ದರ್ಶನ್ ರವರ ಒಟ್ಟು ಆಸ್ತಿಯ ಮೂಲ್ಯ ಕಂಡು ಬೆಚ್ಚಿದ ಭಾರತ ಚಿತ್ರ ರಂಗ, ಎಷ್ಟು ಕೋಟಿ ಗೊತ್ತಾ?? ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದ ಟಾಪ್ ನಟನಾಗಿರುವ ದರ್ಶನ್ ರವರು, ನಿಮಗೆಲ್ಲರಿಗೂ ತಿಳಿದಿರುವಂತೆ ವಿವಿಧ ಮೂಲಗಳಿಂದ ಆದಾಯ ಪಡೆದು ಕೊಳ್ಳುತ್ತಾರೆ, ಕೇವಲ ನಟನೆ ಅಷ್ಟೇ ಅಲ್ಲದೆ , ಪ್ರೊಡಕ್ಷನ್ ಹೌಸ್ ಹಾಗೂ ಯೌಟ್ಯೂಬ್ ಚಾನೆಲ್ ನ ಮೂಲಕ ಕೋಟಿ ಕೋಟಿ ಹಣವನ್ನು ಗಳಿಸುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಆದರೆ ಎಷ್ಟು ಗಳಿಸುತ್ತಾರೆ ಎಂಬುದು ನಿಮಗೆ ಗೊತ್ತೇ?? ಬನ್ನಿ ತಿಳಿಸಿ ಕೊಡುತ್ತೇವೆ.

ಸ್ನೇಹಿತರೇ, ರಾಜಾಜಿ ನಗರ ದಲ್ಲಿ ಐಷಾರಾಮಿ ಬಂಗಲೆಯನ್ನು ಹೊಂದಿರುವ ಇವರು, ಮೈಸೂರಿನಲ್ಲಿ ತಮ್ಮದೇ ಆದ ಒಂದು ತೋಟದ ಮನೆಯನ್ನು ಕೂಡ ಹೊಂದಿದ್ದಾರೆ, ಇಲ್ಲಿ ಇವರು ತಮ್ಮ ಬಿಡುವಿನ ಸಮಯವನ್ನು ಇಲ್ಲಿ ಕಳೆಯುತ್ತಾರೆ, ಹಾಗೂ ಇಲ್ಲಿ ಹಲವಾರು ಪ್ರಾಣಿಗಳನ್ನು ಸಾಕಿದ್ದಾರೆ. ಹಾಗೂ ಬೆಳೆಗಳನ್ನು ಕೂಡ ಬೆಳೆದಿದ್ದಾರೆ. ಇಷ್ಟೇ ಅಲ್ಲದೇ ಅಪ್ಪಟ ಪ್ರಾಣಿ ಪ್ರಿಯರಾಗಿರುವ ಇವರು, ಹಲವಾರು ಮೃಗಾಲಯದಲ್ಲಿ ಅನಿಮಲ್ ಗಳನ್ನು ದತ್ತು ಕೂಡ ತೆಗೆದು ಕೊಂಡಿದ್ದಾರೆ.

ಇನ್ನು ಇವರ ಆದಾಯದ ಮೂಲಗಳ ಕುರಿತು ಮಾತಾನಾಡುವುದಾದರೇ ಪ್ರತಿ ಸಿನಿಮಾ ಗೆ ಇಂದಿನ ಲೆಕ್ಕಾಚಾರದ ಪ್ರಕಾರ 15 ರಿಂದ 18 ಕೋಟಿ ಸಂಭಾವನೆ ಪಡೆಯುವ ದರ್ಶನ್ ರವರು, ಯೌಟ್ಯೂಬ್ ಚಾನೆಲ್ ಹಾಗೂ ಪ್ರೊಡಕ್ಷನ್ ಹೌಸ್ ನ ಮೂಲಕವೂ ಕೂಡ ಕೋಟಿ ಗಟ್ಟಲೆ ಹಣ ಗಳಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಹೀಗೆ ವಿವಿಧ ಮೂಲಗಳಿಂದ ನೂರಾರು ಕೋಟಿ ಹಣ ಕೂಡ ಗಳಿಸಿದ್ದಾರೆ ಎಂಬುದು ಗಾಂಧಿ ನಗರದ ಮೂಲಗಳಿಂದ ತಿಳಿದು ಬಂದಿದ್ದು, ಇವರ ಒಟ್ಟಾರೆ ಆಸ್ತಿ ಸರಿ ಸುಮಾರು 200 ಕೋಟಿ ಆಸ್ತಿ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ.