಯಶಸ್ವಿಯಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಗೀತ ದಾರವಾಹಿ ಯಾರಿಗೆ ತಾನೇ ತಿಳಿದಿಲ್ಲ ಹೇಳಿ. ಕನ್ನಡದ ಟಾಪ್ ಹತ್ತರ ಧಾರಾವಾಹಿಗಳಲ್ಲಿ ಸದಾ ಸ್ಥಾನ ಪಡೆದು ಕೊಂಡಿರುವ ಗೀತ ಧಾರವಾಹಿ ಇತ್ತೀಚೆಗೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಂಡಿದೆ.

ಇನ್ನು ದಾರವಾಹಿಯಲ್ಲಿ ನಟಿಸಿರುವ ಕಲಾವಿದರಿಗೂ ಕೂಡ ಸಾಕಷ್ಟು ಜನಪ್ರಿಯತೆ ಸಿಕ್ಕಿದ್ದು, ಇತ್ತೀಚಿಗಷ್ಟೇ ಗೀತ ಧಾರವಾಹಿ ನಟಿ ಭವ್ಯ ಗೌಡ ರವರಿಗೆ ಸ್ಯಾಂಡಲ್ವುಡ್ನಲ್ಲಿ ನಟಿಸುವ ಅವಕಾಶ ಕೂಡಾ ಸಿಕ್ಕಿದೆ. ಧಾರವಾಹಿ ಪ್ರತಿ ದಿನವೂ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು, ಜನರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ.

ಈ ಧಾರವಾಹಿಯಲ್ಲಿ ನಾಯಕ ನಟಿ ಗೀತಾ ರವರಿಗೆ ತೊಂದರೆ ನೀಡಲು ನೆಗೆಟಿವ್ ಶೇಡ್ ಪಾತ್ರದಲ್ಲಿ ನಟನೆ ಮಾಡಿರುವ ಭಾನುಮತಿ ಪಾತ್ರಧಾರಿ ಶರ್ಮಿತ ಗೌಡ ರವರು ಕೂಡ ಧಾರವಾಹಿಯ ಮೂಲಕ ಜನಪ್ರಿಯತೆ ಪಡೆದು ಕೊಂಡಿದ್ದಾರೆ, ಇದಕ್ಕೂ ಮುನ್ನ ಹಲವಾರು ಧಾರವಾಹಿಗಳಲ್ಲಿ ನಟಿಸಿರುವ ಇವರಿಗೆ ಇದರ ವಾಗಿ ಸಾಕಷ್ಟು ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಮಾಜಿ ಮಿಸ್ ಕರ್ನಾಟಕ ರನ್ನರ್ ಅಪ್ ಆಗಿರುವ ಇಬ್ಬರು ಮಿಸ್ ಚಿಕ್ಕಮಗಳೂರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ನೋಡಲು ಬಹಳ ಯಂಗ್ ಆಗಿ ಕಂಡರೂ ಕೂಡ ಧಾರವಾಹಿಯಲ್ಲಿ ನಾಯಕ ನಟನ ತಾಯಿಯ ಪಾತ್ರವನ್ನು ನಿರ್ವಹಣೆ ಮಾಡುತ್ತಿದ್ದಾರೆ, ಹಾಗೆಂದ ಮಾತ್ರಕ್ಕೆ ಇವರಿಗೆ ವಯಸ್ಸಾಗಿದೆ ಎಂದು ಅರ್ಥವಲ್ಲ. ಹೌದು ಸ್ನೇಹಿತರೇ ಇವರ ವಯಸ್ಸು ಕೇವಲ 30 ಎಂದರೆ ನೀವು ನಂಬಲೇಬೇಕು.

Comments are closed.