Personal Loan: ಲೋನ್ ಮಾರುಕಟ್ಟೆ ತಲ್ಲಣ- ಲೋನ್ ಗೆ ಎಂಟ್ರಿ ಕೊಟ್ಟ ಟಾಟಾ- 35 ಲಕ್ಷದವರೆಗೂ ಲೋನ್ ನೀಡಲು ನಿರ್ಧಾರ.

Personal Loan from TATA Capital: ನಮಸ್ಕಾರ ಸ್ನೇಹಿತರೇ ದೇಶದಲ್ಲಿ ಬಹುತೇಕ ಜನರು ಲೋನ್ ಪಡೆಯಲು ಉಚ್ಚಕರಾಗಿದ್ದಾರೆ ಹಾಗೂ ಹೇಗಾದರೂ ಮಾಡಿ ಲೋನ್ ಪಡೆದು ತಮ್ಮ ಜೀವನದ ಸರಿ ಮಾಡಿಕೊಳ್ಳಬೇಕು ಎಂದು ಕೆಲವರು ನಿರ್ಧಾರ ಮಾಡಿದ್ದಾರೆ ಮತ್ತಷ್ಟು ಜನ ಹೇಗಾದರೂ ಮಾಡಿ ಹೊಸ ಜೀವನ ರೂಪಿಸಿಕೊಳ್ಳಬೇಕು ಹಾಗೂ ಉದ್ಯಮಕ್ಕೆ ಅಥವಾ ಮನೆ ಕಟ್ಟಿಸಿಕೊಳ್ಳಲು ಕೂಡ ವೈಯಕ್ತಿಕ ಸಾಲ ಪಡೆಯಲು ಮುಂದಾಗುತ್ತಿದ್ದಾರೆ. ಇಂತಹ ಸಮಯದಲ್ಲಿ ದೇಶದ ಬಹುತೇಕ ಸಂಸ್ಥೆಗಳು ಬ್ಯಾಂಕುಗಳು ಸೇರಿದಂತೆ ಹಲವಾರು ಆಪ್ಗಳು ಕೂಡ ಲೋನ್ ನೀಡುತ್ತಿವೆ ಅದೇ ಕಾರಣಕ್ಕಾಗಿ ಕಡಿಮೆ ಬಡ್ಡಿಯ ರೂಪದಲ್ಲಿ ದೇಶದ ಜನರಿಗೆ ಹಲೋ ನೀಡಲು ಟಾಟಾ ಕ್ಯಾಪಿಟಲ್ ಸಂಸ್ಥೆ ಮುಂದಾಗಿದೆ.

ಟಾಟಾ ಕ್ಯಾಪಿಟಲ್ ಪರ್ಸನಲ್ ಲೋನ್ ಬಗ್ಗೆ ಹೆಚ್ಚಿನ ಮಾಹಿತಿ – More detaila about TATA capital personal loan

ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಕಂಪನಿಯ ಅಂಗವಾಗಿರುವ ಟಾಟಾ ಕ್ಯಾಪಿಟಲ್ ಸಂಸ್ಥೆಯ ಅಡಿಯಲ್ಲಿ 75 ಸಾವಿರದಿಂದ 35 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲು ಸಂಸ್ಥೆ ಮುಂದಾಗಿದೆ. ಒಂದು ವೇಳೆ ನೀವು ಈ ಲೋನ್ ಪಡೆದರೇ ವರ್ಷಗಳಲ್ಲಿ ಮರುಪಾವತಿ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಇನ್ನು ಪ್ರಮುಖವಾಗಿ ಟಾಟಾ ಕ್ಯಾಪಿಟಲ್ ಕೇವಲ 10.99 ರ ಕಡಿಮೆ ಬಡ್ಡಿ ದರದಲ್ಲಿ ಎಲ್ಲರಿಗೂ ಪರ್ಸನಲ್ ಲೋನ್ ಅನ್ನು ನೀಡುತ್ತಿದೆ ಎಂದರೆ ನೀವು ನಂಬಲೇಬೇಕು.

Here is how you can get a personal loan from tata capital- Eligibility, steps to apply and emi details explained
ಎಷ್ಟು ಬೇಗ ನಿಮಗೆ ಹಣ ಸಿಗುತ್ತದೆ?? – How fast you can get the amount

