ಎನ್ಡಿಎ ಮೈತ್ರಿಕೂಟಕ್ಕೆ ಬರಲಿದೆಯೇ ಆನೆಬಲ?? ದಕ್ಷಿಣ ಭಾರತದಲ್ಲಿ ಕೇಂದ್ರಕ್ಕೆ ಬಲತುಂಬಲು ಮುಂದಾದ ಪ್ರಮುಖ ಪಕ್ಷ !

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚಿಗೆ ಕೃಷಿ ಮಸೂದೆ ಸೇರಿದಂತೆ ಇನ್ನು ವಿರುದ್ಧ ರೀತಿಯ ಮಸೂದೆಗಳ ಕುರಿತು ಅಸಮಾಧಾನವನ್ನು ವ್ಯಕ್ತಪಡಿಸಿರುವ ಕೆಲವೊಂದು ಚಿಕ್ಕ ಪಕ್ಷಗಳು ಎನ್ಡಿಎ ಮೈತ್ರಿಕೂಟವನ್ನು ತೊರೆದು ಕಾಂಗ್ರೆಸ್ ಪಕ್ಷದ ಪರವಾಗಿ ಧ್ವನಿಯೆತ್ತಿವೆ. ಎನ್ ಡಿಎ ಮೈತ್ರಿಕೂಟದ ಕೆಲವೇ ಕೆಲವು ಪ್ರಮುಖ ನಾಯಕರನ್ನು ಕಳೆದುಕೊಂಡರೂ ಕೂಡ ಬಿಜೆಪಿ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಇನ್ನು ಇದನ್ನು ಕಂಡ ವಿರೋಧಪಕ್ಷಗಳು ಎನ್ಡಿಎ ಮೈತ್ರಿಕೂಟ ನರೇಂದ್ರ ಮೋದಿ ರವರ ಆಡಳಿತದಿಂದ ಬೇಸರಗೊಂಡು ಮೈತ್ರಿಕೂಟವನ್ನು ತೊರೆಯುತ್ತಿವೆ. ಇದು ಕೇಂದ್ರ ಸರ್ಕಾರದ ದು’ರಾಡಳಿತವನ್ನು ತೋರಿಸುತ್ತಿದೆ ಎಂದು ಟೀಕೆಗಳ ಬಾಣಗಳನ್ನು ಸುರಿಸುತ್ತಿದ್ದಾರೆ.

ಮತ್ತೊಂದೆಡೆ ಬಿಹಾರ ರಾಜ್ಯದಲ್ಲಿಯೂ ಕೂಡ ಕೆಲವೊಂದು ನಾಯಕರು ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿರುವ ಕಾರಣ ಬಿಜೆಪಿ ಪಕ್ಷ ಗೆಲುವಿನ ಮೆಟ್ಟಿಲು ಗಳಿಂದ ಕ್ರಮೇಣ ಸೋಲಿನ ಕಡೆಗೆ ವಾಲುತ್ತಿದೆ ಎಂದು ವಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ ಅಷ್ಟರಲ್ಲಾಗಲೇ ಎನ್ಡಿಎ ಮೈತ್ರಿಕೂಟಕ್ಕೆ ಆನೆಬಲ ತರುವಂತಹ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬಂದಿತ್ತು, ವಿಪಕ್ಷಗಳಿಗೆ ಅತಿ ದೊಡ್ಡ ಶಾಕ್ ಎದುರಾಗಲಿದೆ. ಇದರಿಂದ ಎನ್ ಡಿಎ ಮೈತ್ರಿಕೂಟದ ಮತ್ತೊಂದು ರಾಜ್ಯದಲ್ಲಿ ವಿಸ್ತಾರವಾಗಿ ಬೆಳೆಯಲಿದೆ ಎಂಬ ಮಾತುಗಳು ರಾಜಕೀಯ ಪಂಡಿತರಿಂದ ಕೇಳಿಬಂದಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಆಂಧ್ರ ಪ್ರದೇಶದಲ್ಲಿ ಬಿಜೆಪಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಗದ್ದುಗೆಗೇರಿದ ಚಂದ್ರಬಾಬು ನಾಯ್ಡು ರವರು ಇದ್ದಕ್ಕಿದ್ದ ಹಾಗೆ ಬಿಜೆಪಿ ಪಕ್ಷದ ವಿರುದ್ಧ ತಿರುಗಿಬಿ’ದ್ದು ಮುಂದೆ ನಡೆದ ಚುನಾವಣೆಯಲ್ಲಿ ಹೀನಾ’ಯ ಸೋ’ಲನ್ನು ಕಂಡಿದ್ದರು. ಇದಕ್ಕೆಲ್ಲ ಕಾರಣ ಜಗಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ. ಆಂಧ್ರ ಪ್ರದೇಶದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೆ ಏರಿದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಇದೀಗ ಪಕ್ಷವನ್ನು ಮೈತ್ರಿಕೂಟಕ್ಕೆ ಸೇರಿಸಲು ಉತ್ಸುಕವಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಇದರಿಂದ ದಕ್ಷಿಣ ಭಾರತದಲ್ಲಿ ಮತ್ತೊಂದು ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟ ಪ್ರಭಾವ ಹೆಚ್ಚಾಗಲಿದ್ದು ಮೋದಿ ಸರ್ಕಾರಕ್ಕೆ ಮತ್ತಷ್ಟು ಬಲ ಬರಲಿದೆ ಎಂಬ ಮಾತುಗಳು ಕೇಳಿಬಂದಿವೆ. ಒಂದು ವೇಳೆ ಅದೇ ನಡೆದಲ್ಲಿ ಎನ್ಡಿಎ ಮೈತ್ರಿಕೂಟದ ಸಂಖ್ಯಾಬಲ ಮತ್ತಷ್ಟು ಹೆಚ್ಚಾಗಲಿದ್ದು, ಮುಂದಿನ ಎಲ್ಲಾ ಚು’ನಾವಣೆಗಳ ಮೇಲೆ ಇದು ಪ್ರಭಾವ ಬೀರುವುದು ಖಚಿತ.

Comments are closed.