Kannada News: ಬಾಹುಬಲಿ ತಮ್ಮನ್ನ ಅವಂತಿಕಾ ಪಾತ್ರದಲ್ಲಿ ನಟಿಸಬೇಕಾಗಿದ್ದ ಅಪ್ಸರೆ ಯಾರು ಗೊತ್ತೇ? ರಾಜಮೌಳಿ ಕೊನೆ ಕ್ಷಣದಲ್ಲಿ ತಮನ್ನಾ ಎಂದದ್ದು ಯಾಕೆ ಗೊತ್ತೇ? ಅಂತದ್ದು ಏನು ಆಗಿತ್ತು ಗೊತ್ತೇ?

Kannada News: ಬಾಹುಬಲಿ ಸೀರೀಸ್ ಸಿನಿಮಾ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಎಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲರೂ ದಕ್ಷಿಣ ಭಾರತ ಚಿತ್ರರಂಗದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿತ್ತು. ಬಾಹುಬಲಿ ಸಿನಿಮಾವನ್ನು ರಾಜಮೌಳಿ ಅವರು ಅದ್ಭುತವಾದ ಕಥೆಯ ಜೊತೆಗೆ ಅದ್ಧೂರಿ ಮೇಕಿಂಗ್ ಮೂಲಕ ತೆರೆಮೇಲೆ ತಂದಿದ್ದರು. ಈ ಸಿನಿಮಾವನ್ನು ಈಗಲೂ ಸಿನಿಪ್ರಿಯರು ಮರೆತಿಲ್ಲ.

ಬಾಹುಬಲಿ ಪಾತ್ರದಲ್ಲಿ ನಟ ಪ್ರಭಾಸ್, ವಿಲ್ಲನ್ ಬಲ್ಲಾಳದೇವನಾಗಿ ನಟ ರಾಣಾ ದಗ್ಗುಬಾಟಿ, ದೇವಸೇನ ಆಗಿ ನಟ ಅನುಷ್ಕಾ ಶೆಟ್ಟಿ, ಶಿವಗಾಮಿ ಆಗಿ ನಟಿ ರಮ್ಯಾ ಕೃಷ್ಣನ್, ಕಟ್ಟಪ್ಪ ಆಗಿ ನಟ ಸತ್ಯರಾಜ್, ಆವಂತಿಕಾ ಆಗಿ ನಟಿ ತಮನ್ನಾ ಈ ಪಾತ್ರಗಳಲ್ಲಿ ಮಿಂಚಿದ್ದರು. ಬಾಹುಬಲಿ ಮೊದಲ ಭಾಗದಲ್ಲಿ ತಮನ್ನಾ ಅವರ ಆವಂತಿಕಾ ಪಾತ್ರಕ್ಕೆ ಬಹಳ ಸ್ಕೋಪ್ ಇತ್ತು. ಆದರೆ ಎರಡನೇ ಭಾಗದಲ್ಲಿ ಅಷ್ಟೇನು ಪ್ರಾಮುಖ್ಯತೆ ಇರಲಿಲ್ಲ, ಈ ಪಾತ್ರಕ್ಕೆ ತಮನ್ನಾ ಅವರು ಮೊದಲ ಆಯ್ಕೆ ಆಗಿರಲಿಲ್ಲವಂತೆ. ರಾಜಮೌಳಿ ಅವರಿಗೆ ಮತ್ತೊಬ್ಬ ನಾಯಕಿ ಇಷ್ಟವಾಗಿದ್ದರಂತೆ. ಆ ನಾಯಕಿ ಯಾರು ಗೊತ್ತಾ? ಇದನ್ನು ಓದಿ..Film News: ಮನೆಯಲ್ಲಿ ಬಡತನವಿದ್ದಾಗ ಬೇರೆ ವಿಧಿ ಇಲ್ಲದೆ, ರಾಣಿ ಮುಖರ್ಜಿ ಮಾಡಿದ್ದೇನು ಗೊತ್ತೇ? ಎಲ್ಲವನ್ನು ಎಳೆಯಾಗಿ ಬಿಚ್ಚಿಟ್ಟ ನಟಿ: ಏನು ಮಾಡಿದ್ದರು ಗೊತ್ತೇ?

