News from ಕನ್ನಡಿಗರು

ಯಪ್ಪಾ, 15 ವರ್ಷದವಿದ್ದಾಗಲೇ ನಟಿಯಾದ ತಮನ್ನಾ ರವರ ನಿಜವಾದ ವಯಸ್ಸೆಷ್ಟು ಗೊತ್ತೇ?? ಎಷ್ಟು ಚಿಕ್ಕವರು ಗೊತ್ತಾ??

199

ನಮಸ್ಕಾರ ಸ್ನೇಹಿತರೇ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು ನಟಿ ತಮನ್ನಾ ರವರು. ಬಾಹುಬಲಿ ಸೇರಿದಂತೆ ಭಾರತೀಯ ಚಿತ್ರರಂಗದ ಅಮೋಘ ಚಿತ್ರಗಳಲ್ಲಿ ನಟಿಸಿ ದಂತಹ ಪ್ರತಿಭಾನ್ವಿತ ಕಲಾವಿದೆ ತಮನ್ನಾ. ತಮನ್ನಾ ರವರು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸಿ ದೊಡ್ಡಮಟ್ಟದಲ್ಲಿ ಹೆಸರನ್ನು ಪಡೆದುಕೊಂಡಿದ್ದಾರೆ. ಇನ್ನು ತಮನ್ನಾ ರವರು ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಕೆಲವೊಂದು ಚಿತ್ರಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ತಮನ್ನಾ ಅವರು ಬಹುತೇಕ ಎಲ್ಲಾ ಚಿತ್ರರಂಗದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಕೂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಚಿತ್ರದಲ್ಲಿ ಐಟಂ ಡ್ಯಾನ್ಸ್ ಗೆ ಜೋಕೆ ನಾನು ಬಳ್ಳಿಯ ಮಿಂಚು ಸಾಂಗ್ ಗೆ ಸ್ಟೆಪ್ ಹಾಕಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ತಮನ್ನಾ ರವರಿಗೆ ಯಾವುದೇ ಚಿತ್ರದ ಅವಕಾಶಗಳು ಕೂಡ ಸಿಗುತ್ತಿಲ್ಲ. ಭಾರತೀಯ ಚಿತ್ರರಂಗದಲ್ಲಿ 16 ವರ್ಷಗಳ ಕಾಲ ಸತತವಾಗಿ ಬಹುತೇಕ ಎಲ್ಲಾ ಯಶಸ್ವಿ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ ಹೊಸ ನಾಯಕಿಯರ ಆಗಮನದಿಂದಾಗಿ ನಿರ್ದೇಶಕರು ಹಾಗೂ ಪ್ರೇಕ್ಷಕರ ಅಭಿರುಚಿ ಕೂಡ ಬೇರೆ ನಾಯಕಿಯರತ್ತ ತಿರುಗುತ್ತದೆ.

ಹೀಗಾಗಿ ತಮನ್ನಾ ರವರು ಚಿತ್ರರಂಗವನ್ನು ತೊರೆಯುವ ಯೋಚನೆಯನ್ನು ಮಾಡಿದ್ದರಂತೆ. ಆದರೆ ತೆಲುಗಿನ ಖ್ಯಾತ ನಟ ವೆಂಕಟೇಶ್ ರವರು ಅವರನ್ನು ಮತ್ತೆ ಚಿತ್ರರಂಗದಲ್ಲಿ ನೆಲೆಸುವಂತೆ ಮಾಡಿ ಅವಕಾಶವನ್ನು ನೀಡಿದ್ದರು. ಹೀಗಾಗಿ ಇನ್ನೂ ಕೂಡ ತಮನ್ನಾ ರವರು ಚಿತ್ರರಂಗದಲ್ಲಿ ನೆಲೆಸಿದ್ದಾರೆ. ಇನ್ನು ತಮನ್ನಾ ರವರು ನಿಜವಾದ ವಯಸ್ಸಿನ ಕುರಿತಂತೆ ಹಲವರಿಗೆ ಕುತೂಹಲವಿದೆ. ತಮನ್ನಾ ರವರು 15 ವರ್ಷದ ವಯಸ್ಸಿನವರಿರಬೇಕಾದರೆ ಚಿತ್ರರಂಗಕ್ಕೆ ಬಂದಿದ್ದರು. ಈಗಾಗಲೇ 16 ವರ್ಷಗಳನ್ನು ಚಿತ್ರರಂಗದಲ್ಲಿ ಕಳೆದಿದ್ದಾರೆ ಅಂದರೆ ಅವರಿಗೆ 31 ವರ್ಷ ವಯಸ್ಸು.

Leave A Reply

Your email address will not be published.