Sneha Reddy: ಮೊದಲ ರಾತ್ರಿಯಲ್ಲಿಯೇ ಅಲ್ಲೂ ಅರ್ಜುನ್ ಗೆ ಜೀವನ ಪೂರ್ತಿ ನೆನಪಿರುವ ಗಿಫ್ಟ್ ಕೊಟ್ಟಿದ್ದರಂತೆ ಪತ್ನಿ. ಅದು ಏನು ಗೊತ್ತೇ? ಈ ರೇಂಜ್ ಗೆ??

Sneha Reddy: ನಟ ಅಲ್ಲು ಅರ್ಜುನ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ. ಪುಷ್ಪ ಸಿನಿಮಾ ಇವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿದೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಅಲ್ಲು ಅರ್ಜುನ್ ಅವರು ಈಗ ಪುಷ್ಪ2 ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆಗಾಗ ಪರ್ಸನಲ್ ಲೈಫ್ ವಿಷಯಕ್ಕೂ ಸುದ್ದಿಯಾಗುತ್ತಾರೆ..

Sneha Reddy: ಮೊದಲ ರಾತ್ರಿಯಲ್ಲಿಯೇ ಅಲ್ಲೂ ಅರ್ಜುನ್ ಗೆ ಜೀವನ ಪೂರ್ತಿ ನೆನಪಿರುವ ಗಿಫ್ಟ್ ಕೊಟ್ಟಿದ್ದರಂತೆ ಪತ್ನಿ. ಅದು ಏನು ಗೊತ್ತೇ? ಈ ರೇಂಜ್ ಗೆ?? 2

ಅಲ್ಲು ಅರ್ಜುನ್ ಅವರ ಫ್ಯಾಮಿಲಿ ಬಗ್ಗೆ ಹೇಳುವುದಾದರೆ, ಇವರ ಪತ್ನಿ ಸ್ನೇಹ ರೆಡ್ಡಿ, ಇವರಿಬ್ಬರದ್ದು ಲವ್ ಮ್ಯಾರೇಜ್. ಅಲ್ಲು ಅರ್ಜುನ್ ಅವರಿಗೆ ಸ್ನೇಹ ರೆಡ್ಡಿ ಅವರ ಮೇಲೆ ಲವ್ ಅಟ್ ಫಸ್ಟ್ ಸೈಟ್ ಆಗಿತ್ತು. ಇಬ್ಬರು ಪ್ರೀತಿಸಿ, ಹಿರಿಯರ ಒಪ್ಪಿಗೆ ಪಡೆದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಅಲ್ಲು ಅಯಾನ್ ಹಾಗೂ ಅಲ್ಲು ಅರ್ಹ ಹೆಸರಿನ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹ ಸಹ ಗಂಡನ ಹಾಗೆ ಒಳ್ಳೆಯ ಫಾಲೋಯಿಂಗ್ ಹೊಂದಿದ್ದಾರೆ. ಸ್ನೇಹ ರೆಡ್ಡಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇದನ್ನು ಓದಿ..Upendra: ಉಪೇಂದ್ರ ರವರ ಹೊಸ ಸಿನಿಮಾಗಾಗಿ, ಕನ್ನಡಿಗರು ತುದಿ ಕಾಲಲ್ಲಿ ನೋಡಲು ನಿಂತಿರುವ ನಟಿ ಆಯ್ಕೆ. ಯಾರು ಗೊತ್ತೇ ಆ ಕನ್ನಡಿಗರ ಮನ ಕದ್ದ ಚೆಲುವೆ.

ಈಗಲೂ ಸಹ ಬಹಳ ಫಿಟ್ ಆಗಿದ್ದಾರೆ. ಆಗಾಗ ಫೋಟೋಶೂಟ್ ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ ಸ್ನೇಹ. ಆಗಾಗ ಫ್ಯಾಮಿಲಿ ಜೊತೆಗಿರುವ ಫೋಟೋಸ್ ಗಳನ್ನು ಸಹ ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಈ ಜೋಡಿಯ ಬಗ್ಗೆ ಒಂದು ಇಂಟರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ. ಅದು ಇವರಿಬ್ಬರ ಫಸ್ಟ್ ನೈಟ್ ಬಗ್ಗೆ. ಅಲ್ಲು ಅರ್ಜುನ್ ಅವರಿಗೆ ಸ್ನೇಹ ಅವರು ಒಂದು ಮರೆಯಲಾಗದ ಗಿಫ್ಟ್ ಕೊಟ್ಟಿದ್ದಾರಂತೆ. ಅಲ್ಲು ಅರ್ಜುನ್ ಅವರಿಗೆ ಸಂಪ್ರದಾಯಗಳ ಬಗ್ಗೆ ಅಷ್ಟೇನು ನಂಬಿಕೆ ಇಲ್ಲ.

ಸ್ನೇಹ ರೆಡ್ಡಿ ಅವರು ಕೂಡ ಅದೇ ರೀತಿ. ಫಸ್ಟ್ ನೈಟ್ ದಿನ ಮೊದಲು ಹುಡುಗ ರೂಮ್ ಗೆ ಹೋಗಬೇಕು, ನಂತರ ಹುಡುಗಿ ಹೋಗಿ ಗಂಡನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಬೇಕು ಎನ್ನುವುದು ಸಂಪ್ರದಾಯ, ಆದರೆ ಅಲ್ಲು ಅರ್ಜುನ್ ತಾವು ಮೊದಲು ರೂಮ್ ಗೆ ಹೋಗುವುದಿಲ್ಲ ಎಂದಿದ್ದರಂತೆ. ಅಲ್ಲು ಅರ್ಜುನ್ ಅವರನ್ನು ನೋಡಿ, ರೂಲ್ಸ್ ಬ್ರೇಕ್ ಮಾಡಿ ಸ್ನೇಹ ಅವರೇ ಮೊದಲು ರೂಮ್ ಗೆ ಹೋಗಿ ಅಲ್ಲು ಅರ್ಜುನ್ ಅವರಿಗೆ ಸರ್ಪ್ರೈಸ್ ಕೊಟ್ಟಿದ್ದರಂತೆ. ಇದನ್ನು ನೋಡಿದವರು ಇವರಿಬ್ಬರು ಮೇಡ್ ಫಾರ್ ಈಚ್ ಅದರ್ ಎಂದು ಹೇಳಿದ್ದರಂತೆ. ಇದನ್ನು ಓದಿ..Kishore: ಮೋದಿ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಬ್ಯುಸಿ ಇದ್ದರೇ, ನಟ ಕಿಶೋರ್ ಠಕ್ಕರ್ ಕೊಟ್ಟಿದ್ದು ಹೇಗೆ ಗೊತ್ತೇ? ಮೋದಿ ಇವೆಲ್ಲ ಬೇಕಿತ್ತಾ??