ಹೌದು ಸ್ನೇಹಿತರೇ, ರೀತಿ ನೀವು ಕಡಿಮೆ ಬಡ್ಡಿ ದರದಲ್ಲಿ ಲೋನ್ ಪಡೆದುಕೊಂಡ ಈ ಲೋನ್ ನಿಂದ ಪಡೆಯುವ ಹಣವನ್ನು ವಿವಿಧ ಉದ್ದೇಶಗಳಿಗಾಗಿ ಬಳಸಬಹುದು. ಒಂದು ವೇಳೆ ನಿಮಗೆ ಯಾವುದೇ ಸಮಯದಲ್ಲಿ ದಿಡೀರ್ ಎಂದು ಇದ್ದಕ್ಕಿದ್ದಂತೆ ಹಣದ ಅವಶ್ಯಕತೆ ಇದ್ದರೇ, ನೀವು ಈ ರೀತಿಯ ಪರ್ಸನಲ್ ಲೋನ್ ಪಡೆಯುವುದು ನಿಮಗೆ ಉತ್ತಮ ಆಯ್ಕೆಯಾಗಿದೆ. ಇನ್ನು ಪ್ರಮುಖವಾಗಿ ಈ ಟಾಟಾ ಕ್ಯಾಪಿಟಲ್ ಕೇವಲ ಗರಿಷ್ಠ ಐದು ನಿಮಿಷಗಳಲ್ಲಿ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತದೆ ಎಂದರೆ ನೀವು ನಂಬಲೇಬೇಕು, ಹೌದು, ನೀವು ಲೋನ್ ಪಡೆಯಲು ನಿಮಗೆ ಬೇಕಾಗುವ ಸಮಯ ಕೇವಲ ಐದು ನಿಮಿಷಗಳು ಮಾತ್ರ.

ಒಂದು ವೇಳೆ ನಿಮಗೆ ಕೇವಲ 5 ನಿಮಿಷದಲ್ಲಿ ಲೋನ್ ಬೇಕು ಎಂದರೆ, ಈ ಕೆಳಗಿನ ಆರು ಹಂತಗಳನ್ನು ನೀವು ಅನುಸರಿಸಬೇಕು, ಇದಾದ ಒಂದೇ ನಿಮಿಷಕ್ಕೆ ನಿಮಗೆ ಹಣ ಖಾತೆಗೆ ಬಂದು ಬಿಡುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?- How to apply for Loan
  1. ಮೊದಲನೇದಾಗಿ ಪ್ಯಾನ್ ಕಾರ್ಡ್‌ನಲ್ಲಿರುವಂತೆ ನಿಮ್ಮ ಮಾಹಿತಿಯನ್ನು ಹಾಕಬೇಕು ಅದರ ಜೊತೆ ಮೊಬೈಲ್ ಸಂಖ್ಯೆ ಮತ್ತು ಹೆಸರನ್ನು ಭರ್ತಿ ಮಾಡಬೇಕು.
  2. ಎರಡನೇಯದಾಗಿ ನಿಮಗೆ ಎಷ್ಟು ಹಣದ ಅವಶ್ಯಕತೆ ಇದೇ ನೋಡಿ ಆ ಸಾಲದ ಮೊತ್ತವನ್ನು ಅಲ್ಲಿ ತುಂಬಬೇಕು.
  3. ಮೂರನೇಯದಾಗಿ ನಿಮ್ಮ ಎಲ್ಲಾ ರೀತಿಯ ವೈಯಕ್ತಿಕ ಮಾಹಿತಿ ಮತ್ತು ಬ್ಯಾಂಕ್ ವಿವರಗಳನ್ನು ನೀವು ಭರ್ತಿ ಮಾಡಬೇಕು.
  4. ನಾಲ್ಕನೇಯದಾಗಿ ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಪ್ರತಿ ತಿಂಗಳು ಹಣ ತೆಗೆದುಕೊಳ್ಳಲು ಅನುಮತಿ ನೀಡುವ ಫಾರ್ಮ್ ಅನ್ನು ಭರ್ತಿ ಮಾಡಬೇಕು, ಇದರಿಂದ ನಿಮ್ಮ ಕಂತನ್ನು ಪ್ರತಿ ತಿಂಗಳು ಬ್ಯಾಂಕಿನಿಂದ ಕಡಿತಗೊಳಿಸಲಾಗುತ್ತದೆ.
  5. ಐದನೇಯದಾಗಿ ನೀವು ತೆಗೆದುಕೊಳ್ಳಲು ಬಯಸುವ ವಿಮೆಯ ಬಗ್ಗೆ ವಿವರಗಳನ್ನು ಹೇಳಬೇಕು.
  6. ಆರನೇಯದಾಗಿ ಮತ್ತು ಕೊನೆಯದಾಗಿ ಕೆಲವೊಂದು ಷರತ್ತುಗಳಿಗೆ ಒಪ್ಪಿಗೆ ಸೂಚಿಸಿ,ಅವರ ಒಪ್ಪಂದವನ್ನು ಒಪ್ಪಿಕೊಳ್ಳುವ ಮೂಲಕ ವೈಯಕ್ತಿಕ ಸಾಲದ ವಿವರಗಳನ್ನು ಪರಿಶೀಲಿಸಬೇಕು ಮತ್ತು ಅಪ್ಲೈ ಬಟನ್ ಮೂಲಕ ಅರ್ಜಿ ಸಲ್ಲಿಸಬೇಕು.

