Movie News: ಕನ್ನಡದ ಹೊಸ ಸಿನೆಮಾಗಿ ತೆಲುಗಿನಿಂದ ಬಂದ ಚೆಲುವೆ ಯಾರು ಗೊತ್ತೇ? ಈಕೆಯನ್ನು ನೋಡಿದರೆ, ರಾಜ್ಯವೇ ಗಡ ಗಡ. ಯಾರು ಗೊತ್ತೇ? ಕನ್ನಡಿಗರಿಗೆ ಹಬ್ಬ.

Movie News: ಕೆಜಿಎಫ್ (KGF) ಸಿನಿಮಾ ಕನ್ನಡ ಚಿತ್ರರಂಗವನ್ನು ನೆಕ್ಸ್ಟ್ ಲೆವೆಲ್ ಗೆ ತೆಗೆದುಕೊಂಡು ಹೋದ ಸಿನಿಮಾ. ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರ ಲೈಫ್ ಅನ್ನು ಕೆಜಿಎಫ್ ಸಿನಿಮಾ ಬದಲಾಯಿಸಿಬಿಟ್ಟಿದೆ ಎಂದರೆ ತಪ್ಪಾಗಲ್ಲ. ಎಲ್ಲರೂ ಒಳ್ಳೆಯ ಹಂತಕ್ಕೆ ತಲುಪುತ್ತಿದ್ದಾರೆ. ಕೆಜಿಎಫ್ ಸಿನಿಮಾದ ಪ್ರಮುಖ ಆಕರ್ಷಣೆ ಎಂದರೆ ಸಿನಿಮಾದ ಪವರ್ ಫುಲ್ ಡೈಲಾಗ್ ಗಳು. ಈ ಡೈಲಾಗ್ ಗಳನ್ನು ಬರೆದಿದ್ದವರು ಚಂದ್ರಮೌಳಿ (Chandramouli) ಅವರು.

Movie News: ಕನ್ನಡದ ಹೊಸ ಸಿನೆಮಾಗಿ ತೆಲುಗಿನಿಂದ ಬಂದ ಚೆಲುವೆ ಯಾರು ಗೊತ್ತೇ? ಈಕೆಯನ್ನು ನೋಡಿದರೆ, ರಾಜ್ಯವೇ ಗಡ ಗಡ. ಯಾರು ಗೊತ್ತೇ? ಕನ್ನಡಿಗರಿಗೆ ಹಬ್ಬ. 3

ಚಂದ್ರಮೌಳಿ ಅವರ ಡೈಲಾಗ್ ಗಳು ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದು ಈಗ ಚಂದ್ರಮೌಳಿ ಅವರು ಸಿನಿಮಾ ನಿರ್ದೇಶಕನಾಗಿ ಬಡ್ತಿ ಪಡೆದಿದ್ದಾರೆ. ತಾವೇ ಕಥೆ, ಸಂಭಾಷಣೆ ಎಲ್ಲವನ್ನು ಬರೆದು ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಚಿತ್ರೀಕರಣ ಕೂಡ ಪೂರ್ತಿಯಾಗಿ ಮೇ ತಿಂಗಳ ಕೊನೆಯವಾರದಲ್ಲಿ ತೆರೆಕಾಣಲು ಸಜ್ಜಾಗಿದ್ದು, ಈ ಸಿನಿಮಾಗೆ ದಿಲ್ ಮಾರ್ ಎಂದು ಹೆಸರು ಇಡಲಾಗಿದ್ದು ಹೊಸ ನಟ ರಾಮ್ (Ram) ನಾಯಕನಾಗಿ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದ್ದಾರೆ.. ಇದನ್ನು ಓದಿ.. Film News: ಅಮ್ಜದ್ ಖಾನ್ ನಿಂದ ದೂರ ಆದ ಬಳಿಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ನಟಿ, ಆದರೆ ನಂತರ ಏನಾಗಿದೆ ಗೊತ್ತೇ? ಇನ್ನು ಎಷ್ಟು ಕಷ್ಟ ಇವರಿಗೆ??

ಇನ್ನು ಈ ಸಿನಿಮಾಗೆ ನಾಯಕಿಯಾಗಿ ಟಾಲಿವುಡ್ ಬ್ಯೂಟಿ ಡಿಂಪಲ್ ಹಯಾತಿ (Dimple Hayati) ಅವರನ್ನು ಕರೆತರಲಾಗಿದೆ.. ಡಿಂಪಲ್ ಅವರು ಮೊದಲಿಗೆ 5 ವರ್ಷಗಳ ಹಿಂದೆ ಗಾಲ್ಫ್ ಎನ್ನುವ ತೆಲುಗು ಸಿನಿಮಾ ಮೂಲಕ ನಟನೆ ಶುರು ಮಾಡಿದ್ದು, ಆ ಸಿನಿಮಾ ಅಂದುಕೊಂಡಷ್ಟು ಯಶಸ್ಸು ಸಿಗಲಿಲ್ಲ. 2 ವರ್ಷಗಳ ನಂತರ ಪ್ರಭುದೇವ ಅವರ ದೇವಿ 2 ಸಿನಿಮಾದಲ್ಲಿ ನಟಿಸಿದರು, ಬಳಿಕ ಬಾಲಿವುಡ್ ನಲ್ಲಿ ನಟ ಧನುಷ್ (Dhanush) ಹಾಗೂ ಸಾರಾ ಅಲಿ ಖಾನ್ (Sara Ali Khan) ಅವರು ನಟಿಸಿದ ಅತ್ರಂಗಿ ರೇ ಸಿನಿಮಾದಲ್ಲಿ ಕೂಡ ನಟಿಸಿದರು.

Movie News: ಕನ್ನಡದ ಹೊಸ ಸಿನೆಮಾಗಿ ತೆಲುಗಿನಿಂದ ಬಂದ ಚೆಲುವೆ ಯಾರು ಗೊತ್ತೇ? ಈಕೆಯನ್ನು ನೋಡಿದರೆ, ರಾಜ್ಯವೇ ಗಡ ಗಡ. ಯಾರು ಗೊತ್ತೇ? ಕನ್ನಡಿಗರಿಗೆ ಹಬ್ಬ. 4

ಈಗ ರವಿತೇಜ (Raviteja) ಅವರೊಡನೆ ಖಿಲಾಡಿ ಸಿನಿಮಾದಲ್ಲಿ ಸಹ ನಟಿಸಿದರು. ಕೆಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು ಕೂಡ, ಲೀಡ್ ಹೀರೋಯಿನ್ ಆಗಿ ನಟಿಸುವ ಅವಕಾಶ ಇವರಿಗೆ ಸಿಕ್ಕಿರಲಿಲ್ಲ. ಇದೀಗ ಡಿಂಪಲ್ ಅವರಿಗೆ ಕನ್ನಡದಲ್ಲಿ ಲೀಡ್ ಹೀರೋಯಿನ್ ಆಗಿ ಅವಕಾಶ ಸಿಕ್ಕಿದ್ದು, ಇಂಥ ಒಳ್ಳೆಯ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ಬಹಳ ಸಂತೋಷವಾಗಿದೆ. ಕನ್ನಡದಲ್ಲಿ ಈ ನಟಿ ಹೇಗೆ ಛಾಪು ಮೂಡಿಸುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?