Kajal Agarwal: ಮಗು ಆಗಿ ಎಲ್ಲವೂ ಚೆನ್ನಾಗಿದ್ದ ಮೇಲೆ, ದಿಡೀರ್ ಎಂದು ಕಠಿಣ ನಿರ್ಧಾರ ಮಾಡಿದ ಕಾಜಲ್- ಈ ಕುಶಿಗೆ ಮದುವೆ ಬೇಕಿತ್ತಾ? ಕಣ್ಣೀರಿನಲ್ಲಿ ಅಭಿಮಾನಿಗಳು.

Kajal Agarwal: ನಟಿ ಕಾಜಲ್ ಅಗರ್ವಾಲ್ ಅವರು ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡು ಕಡೆ ಸಕ್ರಿಯವಾಗಿರುವ ಸ್ಟಾರ್ ನಟ. ನಾರ್ತ್ ಇಂಡಿಯಾ ಹುಡುಗಿಯಾದರು ಇವರು ಹೆಚ್ಚು ಯಶಸ್ಸು ಪಡೆದಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಈ ಎರಡು ಭಾಷೆಗಳ ಎಲ್ಲಾ ಸ್ಟಾರ್ ಗಳ ಜೊತೆಗೆ ನಟಿಸಿ, ಬಹಳ ಕಡಿಮೆ ಸಮಯದಲ್ಲಿ ಸ್ಟಾರ್ ಹೀರೋಯಿನ್ ಆದರು. ಸ್ಟಾರ್ ಸ್ಟೇಟಸ್ ಪಡೆದ ಬಳಿಕ 2020ರಲ್ಲಿ ಗೌತಮ್ ಕಿಚ್ಳು ಅವರೊಡನೆ ಮದುವೆಯಾಗಿ..

Kajal Agarwal: ಮಗು ಆಗಿ ಎಲ್ಲವೂ ಚೆನ್ನಾಗಿದ್ದ ಮೇಲೆ, ದಿಡೀರ್ ಎಂದು ಕಠಿಣ ನಿರ್ಧಾರ ಮಾಡಿದ ಕಾಜಲ್- ಈ ಕುಶಿಗೆ ಮದುವೆ ಬೇಕಿತ್ತಾ? ಕಣ್ಣೀರಿನಲ್ಲಿ ಅಭಿಮಾನಿಗಳು. 2

ಗಂಡು ಮಗುವಿನ ತಾಯಿ ಆಗಿದ್ದಾರೆ ನಟಿ ಕಾಜಲ್ ಅಗರ್ವಾಲ್. ಈಗ ಸೆಕೆಂಡ್ ಇನ್ನಿಂಗ್ಸ್ ಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ, ಈಗ ಜಿಮ್ ನಲ್ಲಿ ವರ್ಕೌಟ್ ಮಾಡಿ, ಸ್ಲಿಮ್ ಆಗಿದ್ದಾರೆ. ಗ್ಲಾಮರಸ್ ಫೋಟೋಸ್ ಶೇರ್ ಮಾಡುವ ಮೂಲಕ ಹೆಚ್ಚು ಸುದ್ದಿಯಲ್ಲಿದ್ದಾರೆ. ಕೆಲವರು ಇದಕ್ಕೆ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ಸ್ ಕೂಡ ಬರೆಯುತ್ತಿದ್ದಾರೆ. ಇದೀಗ ಕಾಜಲ್ ಅಗರ್ವಾಲ್ ಅವರ ಬಗ್ಗೆ ಮತ್ತೊಂದು ವಿಚಾರ ಭಾರಿ ವೈರಲ್ ಆಗಿದೆ. ಇದನ್ನು ಓದಿ..Adipurush: ಆದಿಪುರುಷ್ ಚಿತ್ರ ತಂಡಕ್ಕೆ ಬಿಗ್ ಶಾಕ್ – ಚಿತ್ರದ ಬಗ್ಗೆ ವೇಣು ಗೋಪಾಲ ಸ್ವಾಮಿ ನುಡಿದ ಭವಿಷ್ಯ ಏನು ಗೊತ್ತೇ? ಚಿತ್ರದ ಕಲೆಕ್ಷನ್ ಕಥೆ ಏನಂತೆ ಗೊತ್ತೇ?

ಈಗ ಕಾಜಲ್ ಅಗರ್ವಾಲ್ ಅವರು ಇಂಡಿಯನ್2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಬಾಲಯ್ಯ ಅವರು ಭಗವಂತ ಕೇಸರಿ ಸಿನಿಮಾಗು ಆಯ್ಕೆಯಾಗಿದ್ದಾರೆ. ಈ ಎರಡು ಸಿನಿಮಾ ಬಳಿಕ ಬ್ರೇಕ್ ತೆಗೆದುಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಈ ಎರಡು ಸಿನಿಮಾಗಳನ್ನು ಹೊರತುಪಡಿಸಿ ಕಾಜಲ್ ಅಗರ್ವಾಲ್ ಅವರು ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿಲ್ಲ. ಹಾಗೆಯೇ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಈ ಕಾರಣಕ್ಕೆ ಕಾಜಲ್ ಅಗರ್ವಾಲ್ ಅವರು ಸಿನಿಮಾರಂಗಕ್ಕೆ ಗುಡ್ ಬೈ ಹೇಳಬಹುದು..

ಎನ್ನುವ ಮಾತು ಕೇಳಿಬರುತ್ತಿದೆ. ಅಥವಾ ಕಾಜಲ್ ಅಗರ್ವಾಲ್ ಅವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಅನ್ನಿಸುತ್ತದೆ, ಅಥವಾ ಮನೆಯವರನ್ನು ನೋಡಿಕೊಳ್ಳಲು ನಟನೆ ಇಂದ ದೂರ ಆಗುತ್ತಾರಾ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ಕೊಡುತ್ತಿರುವ ಅಭಿಮಾನಿಗಳು, ಚಿತ್ರರಂಗದಿಂದ ದೂರ ಇರೋದಕ್ಕೆ ಕಾರಣ ಮದುವೆ ಎನ್ನುವುದಾದರೇ, ಇನ್ನು ಒಂದು ವರ್ಷ ಮದುವೆ ಆಗದೆಯೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Home Loan Tricks: ನಿಮ್ಮ ಮನೆಯ ಹೋಂ ಲೋನ್ ನಲ್ಲಿ ಬಡ್ಡಿಯನ್ನು ಕಡಿಮೆ ಮಾಡುವುದು ಹೇಗೆ ಗೊತ್ತೇ?? ಸುಲಭ ಟ್ರಿಕ್ ಬಳಸಿ, ಲಕ್ಷ ಲಕ್ಷ ಉಳಿಸಿ