Deepika Padukone: ಭೂತಾನ್ ಪ್ರವಾಸಕ್ಕೆ ಹೋಗಿರುವ ದೀಪಿಕಾ ಇರುತ್ತಿರುವ ಹೋಟೆಲ್ ನಲ್ಲಿ ದಿನದ ಖರ್ಚು ಎಷ್ಟು ಗೊತ್ತೇ? ತಿಳಿದರೆ ದೇಶಾನೇ ನಿಂತು ಹೋಗುತ್ತೆ.

Deepika Padukone: ಬಾಲಿವುಡ್ ನಟಿ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಅವರು ಈಗ ದೇಶದ ಟಾಪ್ ಹೀರೋಯಿನ್ ಗಳಲ್ಲಿ ಅಗ್ರಸ್ಥಾನದಲ್ಲಿರುವ ನಾಯಕಿ ಆಗಿದ್ದಾರೆ. ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ದೀಪಿಕಾ ಅವರು ಇತ್ತೀಚೆಗೆ ಬಾಲಿವುಡ್ (Bollywood) ಬಾದ್ ಶಾ ಶಾರುಖ್ ಖಾನ್ (Shahrukh Khan) ಅವರೊಡನೆ ನಟಿಸಿದ ಪಠಾಣ್ ಸಿನಿಮಾ ದೊಡ್ಡ ಮಟ್ಟದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಯಿತು..

Deepika Padukone: ಭೂತಾನ್ ಪ್ರವಾಸಕ್ಕೆ ಹೋಗಿರುವ ದೀಪಿಕಾ ಇರುತ್ತಿರುವ ಹೋಟೆಲ್ ನಲ್ಲಿ ದಿನದ ಖರ್ಚು ಎಷ್ಟು ಗೊತ್ತೇ? ತಿಳಿದರೆ ದೇಶಾನೇ ನಿಂತು ಹೋಗುತ್ತೆ. 2

ಸಧ್ಯಕ್ಕೆ ದೀಪಿಕಾ ಪಡುಕೋಣೆ ಅವರು ಪಠಾಣ್ (Pathaan) ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಭೂತಾನ್ ಗೆ ಹೋಗಿ ಪ್ರವಾಸ ಮಾಡುತ್ತಿದ್ದಾರೆ ದೀಪಿಕಾ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭೂತಾನ್ (Bhutan) ಟ್ರಿಪ್ ನ ಫೋಟೋಸ್ ಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಎಂದರೆ, ಅವರು ಎಲ್ಲೇ ಹೋದರು, ಐಷಾರಾಮಿ ಜಾಗಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ, ಇನ್ನು ದೀಪಿಕಾ ಅವರು ಅಂದ್ರೆ ಕೇಳೋ ಹಾಗೆ ಇಲ್ಲ. ಅವರು ಭೂತಾನ್ ನಲ್ಲಿ ಕೂಡ ಐಷಾರಾಮಿ ಸ್ಥಳವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನು ಓದಿ..NTR: ಹೋಗಿ ಹೋಗಿ ಎನ್ಟಿಆರ್ ತನ್ನ ಮೂವಿ ಗೆ ವಿಲ್ಲನ್ ಆಗಿ ಆಯ್ಕೆ ಮಾಡಿರುವುದು ಯಾರನ್ನು ಗೊತ್ತೇ?? ಬೇರೆ ಯಾರು ಸಿಗಲಿಲ್ಲವಾ ಗುರು ಎಂದ ಫ್ಯಾನ್ಸ್.

ದೀಪಿಕಾ ಅವರು ಭೂತಾನ್ ನಲ್ಲಿ, ಪ್ರಕೃತಿ ಮಧ್ಯೆ, ಹಸಿರಿನಿಂದ ತುಂಬಿರುವ ರೆಸಾರ್ಟ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ, ಇವರು ಭೂತಾನ್ ನ ಪರೋ ಎನ್ನುವ ಊರಿನಲ್ಲಿರುವ ಅಮಂಕೋರಾ ಎನ್ನುವ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದು, ಬಹಳ ಸುಂದರವಾಗಿರುವ ಈ ರೆಸಾರ್ಟ್, ನೋಡಲು ಕಣ್ಣು ತಂಪು..ಈ ಜಾಗದಲ್ಲಿ ಉಳಿದುಕೊಳ್ಳಲು ಲಕ್ಷಗಟ್ಟಲೇ ಹಣ ನೀಡುತ್ತಿದ್ದಾರೆ ದೀಪಿಕಾ, ಈ ರೆಸಾರ್ಟ್ ಸ್ಟೇಗೆ ದೀಪಿಕಾ ಅವರು ಎಷ್ಟು ಹಣ ಕೊಡ್ತಿದ್ದಾರೆ ಅಂತ ಗೊತ್ತಾದ್ರೆ ನೀವು ಕೂಡ ಶಾಕ್ ಆಗ್ತೀರಿ..

ಭೂತಾನ್ ನ ರೆಸಾರ್ಟ್ ನಲ್ಲಿರಲು ದಿನಕ್ಕೆ 2.25ಲಕ್ಷ ರೂಪಾಯಿ ಖರ್ಚಾಗುತ್ತದೆ, ದೀಪಿಕಾ ಅವರು ಕೂಡ ಇಷ್ಟು ಹಣ ಕೊಟ್ಟು ಈ ಐಷಾರಾಮಿ ರೆಸಾರ್ಟ್ ನಲ್ಲಿ ಸ್ಟೇ ಮಾಡುತ್ತಿದ್ದು, ಅಲ್ಲಿನ ಸುಂದರ ಸ್ಥಳಗಳಲ್ಲಿ ತೆಗೆಗಿದಿರುವ ಮನಮೋಹಕ ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕೂಡ ದೀಪಿಕಾ ಅವರ ಈ ಫೋಟೋಸ್ ನೋಡಿ, ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?