ಕೆಟ್ಟ ಬಾಯ್ ಫ್ರೆಂಡ್ ಕೈಯಲ್ಲಿ ಸಿಕ್ಕಿದ್ದ ಸುಂದರ ಹುಡುಗಿಯ ಜೀವವನ್ನು ಹೋಟೆಲ್ ಮಹಿಳೆ ಉಳಿಸಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಮ್ಮೆ ನಾವು ಊಹಿಸದೆ ಇರದಂತಹ ಘಟನೆಗಳು ಜೀವನದಲ್ಲಿ ನಡೆದು ಹೋಗುತ್ತವೆ. ನಾವು ಅಂದುಕೊಂಡಂತೆ ಎಲ್ಲಾ ಆದರೆ ಅದು ಜೀವನವೇ ಅಲ್ಲ ಎನಿಸುತ್ತದೆ. ಆದರೆ ಕೆಲವೊಮ್ಮೆ ನಾವು ಎದುರಿಸಲು ಸಾಧ್ಯವಾಗದಂತಹ ಕಷ್ಟಗಳು ನಮ್ಮ ಜೀವನದಲ್ಲಿ ಕಂಡಾಗ ಖಂಡಿತ ದೇವರಲ್ಲಿ ನಮಗೆ ಸಹಾಯ ಮಾಡುತ್ತಾನೆ ಎಂಬುವುದರಲ್ಲಿ ಯಾವುದೇ ಮಾತಿಲ್ಲ. ಅದೇ ರೀತಿಯ ಘಟನೆ ಇದೀಗ ಒಂದು ಬೇರೆ ದೇಶದಲ್ಲಿ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನಗಿಂತ ಬಹಳ ಕಿರಿಯ ವಯಸ್ಸಿನ ಗರ್ಲ್ ಫ್ರೆಂಡನ್ನು ಕರೆದು ಕೊಂಡು ಹೋಟೆಲ್ ಗೆ ಊಟಕ್ಕೆ ಹೋಗುತ್ತಾನೆ ಇದು ಆ ಹುಡುಗಿಗೆ ಕೊಂಚವೂ ಇಷ್ಟವಿರಲಿಲ್ಲ ಎಂದೆನಿಸುತ್ತದೆ ಅಷ್ಟೇ ಅಲ್ಲ ಆ ಹುಡುಗಿಯು ಆತನಿಂದ ಏನು ತೊಂದರೆಗೆ ಒಳಪಡುತ್ತಿದ್ದಾಳೆ ಎಂಬುದು ಕೂಡ ಸ್ಪಷ್ಟವಾಗುತ್ತದೆ. ಆದರೆ ಆತನ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಆಕೆ ನಿಜಕ್ಕೂ ಕಷ್ಟಪಡುತ್ತಿರುತ್ತಾರೆ,

ಹೇಳಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಆಕೆ ಒಂದು ಉಪಾಯ ಮಾಡಿ ತನ್ನ ಸಮಸ್ಯೆಯನ್ನು ಹೋಟೆಲ್ ವೇಟರ್ ಗೆ ಒಂದು ನ್ಯಾಪ್ಕಿನ್ ಅಂದರೆ ಐಶಾರಾಮಿ ಹೋಟೆಲ್ಗಳಲ್ಲಿ ಟವಲ್ ನ ರೀತಿ ನೀಡುವ ಒಂದು ವಸ್ತ್ರದ ಮೇಲೆ ಪೊಲೀಸರಿಗೆ ಕರೆ ಮಾಡುವಂತೆ ಮನವಿ ಮಾಡುತ್ತಾರೆ, ಕೊನೆಗೆ ಸರಿಯಾದ ಸಮಯಕ್ಕೆ ಪೊಲೀಸ್ ಬಂದು ಯುವತಿಯನ್ನು ರಕ್ಷಿಸುತ್ತಾರೆ. ಹುಡುಗಿ ಮಾಡಿದ ಉಪಾಯ ಹಾಗೂ ಹೋಟೆಲ್ ನ ಮಹಿಳಾ ಸಿಬ್ಬಂದಿ ತೋರಿದ ಚಾಕಚಕ್ಯತೆ ವಿಡಿಯೋದಲ್ಲಿ ಸೆರೆಯಾಗಿದ್ದು ಸಂಪೂರ್ಣ ವಿಡಿಯೋ ಕೆಳಗಡೆ ಹಾಕಲಾಗಿದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.