Ashish Vidyarthi: 60 ನೇ ವಯಸ್ಸಿನಲ್ಲಿಯೂ ಪ್ರೀತಿ ಮಾಡಿ ಆಶೀಶ್ ವಿದ್ಯಾರ್ಥಿ ಹಾಗೂ ರೂಪಾಲಿ- ಶುರುವಾಗಿದೆ ಆಸ್ತಿ ಚರ್ಚೆ. ಎಷ್ಟು ಕೋಟಿ ಗೊತ್ತೇ? ಕೇಳಿದರೆ ದೇಶಾನೇ ನಿಂತು ಹೋಗುತ್ತೆ.

Ashish Vidyarthi: ಖ್ಯಾತ ನಟ ಆಶಿಷ್ ವಿದ್ಯಾರ್ಥಿ ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರು ಮೂಲತಃ ದೆಹಲಿಯವರು, ನಟನಾಗಿ ಗುರುತಿಸಿಕೊಂಡು, ಹಿಂದಿ, ಕನ್ನಡ, ತೆಲುಗು, ತಮಿಳು ಸೇರಿದಂತೆ 11 ಕ್ಕಿಂತ ಭಾಷೆಗಳಲ್ಲಿ 200ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಇವರು 60ನೇ ವಯಸ್ಸಿನಲ್ಲಿ ಎರಡನೇ ಮದುವೆ ಆಗಿದ್ದು, ಈ ವಿಷಯ ಈಗ ವೈರಲ್ ಆಗಿದೆ. ಆಶಿಷ್ ವಿದ್ಯಾರ್ಥಿ ಹಾಗೂ ರೂಪಾಲಿ ಜೋಡಿಯ ಬಗ್ಗೆ ಈಗ ಆಸ್ತಿ ವಿಷಯದಲ್ಲಿ ಚರ್ಚೆಯಾಗುತ್ತಿದ್ದು, ಇವರ ನೆಟ್ ವರ್ತ್ ಎಷ್ಟು ಗೊತ್ತಾ?

Ashish Vidyarthi: 60 ನೇ ವಯಸ್ಸಿನಲ್ಲಿಯೂ ಪ್ರೀತಿ ಮಾಡಿ ಆಶೀಶ್ ವಿದ್ಯಾರ್ಥಿ ಹಾಗೂ ರೂಪಾಲಿ- ಶುರುವಾಗಿದೆ ಆಸ್ತಿ ಚರ್ಚೆ. ಎಷ್ಟು ಕೋಟಿ ಗೊತ್ತೇ? ಕೇಳಿದರೆ ದೇಶಾನೇ ನಿಂತು ಹೋಗುತ್ತೆ. 2

ನಟ ಆಶಿಷ್ ವಿದ್ಯಾರ್ಥಿ ಅವರು ಈಗಾಗಲೇ ಆಗಿನ ಕಾಲದ ನಟಿ ಶಕುಂತಲಾ ಬರುವಾ ಅವರ ಮಗಳು ರಾಜೋಷಿ ಬರುವಾ ಅವರೊಡನೆ ಮದುವೆಯಾಗಿದ್ದರು. ಇದೀಗ ಗುವಾಹಟಿ ಮೂಲದ ರೂಪಾಲಿ ಬರುವ ಅವರೊಡನೆ ಮದುವೆಯಾಗಿದ್ದಾರೆ. ಆಶಿಷ್ ವಿದ್ಯಾರ್ಥಿ ಅವರಿಗೆ ಯೋಗ 60 ವರ್ಷ, ರೂಪಾಲಿ ಅವರಿಗೆ 33 ವರ್ಷ ವಯಸ್ಸು. ಇವರಿಬ್ಬರು ನಿನ್ನೆ ಕೊಲ್ಕತ್ತಾದಲ್ಲಿ ಕೋರ್ಟ್ ಮ್ಯಾರೇಜ್ ಆಗಿದ್ದು, ಸಂಜೆ ಸ್ನೇಹಿತರ ಜೊತೆಗೆ ಸೆಲೆಬ್ರೇಟ್ ಮಾಡಿದ್ದಾರೆ. ಇದನ್ನು ಓದಿ..Abhishek Ambarish: ಅಭಿಷೇಕ್ ಅಂಬರೀಷ್ ಮದುವೆಗೆ ಖರ್ಚು ಮಾಡುತ್ತಿರುವ ಹಣ ಎಷ್ಟು ಕೋಟಿ ಗೊತ್ತೇ?? ದೇವರೇ ಇಷ್ಟೊಂದಾ?? ಇದಪ್ಪ ಮದುವೆ ಅಂದ್ರೆ.

ಇನ್ನು ಇವರಿಬ್ಬರ ಆಸ್ತಿ ಬಗ್ಗೆ ಈಗ ಚರ್ಚೆಯಾಗುತ್ತಿದೆ, ಆಶಿಷ್ ವಿದ್ಯಾರ್ಥಿ ಅವರ ತಿಂಗಳ ಆದಾಯ ಸುಮರ್ಜ್ 25ಲಕ್ಷಕ್ಕಿಂತ ಹೆಚ್ಚು ಎಂದು ಹೇಳಲಾಗುತ್ತಿದೆ..ಒಂದು ಸಿನಿಮಾಗೆ 25ಲಕ್ಷದಿಂದ 1ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಇವರ ಒಟ್ಟು ಆಸ್ತಿ ಸುಮಾರು ₹82 ಕೋಟಿ ರೂಪಾಯಿ. ಇನ್ನು ರೂಪಾಲಿ ಅವರ ಬಗ್ಗೆ ಹೇಳುವುದಾದರೆ, ತಮ್ಮದೇ ಆದ ಫ್ಯಾಶನ್ ಹ್ಯಾಂಡ್ ಲೂಮ್ ಸ್ಟೋರ್ ಹೊಂದಿದ್ದಾರೆ ರೂಪಾಲಿ. ಅದರ ಹೆಸರು NAMEG..

ರೂಪಾಲಿ ಅವರು Entrepreneur ಹಾಗೂ ಮಾಡೆಲ್ ಕೂಡ ಹೌದು. ಇವರ ಒಟ್ಟು ಆಸ್ತಿ ಸುಮಾರು ₹8 ಕೋಟಿ ರೂಪಾಯಿ ಎನ್ನಲಾಗಿದೆ. ಇವರ ಮಾಡೆಲಿಂಗ್ ಅಸೈನ್ಮೆಂಟ್ ಗಳು, ಬ್ರಾಂಡ್ ಎಂಡೋರ್ಸ್ಮೆಂಟ್ ಹಾಗೂ ಇವರು social media influencer ಅಗಿರುವುದರಿಂದ ಆದಾಯ ಬರುತ್ತಿದೆ. ಈ ವಯಸ್ಸಿನಲ್ಲಿ ಮದುವೆ ಆಗಿರುವುದಕ್ಕೆ ಈ ಜೋಡಿಯ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಇದನ್ನು ಓದಿ..Naresh Pavithra: ಈ ವಯಸಿನಲ್ಲಿ ಮಕ್ಕಳು ಮಾಡಿಕೊಳ್ಳುತ್ತೀರಾ ಎಂದಾಗ ನರೇಶ್ – ಪವಿತ್ರ ಹೇಳಿದ್ದೇನು ಗೊತ್ತೇ?? ಇದಪ್ಪ ಉತ್ತರ ಅಂದ್ರೆ.