ತನ್ನ ಹೆಂಡತಿಗೆ ತಲಾಕ್ ತಲಾಕ್ ತಲಾಕ್ ಎಂದು ವಿಚ್ಚೇದನ ನೀಡಿದ, ಕಾರಣ ಕೇಳಿದ ಪೊಲೀಸರೇ ಶಾಕ್. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆ ನೋಡು ಎಂತಹ ಪವಿತ್ರವಾದ ಸಂಬಂಧವನ್ನು ನಿಮಗೆಲ್ಲಾ ಅರಿವಿರುವ ವಿಷಯ.ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುವುದು ಯಾವುದೇ ಮೌಲ್ಯ ಇಲ್ಲದಂತಾಗಿಬಿಟ್ಟಿದೆ. ಹೌದು ಸ್ನೇಹಿತರೆ ಇಂದು ನಾವು ಹೇಳಹೊರಟಿರುವ ವಿಚಿತ್ರ ಸುದ್ದಿ ಹೇಳಿದ್ದರೆ ಖಂಡಿತವಾಗಿ ಹೋದ ನೀವು ನಗುವುದೋ ಅಳುವುದೋ ಎಂಬ ಗೊಂದಲಕ್ಕೆ ಬೀಳುತ್ತೀರಿ. ಹೌದು ಸ್ನೇಹಿತರೆ ಈ ವಿಚಿತ್ರ ಘಟನೆ ನಡೆದಿರುವುದು ಉತ್ತರಪ್ರದೇಶದ ಆಲಿಘಢ್ ನಲ್ಲಿ. ಈ ಘಟನೆ ಸೀರಿಯಸ್ ಆದರೂ ಕೂಡ ತುಂಬಾನೇ ಹಾಸ್ಯಾಸ್ಪದ ಎನಿಸುವಂಥದ್ದು.

2 ವರ್ಷಗಳ ಹಿಂದೆ ಕ್ವಾರ್ಸಿ ಗ್ರಾಮದ ಆ ಮಹಿಳೆ ಚಂದೌಸ್ ಗ್ರಾಮದ ಪುರುಷನೊಂದಿಗೆ ಮದುವೆಯಾಗಿದ್ದಳು. ಇನ್ನು ಇವರಿಬ್ಬರಿಗೂ ಆಗಾಗ ಜಗಳ ನಡೆಯುತ್ತಲೇ ಇರುತ್ತದೆ. ಒಂದು ಮಗು ಕೂಡ ಇವರಿಬ್ಬರಿಗೆ ಜನಿಸಿದೆ. ಇನ್ನು ಇವರಿಬ್ಬರಿಗೂ ಜಗಳ ನಡೆಯುವ ಕಾರಣ ಏನು ಗೊತ್ತಾ ಸ್ನೇಹಿತರೆ ಆತನ ಹೆಂಡತಿ ದಿನಾಲು ಸ್ನಾನ ಮಾಡುವುದಿಲ್ಲ ಹಾಗೂ ಶುಚಿತ್ವದ ಕುರಿತಂತೆ ಸರಿಯಾದ ಜ್ಞಾನ ಇಲ್ಲ ಎನ್ನುವುದಾಗಿ. ಹೀಗಾಗಿಯೇ ತಮ್ಮ ಮುಸ್ಲಿಂ ಸಂಪ್ರದಾಯದ ಪ್ರಕಾರ ತ್ರಿವಳಿ ತಲಾಕ ನೀಡಿದ್ದಾನೆ. ಇನ್ನು ನಿಮಗೆಲ್ಲ ತಿಳಿದಿರುವಂತೆ ನಮ್ಮ ದೇಶದಲ್ಲಿ ತ್ರಿವಳಿ ತಲಾಕ್ ಎನ್ನುವ ಸಂಪ್ರದಾಯ ಈಗಾಗಲೇ ತನ್ನ ಮಹತ್ವವನ್ನು ಕಳೆದುಕೊಂಡುಬಿಟ್ಟಿದೆ.

ತಲಾಕ್ ಅನ್ನು ಈಗಾಗಲೇ ಪ್ರಶ್ನಿಸಿ ಪತ್ನಿ ಥಾಣೆಯ ಮೆಟ್ಟಿಲೇರಿದ್ದು ಪೊಲೀಸರು ಈಗಾಗಲೇ ಗಂಡನನ್ನು ಕರೆದು ಕೌನ್ಸಲಿಂಗ್ ಮಾಡುತ್ತಿದ್ದಾರೆ. ಹಾಗೂ ಥಾಣೆಯಲ್ಲಿ ಹೆಂಡತಿ ಪೊಲೀಸರಿಗೆ ನಾನು ದಿನಾಲು ಸ್ನಾನ ಮಾಡುತ್ತಿಲ್ಲ ಎಂಬ ಚಿಕ್ಕ ನೆಪಹೂಡಿ ನನಗೆ ತಲಾಕ್ ನೀಡಿದ್ದಾನೆ ಎಂಬುದಾಗಿ ಹೇಳಿ ಕೊಂಡಿದ್ದಾನೆ. ಇನ್ನು ಪೊಲೀಸರೇ ಇವರಿಬ್ಬರನ್ನು ಜೊತೆಗೆ ಕೂರಿಸಿಕೊಂಡು ಕೌನ್ಸೆಲಿಂಗ್ ಮಾಡುತ್ತಿದ್ದು ಒಟ್ಟಾರೆಯಾಗಿ ಇಬ್ಬರು ಮತ್ತೊಮ್ಮೆ ಒಟ್ಟಾಗಿ ಹೋಗಿ ಆ ಮಗುವಿಗೆ ಉತ್ತರವಾದರೂ ದಾಂಪತ್ಯವನ್ನು ಮಾಡುವ ಕುರಿತಂತೆ ಪೊಲೀಸರು ಕೂಡ ಪ್ರಯತ್ನ ಪಡುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.