Honey Rose: ನಟ ನಟಯಿರ ಬಣ್ಣದ ಬದುಕೇ ಒಂದೇ ರೀತಿಯಲ್ಲಿ ಹಾಗೂ ಒಂದೇ ಗ್ರಾಪ್ ನಲ್ಲಿ ಇರುತ್ತದೆ ಎಂದು ಹೇಳಲು ಅಸಾಧ್ಯ. ಇಂದು ಟಾಪ್ ಕಲಾವಿದರು ಏನೆಂದೇನಿಸಿಕೊಂಡವರು ಮುಂದೊಂದು ದಿನ ಕೆಲಸಕ್ಕಾಗಿ ಪರದಾಡುವ ಪರಿಸ್ತಿತಿ ಕೂಡ ಬರಬಹುದು. ಹಾಗೂ ಈ ಹಿಂದೆ ಈಗಲೂ ಕೂಡ ಅಂತಹ ಉಧಾಹರಣೆ ನಮ್ಮಲ್ಲಿ ಸಾಕಷ್ಟಿವೆ. ಇದೀಗ ಅಂತಹದ್ದೇ ಒಂದು ನಟಿಯ ಕಥೆ ಬೆಳಕಿಗೆ ಬಂದಿದೆ. ಒಂದು ಕಾಲದಲ್ಲಿ ಆ ನಟಿಯ ಸೌಂದರ್ಯವನ್ನು ನೋಡಿ ಅದೆಷ್ಟೋ ಕಲಾವಿದರೆ ಇವರ ಹಿಂದೆ ಬಿದ್ದಿದ್ದರು. ಇನ್ನು ಪಡ್ಡೆ ಹುಡುಗರು ಹಾಗೂ ಅಹಿಮಾನಿಗಳ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಹೀಗಿದ್ದ ನಟಿ ಚಿತ್ರ ರಂಗದಲ್ಲಿ ಪುಟ್ಟ ಪಾತ್ರಗಳನ್ನು ಗಿಟ್ಟಿಸಿಕೊಳ್ಳಲಾಗದೆ ಕಾಲಿ ಕೈಯಲ್ಲಿ ಕುಳಿತ್ತಿದ್ದಾರೆ. ಆ ನಟಿ ಯಾರು ಈಗ ಏನು ಮಾಡುತ್ತಿದ್ದಾರೆ ಎಂದು ತಿಳಿಸುತ್ತೇವೆ ನೋಡಿ..
ಒಂದು ಕಾಲದಲ್ಲಿ ಈ ನಟಿಯನ್ನು ಸೌಂದರ್ಯದ ಗಣಿ ಎಂದು ಕರೆಯುತ್ತಿದ್ದರು. ಹೀಗೆ ಹೆಳಿದ ಕೋಡಲೇ ಆ ನಟಿ ಯಾರೆಂದು ನಿಮಗೆಲ್ಲರಿಗೂ ತಿಳಿದಿರುತ್ತದೆ. ಆ ನಟಿ ಬೇರಾರು ಅಲ್ಲ ಒಂದು ಕಾಲದಲ್ಲಿ ಟಾಲಿವುಡ್ ಕಾಲಿವುಡ್ ಹಾಗೂ ಮಾಲಿವುಡ್ ನ ಟಾಪ್ ಮೋಸ್ಟ್ ನಟಿಯಾಗಿದ್ದ ಹನಿ ರೋಸ್. ಹೀಗೆ ಟಾಪ್ ಕ್ಲಾಸ್ ನಟಿಯಾಗಿದ್ದ ಹನಿ ರೋಸ್ (Honey Rose) ಕಾಲ ಕಳೆದ ಹಾಗೆ ಶೆಡ್ ಕಳೆದುಕೊಳ್ಳುತ್ತಾ ಬರುತ್ತಾರೆ. ಆದರೆ ಈ ಗ್ಯಾಪ್ ನಲ್ಲಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಂಡು ಮತ್ತೆ ಕಂಬ್ಯಾಕ್ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಈ ನಟಿ ಹೆಚ್ಚಾಗಿ ಸಿನಿ ಪರದೆಯಲ್ಲಿ ಸದ್ದು ಮಾಡುವುದಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಾರೆ. ಇದನ್ನು ಓದಿ..Kannada News: ನಾವು ಟಾಪ್ ನೀವು ಟಾಪ್ ಅನ್ನುವುದಲ್ಲ, ವೀಕೆಂಡ್ ವಿಥ್ ರಮೇಶ್ ನಲ್ಲಿ ಅತಿ ಹೆಚ್ಚು ಟಿಆರ್ಪಿ ಬಂದಿದ್ದು ಯಾರಿಗೆ ಗೊತ್ತೆ? ತಿಳಿದರೆ ನಂಬೋದೇ ಇಲ್ಲ.
