ಕೊನೆಗೂ ಕೆಜಿಎಫ್ ದಾಖಲೆಯನ್ನು ಕುಟ್ಟಿ ಪುಡಿ ಪುಡಿಮಾಡಿದ ಯುವರತ್ನ ! ರಾಬರ್ಟ್ ಲೆಕ್ಕಕ್ಕೆ ಕೂಡ ಇಲ್ಲ ! ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಯುವ ರತ್ನ ಸಿನಿಮಾ ಬಾಕ್ಸಾಫೀಸ್ ನಲ್ಲಿ ಉತ್ತಮ ಗಳಿಕೆಯನ್ನು ಮಾಡಿದ ಎಂಬುವುದರಲ್ಲಿ ಎರಡು ಮಾತಿಲ್ಲ ಆದರೆ ಇತ್ತೀಚೆಗೆ ಬಿಡುಗಡೆಯಾದ ರಾಬರ್ಟ್ ಹಾಗೂ ಇನ್ನಿತರ ಕನ್ನಡ ಚಿತ್ರಗಳ ದಾಖಲೆಯನ್ನು ಬ್ರೇಕ್ ಮಾಡುವಲ್ಲಿ ವಿಫಲವಾಗಿತ್ತು. ಮೊದಲ ದಿನ ಕೇವಲ 7 ರಿಂದ 8 ಕೋಟಿ ಕಲೆಕ್ಷನ್ ಮಾಡಿದ ಯುವ ರತ್ನ ಸಿನಿಮಾ ರಾಬರ್ಟ್ ಸಿನಿಮಾದ ಕಲೆಕ್ಷನ್ ಮೀರಿಸುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು ಆದರೆ ಅದು ವಿಫಲವಾಗಿತ್ತು.

ರಾಬರ್ಟ್ ಸಿನಿಮಾ ಮೊದಲ ದಿನವೇ 17 ಕೋಟಿಗೂ ಹೆಚ್ಚು ಹಣ ಮಾಡುವ ಮೂಲಕ ಉತ್ತಮ ಆರಂಭವನ್ನು ಪಡೆದಿತ್ತು. ಇದರಿಂದ ಯುವ ರತ್ನ ಸಿನಿಮಾ ರಾಬರ್ಟ್ ಸಿನಿಮಾದ ದಾಖಲೆಯನ್ನು ಮೀರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಆದರೆ ಇದೀಗ ಯುವ ರತ್ನ ಸಿನಿಮಾ ರಾಬರ್ಟ್ ಸಿನಿಮಾದ ದಾಖಲೆಯನ್ನು ಹಾಗೂ ಕನ್ನಡದ ಹೆಚ್ಚು ಕಲೆಕ್ಷನ್ ಮಾಡಿರುವ ಕೆಜಿಎಫ್ ಚಿತ್ರದ ದಾಖಲೆಯನ್ನು ಕೂಡ ಮೀರಿಸಿದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಓಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಕನ್ನಡದ ಚಿತ್ರಗಳು ಕೂಡ ಅವರು ತಮ್ಮ ಬೇಡಿಕೆಯನ್ನು ಪಡೆದು ಕೊಳ್ಳುತ್ತಿವೆ. ಕೆಜಿಎಫ್ ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರ ಗೋಳ್ಳಲು 18 ಕೋಟೆಯನ್ನು ಪಡೆದು ಕೊಂಡಿತ್ತು, ಇನ್ನು ಗಾಂಧಿ ನಗರದ ಮೂಲಗಳ ಪ್ರಕಾರ ರಾಬರ್ಟ್ ಸಿನಿಮಾ 15 ಕೋಟಿ ಹಣವನ್ನು ಪಡೆದುಕೊಂಡು ಪ್ರಸಾರ ಮಾಡಲು ಸಿದ್ಧತೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ರತ್ನ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗುತ್ತಿತ್ತು ಬರೋಬ್ಬರಿ 28 ಕೋಟಿ ಎಷ್ಟು ಹಣ ಪಡೆದುಕೊಂಡು ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಕನ್ನಡದಲ್ಲಿ ಹತ್ತಿ ಹೆಚ್ಚು ಬೆಲೆಗೆ ಮಾರಾಟವಾದ ಸಿನಿಮಾ ಎಂಬ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದೆ

Comments are closed.