Ileana: ಮದುವೆಯಾಗದೆ ಮೂರು ತಿಂಗಳ ಗರ್ಭಿಣಿ ಆದ ಇಲಿಯಾನ: ಈ ವಿಷಯ ಕೇಳಿ ತಾಯಿ ಮಾಡಿದ್ದೇನು ಗೊತ್ತೇ? ಇಂತವರು ಇರ್ತಾರ??

Ileana: ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಇಂದು ಬಾಲಿವುಡ್ ನಲ್ಲಿ ಸಹ ಹೆಸರು ಮಾಡುತ್ತಿರುವ ನಟಿ ಇಲಿಯಾನ (Ileana D’cruz) ಇದೀಗ ಒಂದು ಬ್ರೇಕಿಂಗ್ ನ್ಯೂಸ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಅದೇನೆಂದರೆ, ಇಲಿಯಾನ ಅವರು ಈಗ ತಾಯಿ ಆಗುತ್ತಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ..

Ileana: ಮದುವೆಯಾಗದೆ ಮೂರು ತಿಂಗಳ ಗರ್ಭಿಣಿ ಆದ ಇಲಿಯಾನ: ಈ ವಿಷಯ ಕೇಳಿ ತಾಯಿ ಮಾಡಿದ್ದೇನು ಗೊತ್ತೇ? ಇಂತವರು ಇರ್ತಾರ?? 2

ಸಿನಿಮಾ ವಿಚಾರಗಳು, ಹಾಟ್ ಫೋಟೋಶೂಟ್ ಗಳು ಇವುಗಳ ಮೂಲಕ ಇಲಿಯಾನ ಅವರು ಸುದ್ದಿಯಾಗುತ್ತಿದ್ದರು. ಆದರೆ ಈಗ ಪ್ರೆಗ್ನೆನ್ಟ್ ಆಗಿರುವುದಾಗಿ ಹೇಳಿ, ತಮ್ಮ ಒಂದು ಫೋಟೋ, ಪುಟ್ಟ ಮಗುವಿನ ಡ್ರೆಸ್ ಫೋಟೋ, ಹಾಗೂ ಮದರ್ ಎಂದು ಬರೆದಿರುವ ಒಂದು ಪೆಂಡೆಂಟ್ ಫೋಟೋ ಶೇರ್ ಮಾಡಿ, ನನ್ನ ಪುಟ್ಟ ಡಾರ್ಲಿಂಗ್ ಅನ್ನು ಭೇಟಿ ಮಾಡಲು ಕಾಯೋದಕ್ಕೆ ಆಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನು ನೆಟ್ಟಿಗರು ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.. ಇದನ್ನು ಓದಿ..Mrunal Thakur: ದೇಶವೇ ನಿಂತು ಹೋಗುವಂತಹ ಬೆಣ್ಣೆಯಂತಹ ನಟಿಗೆ ಆಂ’ಟಿ ಎಂದೇ ಬಿಟ್ಟ ನೆಟ್ಟಿಗ. ಇದನ್ನು ಕಂಡು ನಟಿ ಮಾಡಿದ್ದೇನು ಗೊತ್ತೇ??

ಇಲಿಯಾನ ಅವರಿಗೆ ಇನ್ನು ಮದುವೆಯಾಗಿಲ್ಲ, ಹಾಗಿದ್ದಮೇಲೆ ಮಗುವಿನ ತಂದೆ ಯಾರು ಎನ್ನುವ ಪ್ರಶ್ನೆ ಈಗ ಎಲ್ಲರಲ್ಲೂ ಕಾಡುತ್ತಿದೆ. ಇಲಿಯಾನ ಅವರು ಬಾಲಿವುಡ್ ನ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಅಣ್ಣ ಸೆಬಾಸ್ಟಿನ್ ಲಾರೆಂಟ್ ಮೈಕಲ್ ಅವರೊಡನೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವಿಚಾರ ಗೊತ್ತೇ ಇದೆ. ಕತ್ರಿನಾ ಅವರ ಪಾರ್ಟಿಗಳಲ್ಲಿ, ಟ್ರಿಪ್ ಗಳಲ್ಲಿ ಇಲಿಯಾನ ಕೂಡ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇದೀಗ ಇವರ ಮಗುವಿನ ತಂದೆ ಯಾರು ಎನ್ನುವ ವಿಚಾರ ವೈರಲ್ ಆಗುತ್ತಿದೆ.

ನಟಿ ಇಲಿಯಾನ ಅವರ ತಾಯಿ, ಮಗಳು ಗರ್ಭಣಿ ಆಗಿರುವುದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಲಿಯಾನ ಅವರ ತಾಯಿಯ ಹೆಸರು ಸಮೀರಾ, ಇವರು ಇಲಿಯಾನ ಅವರ ಪೋಸ್ಟ್ ಗೆ ಕಮೆಂಟ್ ಮಾಡುವ ಮೂಲಕ, ಮಗಳ ಪ್ರೆಗ್ನೆನ್ಸಿಗೆ ಬೆಂಬಲ ನೀಡಿದ್ದಾರೆ. “ನನ್ನ ಮೊದಲ ಮೊಮ್ಮಗುವನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದೇನೆ.. ನನ್ನ ಮೊಮ್ಮಗುವನ್ನು ಸ್ವಾಗತಿಸುವುದಕ್ಕೆ ಇನ್ನು ಕಾಯಲು ಸಾಧ್ಯವಿಲ್ಲ..” ಎಂದು ಸಮೀರಾ ಅವರು ಕಮೆಂಟ್ ಮಾಡಿದ್ದು, ಇಲಿಯಾನ ಅವರಿಗೆ ತಾಯಿಯ ಸಪೋರ್ಟ್ ಕೂಡ ಸಿಕ್ಕಿದೆ. ಇದೀಗ ಈ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?