ಈ ಆರು ಹಂತಗಳು ಮುಗಿದ ನಂತರ, ನಿಮಗೆ 5 ನಿಮಿಷಗಳಲ್ಲಿ ಟಾಟಾ ಕ್ಯಾಪಿಟಲ್ ಮೂಲಕ ಪರ್ಸನಲ್ ಲೋನ್ ಅನ್ನು ನೀಡಲಾಗುತ್ತದೆ. ನೀವು ಈ ಹಣವನ್ನು ಯಾವುದೇ ಕಾರಣಕ್ಕಾಗಿ ಬೇಕಾದರೂ ಬಳಸಬಹುದು, ಯಾವುದೇ ನಿರ್ಬಂಧ ಇರುವುದಿಲ್ಲ.

EMI ಮಾಹಿತಿ ಮತ್ತು ಮರು ಪಾವತಿ ಬಗ್ಗೆ ಮಾಹಿತಿ. – EMI details and Pre Payment details

ನೀವು ಯಾಕೆ ಟಾಟಾ ಕ್ಯಾಪಿಟಲ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ, ಈ ಸಾಲ ಪಡೆಯಲು ನಿಮಗೆ ಯಾವುದೇ ಮೇಲಾಧಾರದ ಅಥವಾ ಗ್ಯಾರಂಟಿ ಅಗತ್ಯವಿಲ್ಲ, ಹೌದು ನೀವು ಯಾವುದೇ ಆಸ್ತಿ ಪಾತ್ರ, ಗೋಲ್ಡ್ ಇಡುವ ಅವಶ್ಯಕತೆ ಬರುವುದೇ ಇಲ್ಲ. ಅಷ್ಟೇ ಅಲ್ಲ ನೀವು ಸಾಲವನ್ನು ಉತ್ತಮ ರೀತಿಯಲ್ಲಿ ಮರುಪಾವತಿಸಿದರೆ, ಹಾಗೂ ಸ್ವಲ್ಪ ಸಮಯದ ನಂತರ ಮತ್ತೆ ನಿಮಗೆ ಹಣ ಬೇಕು ಎಂದರೆ,

ಅದೇ ಸಾಲದ ಮೇಲೆ ಟಾಟಾ ಕ್ಯಾಪಿಟಲ್ ಮೂಲಕ ಹೆಚ್ಚುವರಿ ಹಣ ಪಡೆಯುವ ಸೌಲಭ್ಯವನ್ನು ಸಹ ಒದಗಿಸಲಾಗುತ್ತದೆ. ಇಷ್ಟೇ ಅಲ್ಲ, ಲೋನ್ ತೆಗೆದುಕೊಂಡ ಬಳಿಕ ಒಮ್ಮೆಲೇ ಹಣ ಬಂದು ನೀವು ಸಾಲ ತೀರಿಸಲು ನೋಡಿದರೆ, ಟಾಟಾ ಕ್ಯಾಪಿಟಲ್ ನಿಮಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸುವುದಿಲ್ಲ. ಟಾಟಾ ಕ್ಯಾಪಿಟಲ್ ಇತರ ಬ್ಯಾಂಕ್‌ಗಳಂತೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದರೆ ನೀವು ನಂಬಲೇಬೇಕು, ಆದ್ದರಿಂದ ಇದು ಬಹಳ ಒಳ್ಳೆಯ ಆಯ್ಕೆಯಾಗಿದೆ.

ಇನ್ನು ನಿಮಗೆ ಇರಬೇಕಾದ ಅರ್ಹತೆ ಯಾವುವು- Eligibility to get Personal Loan from TATA capital.

ಒಂದು ವೇಳೆ ನೀವು ಬೇರೆಯವರ ಬಳಿ ಸಂಬಳಕ್ಕಾಗಿ ಕೆಲಸ ಮಾಡುತ್ತಿದ್ದರೇ, ತಿಂಗಳಿಗೆ ಕನಿಷ್ಠ ಇಪ್ಪತ್ತು ಸಾವಿರ ಸಂಬಳ ಪಡೆಯಬೇಕು. ಅಥವಾ ನೀವು ಕಾರ್ಮಿಕರಾಗಿದ್ದರೆ ನೀವು ಕೊಂಚ ಅಡ್ರೆಸ್ಸ್ ಸೇರಿದಂತೆ ನಿಮ್ಮ ಊರಿನ ಹೆಚ್ಚುವರಿ ವಿವರಗಳನ್ನು ಸರಿಯಾಗಿ ನೀಡಬೇಕು.

ಮತ್ತಷ್ಟು ಸುದ್ದಿಗಳು- Buy TATA Car: ಬೈಕ್ ನಂತೆ ಸೂಪರ್ ಮೈಲೇಜ್ ನೀಡುವ TATA ಕಾರ್ ಅನ್ನು ಖರೀದಿ ಮಾಡಿ, ಹಣ ಉಳಿಸಿ.

how to get Personal loan from TATA capitaltata capitaltata capital loantata capital loan detailstata capital personal loantata capital personal loan detailstata capital personal loan eligibilitytata capital personal loan emitata capital personal loan interest rate