ಮಲಯಾಳಂ ನ ಬ್ಯುಟಿ ಕ್ವೀನ್ ಎಂದೇ ಕರೆಸಿಕೊಳ್ಳುವ ಈ ನಟಿಯ ಸೌಂದರ್ಯಕ್ಕೆ ಮನಸೋಲದ ಸಿನಿ ರಸಿಕರೆ ಇಲ್ಲ. ಮಲಯಾಳಂ ಮೂಲಕ ಬಣ್ಣದ ಲೋಕಕ್ಕೆ ಗುರಿಟಿಸಿಕೊಂಡ ಈಕೆ. ಇದೀಗ ಕಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಕೋಡಾ ತಮ್ಮ ಛಾಪನ್ನು ಮೂಡಿಸಿದ್ದಾರೆ. ಇನ್ನು ಇತ್ತೀಚೆಗೆ ತೆರೆಕಂಡ ಬಾಲ್ಯ ಕೃಷ್ಣ ಅವರ ನಟನೆಯ ವಿರ ಸಿಂಹ ರೆಡ್ಡಿ ಪಾತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಸಾಕಷ್ಟು ಪ್ರಾಜೆಕ್ಟ್ ನಲ್ಲಿ ಈ ನಟಿ ಬ್ಯುಸಿ ಆಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ನಟಿ ಸಿನಿಮಾಗಳಿಗಿಂತ ಹೆಚ್ಚು ಓಪನಿಂಗ್ ಸೇರಮನಿ ಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಾರೆ..
ಈ ನಟಿ ಎಲ್ಲಾ ಲುಕ್ ನಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಈ ನಟಿಯ ಬೋಲ್ಡ್ ಲುಕ್ ಪಡ್ಡೆ ಹುಡುಗರ ನಿದ್ದೆ ಗೇಡಿಸುತ್ತದೆ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಬಟ್ಟೆ ಅಂಗಡಿಯ ಓಪನಿಂಗ್ ಸೆರಮನಿಯಲ್ಲಿ ಚೀಫ್ ಗೆಸ್ಟ್ ಆಗಿ ಬಂದಿದ್ದ ಹನಿ ರೋಸ್ ಬೋಲ್ಡ್ ಹಾಗೂ ಹಾಟ್ ಬಟ್ಟೆಯನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಆಕ್ಟಿವ್ ಇದ್ದು ಆಗಾಗ ತಮ್ಮ ಹಾಟ್ ಫೋಟೋ ಗಳನ್ನು ಹಂಚಿಕೊಳ್ಳುವ ಮೂಲಕ ಹೆಚ್ಚಿನ ಫಾಲೋವರ್ಸ್ ಗಳನ್ನು ಪಡೆದಿರುವುದು ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೆಟ್ಟರ್ ಕೂಡ ಆಗಿದ್ದಾರೆ. ಎಷ್ಟೆಲ್ಲ ಸದ್ದು ಮಾಡುವ ಈ ನಟಿಗೆ ಸಿನಿಮಾಗಳ ಆಫರ್ ಕಡಿಮೆ ಯಾಕೆ ಎಂಬುದೇ ಎಲ್ಲರಲ್ಲೂ ಯಕ್ಷ ಪ್ರಶ್ನೆ ಆಗಿ ಮೂಡಿದೆ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.