Kannada News: ಬಾಹುಬಲಿ ತಮ್ಮನ್ನ ಅವಂತಿಕಾ ಪಾತ್ರದಲ್ಲಿ ನಟಿಸಬೇಕಾಗಿದ್ದ ಅಪ್ಸರೆ ಯಾರು ಗೊತ್ತೇ? ರಾಜಮೌಳಿ ಕೊನೆ ಕ್ಷಣದಲ್ಲಿ ತಮನ್ನಾ ಎಂದದ್ದು ಯಾಕೆ ಗೊತ್ತೇ? ಅಂತದ್ದು ಏನು ಆಗಿತ್ತು ಗೊತ್ತೇ? 2

ಆವಂತಿಕಾ ಪಾತ್ರ ಮಾಡಬೇಕಿದ್ದದ್ದು ಮತ್ಯಾರು ಅಲ್ಲ, ಕ್ಯೂಟ್ ಬ್ಯೂಟಿ ರಾಶಿ ಖನ್ನ ಅವರು. ಆವಂತಿಕಾ ಪಾತ್ರದ ಆಡಿಷನ್ ಗೆ ರಾಶಿ ಖನ್ನಾ ಅವರು ಕೂಡ ಹೋಗಿದ್ದರಂತೆ. ಈ ವಿಚಾರದ ಬಗ್ಗೆ ಇಂಟರ್ವ್ಯೂ ಒಂದರಲ್ಲಿ ತಿಳಿಸಿದ್ದಾರೆ ನಟಿ ರಾಶಿ ಖನ್ನಾ. “ತಮನ್ನಾ ಮಾಡಿದ ಪಾತ್ರದಲ್ಲಿ ನಾನು ನಟಿಸಬೇಕಿತ್ತು. ನನ್ನ ಅಭಿನಯ ರಾಜಮೌಳಿ ಅವರಿಗು ಇಷ್ಟವಾಗಿದ್ದು, ರಾಜಮೌಳಿ ಅವರು ‘ಈ ಹುಡುಗಿ ತುಂಬಾ ಕ್ಯೂಟ್ ಆಗಿದ್ದಾಳೆ. ಲವ್ ಸ್ಟೋರಿಗೆ ಸೂಟ್ ಆಗ್ತಾಳೆ ಅಂತ ಹೇಳಿದ್ರು.’ ಎಂದು ಹೇಳಿ, ನನ್ನ ಫ್ರೆಂಡ್ ಲವ್ ಸ್ಟೋರಿ ಸಿನಿಮಾ ಮಾಡ್ತಿದ್ದಾನೆ, ಆ ಕಥೆ ನಿನಗೆ ಇಷ್ಟವಾಗಬಹುದು..” ಎಂದು ಹೇಳಿದರಂತೆ. ಈ ರೀತಿಯಾಗಿ ಊಹಲು ಗುಸಗುಸಲಾಡೆ ಸಿನಿಮಾ ನಿರ್ಮಾಪಕರ ಪರಿಚಯವಾಗಿ ಆ ಸಿನಿಮಾ ಮೂಲಕ ರಾಶಿ ಖನ್ನಾ ಅವರು ಟಾಲಿವುಡ್ ಗೆ ಎಂಟ್ರಿ ಕೊಟ್ಟರು. ಇದನ್ನು ಓದಿ..Kannada News: ಮನೋಜ್ ಏನು ಸುಮ್ಮನೆ ಮದುವೆಯಾಗಿಲ್ಲ, ಎರಡನೇ ಹೆಂಡತಿ ಆಸ್ತಿ ಕೇಳಿದರೆ, ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?