ಬಾಹುಬಲಿ ಕಟ್ಟಪ್ಪ ಸತ್ಯರಾಜ್ ರವರ ಮಗಳು ಯಾರು ಗೊತ್ತೇ ?? ಆಕೆ ಕೂಡ ಟಾಪ್ ಕಲಾವಿದೆ. ಯಾರು ಗೊತ್ತೇ?? ನೀವು ನೋಡಿಯೇ ಇರುತ್ತೀರಾ.

ನಮಸ್ಕಾರ ಸ್ನೇಹಿತರೇ ಮೊದಲೆಲ್ಲಾ ಚಿತ್ರರಂಗ ಎಂದಾಕ್ಷಣ ನಮಗೆ ನೆನಪಾಗುತ್ತಿದ್ದದ್ದು ಕೇವಲ ಬಾಲಿವುಡ್ ಚಿತ್ರರಂಗವೊಂದೇ. ಬಾಲಿವುಡ್ ಚಿತ್ರರಂಗದಲ್ಲಿ ಚಿತ್ರಗಳ ನಿರ್ಮಾಣ ಶೈಲಿ ಅಂದಿನ ಕಾಲದಲ್ಲಿ ಬಾಲಿವುಡ್ ಚಿತ್ರರಂಗವನ್ನು ಭಾರತೀಯ ಚಿತ್ರರಂಗದಲ್ಲಿ ಮೊದಲನೇ ಸ್ಥಾನದಲ್ಲಿ ಇರುವಂತೆ ಮಾಡಿತ್ತು. ಅಂದಿನ ಕಾಲದಲ್ಲಿ ಅತ್ಯಂತ ದುಬಾರಿ ಬಜೆಟ್ ಚಿತ್ರಗಳು ನಿರ್ಮಾಣವಾಗುತ್ತಿದ್ದು ಕೇವಲ ಹಿಂದಿ ಚಿತ್ರರಂಗದಲ್ಲಿ ಮಾತ್ರ.

ಆದರೆ ಇಂತಹ ಕಟ್ಟುಪಾಡುಗಳನ್ನು ಮೀರಿ ದಕ್ಷಿಣ ಭಾರತ ಚಿತ್ರರಂಗವನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ಕೂಡ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಸೃಷ್ಟಿಸಲು ಕಾರಣಕರ್ತರಾದವರು ನಿರ್ದೇಶಕ ರಾಜಮೌಳಿ ಎಂದರೆ ಖಂಡಿತವಾಗಲೂ ಅತಿಶಯೋಕ್ತಿಯಲ್ಲ. ಬಾಹುಬಲಿ ಸರಣಿ ಚಿತ್ರಗಳ ನಂತರ ದಕ್ಷಿಣ ಭಾರತ ಚಿತ್ರರಂಗದ ಭವಿಷ್ಯವೇ ಬದಲಾಯಿಸುವಂತೆ ಮಾಡಿದವರು ರಾಜಮೌಳಿ ಎಂದರೆ ತಪ್ಪಾಗಲಾರದು.

ಬಾಹುಬಲಿ ಕಟ್ಟಪ್ಪ ಸತ್ಯರಾಜ್ ರವರ ಮಗಳು ಯಾರು ಗೊತ್ತೇ ?? ಆಕೆ ಕೂಡ ಟಾಪ್ ಕಲಾವಿದೆ. ಯಾರು ಗೊತ್ತೇ?? ನೀವು ನೋಡಿಯೇ ಇರುತ್ತೀರಾ. 4

ರಾಜಮೌಳಿಯವರ ಈ ಒಂದು ಪ್ರಯತ್ನದಿಂದಾಗಿ ಇಂದಿಗೂ ಕೂಡ ದಕ್ಷಿಣ ಭಾರತ ಚಿತ್ರರಂಗ ಎನ್ನುವುದು ಬಾಲಿವುಡ್ ಚಿತ್ರರಂಗಕ್ಕಿಂತ ಒಂದು ತೂಕ ಮೇಲೆ ಇದೆ. ಹೌದು ಗೆಳೆಯರೇ ಬಾಲಿವುಡ್ ಚಿತ್ರಗಳು ಇಂದಿಗೂ ಕೂಡ ದಕ್ಷಿಣ ಭಾರತ ಚಿತ್ರಗಳನ್ನು ರೀಮೇಕ್ ಮಾಡುವುದರಲ್ಲಿ ಸಿದ್ಧಹಸ್ತ ವಾಗಿದೆ. ಇನ್ನು ಬಾಹುಬಲಿ 1 ಹಾಗೂ 2 ಚಿತ್ರಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಚೀನಾ ಹಾಗೂ ಜಪಾನ್ ಗಳಲ್ಲಿ ಕೂಡ ಅತ್ಯಂತ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಕಂಡಂತಹ ಚಿತ್ರಗಳೆಂಬ ಹಣೆಪಟ್ಟಿಯನ್ನು ಹೊಂದಿದೆ.

