ರಂಗೋಲಿ ಧಾರವಾಹಿ ನಟಿ ಸಿರಿ ರವರ ಮಗಳು ಹೇಗಿದ್ದಾಳೆ ಗೊತ್ತಾ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಹಲವಾರು ವರ್ಷಗಳಿಂದ ಕಿರುತೆರೆಯ ಲೋಕ ಸಾಕಷ್ಟು ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಿದೆ. ಹೌದು ಸ್ನೇಹಿತರೆ ಹಲವಾರು ಧಾರವಾಹಿಗಳು ಈಗಾಗಲೇ ಸಿನಿಮಾ ಗಳಿಗಿಂತಲೂ ಹೆಚ್ಚಾಗಿ ಜನಪ್ರಿಯತೆಯನ್ನು ಟಿವಿ ಚಾನೆಲ್ ಗಳಲ್ಲಿ ಪಡೆದುಕೊಂಡಿದೆ. ಅದರಲ್ಲೂ ಹಲವಾರು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದಂತೆ ಧಾರವಾಹಿಗಳು ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಸಾಕಷ್ಟು ಮೆಚ್ಚಿಸಿತ್ತು. ಹೌದು ಸ್ನೇಹಿತರೆ ಅದರಲ್ಲೂ ಈ ಧಾರಾವಾಹಿಯಲ್ಲಿ ಸಿರಿ ಪಾತ್ರದಲ್ಲಿ ನಟಿಸಿದಂತಹ ಸಿಂಧೂ ರವರು ಇಂದಿಗೂ ಕೂಡ ಕನ್ನಡ ಪ್ರೇಕ್ಷಕರ ಮನದಾಳದಲ್ಲಿ ಇದ್ದಾರೆ.

ಕೇವಲ ಕಿರುತೆರೆಯ ಧಾರವಾಹಿಗಳಲ್ಲಿ ಮಾತ್ರವಲ್ಲದೆ ಸಿಂಧೂ ರವರು ಸಿನಿಮಾಗಳಲ್ಲಿ ಕೂಡ ಸಾಕಷ್ಟು ಬಾರಿ ಕಾಣಿಸಿಕೊಂಡು ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇನ್ನು ಇವರು ಕೇವಲ ಕನ್ನಡ ಧಾರವಾಹಿಗಳಲ್ಲಿ ಮಾತ್ರವಲ್ಲದೆ ತಮಿಳು ಧಾರವಾಹಿಗಳಲ್ಲಿ ಕೂಡ ನಟಿಸಿ ತಮಿಳು ಪ್ರೇಕ್ಷಕರಿಂದ ಕೂಡ ಶಹಬ್ಬಾಸ್ ಗಿರಿಯನ್ನು ಪಡೆದವರು. ಇನ್ನು ಯಾವುದೇ ಪಾತ್ರವನ್ನು ಕೂಡ ಸಿಂಧೂ ರವರು 100% ನ್ಯಾಯ ಪೂರ್ವಕವಾಗಿ ಮಾಡಬಲ್ಲಂತಹ ಕ್ಷಮತೆಯನ್ನು ಉಳ್ಳವರು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರುವಂತೆ ಹಲವಾರು ಕನ್ನಡದ ಸ್ಟಾರ್ ನಟರೊಂದಿಗೆ ನಟಿಸಿದ ಅನುಭವ ಸಿಂಧೂ ಅವರಿಗಿದೆ. ಇನ್ನು ಈಗ ಸಿಂಧೂ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ತಮ್ಮ ಸುಖ ಸಂಸಾರದೊಂದಿಗೆ ಸಂತೋಷವಾಗಿದ್ದಾರೆ.

ಹೌದು ಸ್ನೇಹಿತರೆ ಸಿಂಧೂ ಅವರಿಗೆ 45 ವರ್ಷವಾಗಿದ್ದರೂ ಕೂಡ ಇಂದಿಗೂ ಕೂಡ 20ವರ್ಷದ ಚಿರ ಯುವತಿಯಂತೆ ಕಾಣಿಸುತ್ತಾರೆ. ಅವರು ತಮ್ಮ ಮಗಳು ಹಾಗೂ ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈಗೀಗ ಕಿರುತೆರೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ ಕೂಡ ಪ್ರೇಕ್ಷಕರು ಅವರನ್ನು ನೆನಪಿಸಿಕೊಳ್ಳುತ್ತಾರೆ. ಇನ್ನು ತಮ್ಮ ಪತಿಯ ಭಾವಚಿತ್ರವನ್ನು ಎಲ್ಲೂ ಕೂಡ ಅವರು ಶೇರ್ ಮಾಡಿಕೊಂಡಿಲ್ಲ. ಇನ್ನು ಅವರ ಮಗಳ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಫೋಟೋವನ್ನು ಕೂಡ ನೀವು ನೋಡಬಹುದಾಗಿದೆ. ಇನ್ನು ಸಿಂಧು ಅವರು ಕಿರುತೆರೆಗೆ ಮತ್ತೆ ನಟಿಸಲು ವಾಪಸ್ ಆಗಬೇಕೆಂದು ಅವರ ಅಭಿಮಾನಿಗಳ ಆಶಯವಾಗಿದೆ.

Comments are closed.