Film News: ಡೈರೆಕ್ಟರ್ ಗಳಿಗೆ ಭರ್ಜರಿ ಆಫರ್ ಕೊಟ್ಟ ಹನಿರೋಸ್: ನಿರ್ಧಾರ ಕೇಳಿದರೆ ಬೆವರು ನಿಲ್ಲುವುದಿಲ್ಲ, ಆಸೆಯಿಂದ ಊಟ ಬಿಡ್ತೀರಾ. ಏನು ಗೊತ್ತೇ??

Film News: ಈಗ ನಟಿ ಹನಿ ರೋಸ್ ಅವರು ಎಲ್ಲರೂ ಬಹಳ ಇಷ್ಟಪಡುತ್ತಿರುವ ಸ್ಟಾರ್ ಹೀರೋಯಿನ್ ಆಗಿದ್ದಾರೆ. ಮಲಯಾಳಂ ನವರಾದ ನಟಿ ಹನಿರೋಸ್, ಈಗ ತೆಲುಗಿನಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ. ಹನಿರೋಸ್ ಅವರು ಬಾಲಯ್ಯ ಅವರೊಡನೆ ನಟಿಸಿದ ವೀರಸಿಂಹ ರೆಡ್ಡಿ ಸಿನಿಮಾದ ಪಾತ್ರ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು ಎಂದು ಎಲ್ಲರಿಗು ಗೊತ್ತೇ ಇದೆ. ಈ ಸಿನಿಮಾದಲ್ಲಿ ಅವರ ಪಾತ್ರ ಚಿಕ್ಕದಾಗಿದ್ದರು ಸಹ, ಹನಿರೋಸ್ ಅವರ ಅಭಿನಯವನ್ನು ಎಲ್ಲಾ ಅಭಿಮಾನಿಗಳು ಮೆಚ್ಚಿಕೊಂಡರು.

ವೀರಸಿಂಹ ರೆಡ್ಡಿ ಸಿನಿಮಾದಲ್ಲಿ ಇವರ ಅಭಿನಯ ಎಲ್ಲರ ಮನಮುಟ್ಟಿತ್ತು, ಹಾಗಾಗಿ ಹನಿರೋಸ್ ಅವರಿಗೆ ತೆಲುಗಿನಲ್ಲಿ ಈಗ ಬೇಡಿಕೆ ಹೆಚ್ಚಾಗಿದೆ. ಹಲವು ನಿರ್ದೇಶಕರು ನಿರ್ಮಾಪಕರು ತಮ್ಮ ಸಿನಿಮಾತೆ ಹನಿರೋಸ್ ಅವರೇ ಬೇಕು ಎಂದು ಅವರ ಹಿಂದೆ ಬಿದ್ದಿದ್ದಾರೆ. ಆದರೆ ಹನಿರೋಸ್ ಅವರು ಸಿನಿಮಾದಲ್ಲಿ ನಟಿಸುವುದಕ್ಕೆ ಕೆಲವು ಕಂಡೀಷನ್ ಹಾಕಿದ್ದಾರಂತೆ. ತಾವು ಯಾವುದೇ ಕಾರಣಕ್ಕೂ ಐಟಂ ಗರ್ಲ್ ಆಗಿ ನಟಿಸುವುದಿಲ್ಲ ಎಂದಿದ್ದಾರೆ. ಎಕ್ಸ್ಪೋಸಿಂಗ್ ಮಾಡಿದರು ಹೀರೋಯಿನ್ ಆಗಿಯೇ ಮಾಡುತ್ತೇನೆ ಎಂದಿದ್ದಾರೆ. ಹಾಗೆಯೇ ತಮ್ಮ ಡಿಸೈನರ್ ಗಳಿಗೂ ಸಿನಿಮಾ ತಂಡವೇ ಪೇಮೆಂಟ್ ನೀಡಬೇಕು ಎಂದಿದ್ದಾರೆ. ಇದನ್ನು ಓದಿ..Film News: ವಯಸ್ಸು ಆದರೂ ನಾಗಾರ್ಜುನ ಮಿತಿ ನಿಲ್ಲುತ್ತಿಲ್ಲ, ಯುವ ನಟಿ ರಾಕುಲ್ ಗೆ ಇಷ್ಟವಿಲ್ಲದೆ ಇದ್ದರೂ ಏನು ಮಾಡಿದ್ದಾರೆ ಗೊತ್ತೇ?? ಇವೆಲ್ಲ ಬೇಕಿತ್ತಾ??

Film News: ಡೈರೆಕ್ಟರ್ ಗಳಿಗೆ ಭರ್ಜರಿ ಆಫರ್ ಕೊಟ್ಟ ಹನಿರೋಸ್: ನಿರ್ಧಾರ ಕೇಳಿದರೆ ಬೆವರು ನಿಲ್ಲುವುದಿಲ್ಲ, ಆಸೆಯಿಂದ ಊಟ ಬಿಡ್ತೀರಾ. ಏನು ಗೊತ್ತೇ?? 2

ತಾವು ಕೇಳಿದಷ್ಟು ರೆಮ್ಯುನಿರೇಷನ್ ಕೊಡಬೇಕು, ಎಕ್ಸ್ಪೋಸಿಂಗ್ ಇದ್ದರೆ, ಮುಂಭಾಗಕ್ಕಿಂತ ಹೆಚ್ಚಾಗಿ ಹಿಂಭಾಗವನ್ನು ಹೆಚ್ಚಾಗಿ ತೋರಿಸಬೇಕು, ಆ ಭಾಗವೇ ಹೆಚ್ಚು ಟೆಂಪ್ಟ್ ಮಾಡುತ್ತದೆ, ಆಗ ಜನರು ನೋಡಲು ಆಸಕ್ತಿ ತೋರಿಸುತ್ತಾರೆ ಎಂದಿದ್ದಾರಂತೆ. ಹಾಗೆಯೇ ಯಾವ ಆಂಗಲ್ ನಲ್ಲಿ ತಮ್ಮನ್ನು ತೋರಿಸಬೇಕು ಎಂದು ಕೂಡ ಡೈರೆಕ್ಟರ್ ಗೆ ಸಜೆಶನ್ಸ್ ಕೊಡುತ್ತಾರಂತೆ. ಈ ಎಲ್ಲಾ ಕಂಡೀಷನ್ಸ್ ಗಳನ್ನು ಹನಿರೋಸ್ ಅವರು ಹಾಕಿದ್ದು, ಇದೇ ರೀತಿ ಸಿನಿಮಾಗಳು ನಡೆದರೆ, ನೋಡುಗರ ಕಣ್ಣಿಗೆ ಹಬ್ಬ ಎಂದರೆ ತಪ್ಪಲ್ಲ. ಒಟ್ಟಿನಲ್ಲಿ ಹನಿರೋಸ್ ಅವರು ತೆಲುಗು ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ಆಗುವುದಂತೂ ಪಕ್ಕಾ ಆಗಿದೆ. ಇದನ್ನು ಓದಿ..Film News: ಪ್ರಭಾಸ್ ರವರನ್ನು ನಂಬಿ ಹೋಗಿ, ಎಲ್ಲವನ್ನು ಕಳೆದುಕೊಂಡು ಜೀವನವನ್ನೇ ಹಾಳು ಮಾಡಿಕೊಂಡ ಟಾಪ್ ನಟಿಯರು ಯಾರ್ಯಾರು ಗೊತ್ತೆ??