ಬಾಹುಬಲಿ ಕಟ್ಟಪ್ಪ ಸತ್ಯರಾಜ್ ರವರ ಮಗಳು ಯಾರು ಗೊತ್ತೇ ?? ಆಕೆ ಕೂಡ ಟಾಪ್ ಕಲಾವಿದೆ. ಯಾರು ಗೊತ್ತೇ?? ನೀವು ನೋಡಿಯೇ ಇರುತ್ತೀರಾ. 5

ಇನ್ನು ಬಾಹುಬಲಿ ಚಿತ್ರದ ಹೆಸರು ಹೇಳಿದಾಗಲೆಲ್ಲ ನಟರಲ್ಲಿ ರಾಣಾ ದಗ್ಗುಬಾಟಿ ರೆಬೆಲ್ ಸ್ಟಾರ್ ಪ್ರಭಾಸ್ ನಟಿಯರಲ್ಲಿ ತಮನ್ನಾ ಹಾಗೂ ಅನುಷ್ಕಾ ಶೆಟ್ಟಿ ಮೊದಲಿಗೆ ನೆನಪಿಗೆ ಬರುತ್ತಾರೆ. ಇವರಿಷ್ಟು ಜನ ಮಾತ್ರವಲ್ಲದೆ ಇನ್ನೊಬ್ಬ ನಟ ಕೂಡ ನೆನಪಿಗೆ ಬರುತ್ತಾರೆ. ನೀವು ಕರೆಕ್ಟಾಗಿ ಗೆಸ್ಟ್ ಮಾಡಿದ್ದೀರ. ಕಟ್ಟಪ್ಪನಿಲ್ಲದೆ ಬಾಹುಬಲಿಯನ್ನು ನೆನಪಿಸಿಕೊಳ್ಳಲು ಸಾಧ್ಯವೇ ಇಲ್ಲವಲ್ಲವೇ. ಇನ್ನು ಈ ಕಟ್ಟಪ್ಪನ ಪಾತ್ರವನ್ನು ನಿರ್ವಹಿಸಿದ್ದು ತಮಿಳು ಚಿತ್ರರಂಗದ ಖ್ಯಾತ ಪೋಷಕ ನಟನಾಗಿರುವ ಸತ್ಯರಾಜ್ ರವರು.

ಇನ್ನು ಮೊದಲಿನಿಂದಲೂ ಕೂಡ ನಟಿಸಿಕೊಂಡು ಬಂದಿರುವ ಸತ್ಯರಾಜ್ ರವರ ಬೇಡಿಕೆ ಹೆಚ್ಚಾಗಿದ್ದು ಮಾತ್ರ ಬಾಹುಬಲಿ ಚಿತ್ರದಲ್ಲಿ ನಟಿಸಿದ ನಂತರ. ಇನ್ನು ಸತ್ಯರಾಜ್ ರವರ ಮಗಳು ಕೂಡ ಸಾಕಷ್ಟು ಸುಂದರವಾಗಿದ್ದಾರೆ. ನೋಡಿದರೆ ಯಾವುದೇ ಹೀರೋಯಿನ್ ಗೂ ಕೂಡ ಕಮ್ಮಿ ಇಲ್ಲದಂತೆ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರ ಹೆಸರು ದಿವ್ಯ ಎಂದು.

ಬಾಹುಬಲಿ ಕಟ್ಟಪ್ಪ ಸತ್ಯರಾಜ್ ರವರ ಮಗಳು ಯಾರು ಗೊತ್ತೇ ?? ಆಕೆ ಕೂಡ ಟಾಪ್ ಕಲಾವಿದೆ. ಯಾರು ಗೊತ್ತೇ?? ನೀವು ನೋಡಿಯೇ ಇರುತ್ತೀರಾ. 6

ಚಿಕ್ಕಂದಿನಿಂದಲೂ ಕೂಡ ತಂದೆ ನಟನೆಯನ್ನು ನೋಡಿಕೊಂಡು ಬೆಳೆದು ಬಂದವರು. ಆದರೆ ಅವರು ಆಯ್ಕೆ ಮಾಡಿದ್ದು ಮಾತ್ರ ವೈದ್ಯಕೀಯ ಕ್ಷೇತ್ರವನ್ನು. ದಿವ್ಯ ರವರು ಪ್ರೊಫೆಷನಲ್ ನಲ್ಲಿ ನ್ಯೂಟ್ರಿಷನ್ ಆಗಿದ್ದಾರೆ. ತಂದೆ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದರು ಕೂಡ ದಿವ್ಯ ರವರು ತನಗೆ ಇಷ್ಟವಾಗಿರುವ ಕ್ಷೇತ್ರದಲ್ಲಿ ಸಾಧನೆ ಮಾಡಿ ಸ್ವಂತ ಹೆಸರು ಮಾಡಿಕೊಂಡಿರುವುದು ನಿಜವಾಗಲು ಕೂಡ ಗಮನಾರ್ಹ ವಿಷಯವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯೇನು ತಪ್ಪದೆ ಕಾಮೆಂಟ್ ಬಾಕ್ಸಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.