Kannada News: ಒಂದು ಕಡೆ ನೋರಾ ಫತೇಹಿ ಜೊತೆ ಡೇಟಿಂಗ್: ಮತ್ತೊಂದೆಡೆ ದುಬೈ ನಲ್ಲಿ ಪಾಕ್ ನಟಿ ಜೊತೆ ಏನು ಮಾಡುತ್ತಿದ್ದಾರೆ ಗೊತ್ತೆ ಶಾರುಖ್ ಮಗ??

Kannada News: ಬಾಲಿವುಡ್ (Bollywood) ನ ಸ್ಟಾರ್ ಸೆಲೆಬ್ರೆಟಿಗಳು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಅವರ ಬಗ್ಗೆ ಏನಾದರೂ ಒಂದು ಗಾಸಿಪ್ ಕೇಳಿ ಬರುತ್ತಲೇ ಇರುತ್ತದೆ. ಕೇವಲ ನಟ ನಟಿಯರು ಮಾತ್ರವಲ್ಲ ಅವರ ಮಕ್ಕಳು ಕೂಡ ಸದಾ ಗಾಸಿಪ್ ಕಾಲಮ್ ನಲ್ಲಿ ಸುದ್ದಿ ಆಗುತ್ತಿರುತ್ತಾರೆ. ಇದೀಗ ನಟ ಶಾರುಖ್ ಖಾನ್ (Shahrukh Khan) ಅವರ ಪುತ್ರ ಆರ್ಯನ್ ಖಾನ್ (Aryan Khan) ಕುರಿತಾಗಿ ಕೆಲವು ವದಂತಿಗಳು ಕೇಳಿ ಬರುತ್ತಿದೆ. ಈ ಮೊದಲು ನೋರಾ ಫತೇಹಿ (Nora Fatehi) ಅವರ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಈಗ ಅವರಿಗೂ ಕೂಡ ಕಣ್ತಪ್ಪಿಸಿ ಆರ್ಯನ್ ಖಾನ್ ಪಾಕಿಸ್ತಾನಿ ನಟಿಯ ಜೊತೆಗೆ ಡೇಟಿಂಗ್ ಮಾಡುತ್ತಿರುವ ಫೋಟೋಗಳು ವೈರಲ್ ಆಗಿದೆ. ಇದೀಗ ಆರ್ಯಾನ್ ಖಾನ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.

ಆರ್ಯನ್ ಖಾನ್ ಗೆ ಸದ್ಯ 25 ವರ್ಷ ವಯಸ್ಸು, ಇನ್ನು ನಟಿ ನೋರಾ ಫತೇಹಿ ಅವರಿಗೆ 30 ವರ್ಷ ವಯಸ್ಸು. ಹೀಗಿದ್ದರೂ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಆಗಾಗ ಸುದ್ದಿಯಾಗುತ್ತಿರುತ್ತದೆ. ಇವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ಏನು ಇದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಇಂತಹದೊಂದು ಚರ್ಚೆ ನಡೆಯುತ್ತಿರುವಾಗಲೇ ಇದೀಗ ಆರ್ಯನ್ ಖಾನ್ ಪಾಕಿಸ್ತಾನದ ಮತ್ತೊಬ್ಬ ನಟಿಯ ಜೊತೆಗೆ ಪಾರ್ಟಿ ಒಂದರಲ್ಲಿ ಪಾಲ್ಗೊಂಡಿರುವ ಫೋಟೋಗಳು ಸಖತ್ ಸದ್ದು ಮಾಡುತ್ತಿದೆ. ನೋರಾ ಅವರಿಗೆ ಕೈಕೊಟ್ಟು ಇದೀಗ ಆರ್ಯಾನ್ ಮತ್ತೊಬ್ಬ ನಟಿಯ ಹಿಂದೆ ಬಿದ್ದಿದ್ದಾನೆ ಎಂದು ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ. ಅಂದ ಹಾಗೆ ಆರ್ಯನ್ ಖಾನ್ ಮೊನ್ನೆ ಮೊನ್ನೆ ಅಷ್ಟೇ ನ್ಯೂ ಇಯರ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನು ಓದಿ.. Kannada News: ತಮಿಳಿಗರನ್ನು ಮದುವೆಯಾಗುವ ಆಸೆ, ವಿಜಯ್ ಎಂದರೆ ಬೆಸ್ಟ್ ನಟ ಎಂದೆಲ್ಲ ತಮಿಳಿಗೆ ಹೋಗಿದ್ದ ರಶ್ಮಿಕಾಗೆ ಮೊದಲ ಸಿನೆಮಾದಲ್ಲಿಯೇ ಶಾಕ್. ಏನು ಮಾಡಿದರೆ ಗೊತ್ತೆ?

Kannada News: ಒಂದು ಕಡೆ ನೋರಾ ಫತೇಹಿ ಜೊತೆ ಡೇಟಿಂಗ್: ಮತ್ತೊಂದೆಡೆ ದುಬೈ ನಲ್ಲಿ ಪಾಕ್ ನಟಿ ಜೊತೆ ಏನು ಮಾಡುತ್ತಿದ್ದಾರೆ ಗೊತ್ತೆ ಶಾರುಖ್ ಮಗ?? 2

ಪಾಕಿಸ್ತಾನದ ನಟಿ ಸಾದಿಯ ಖಾನ್ (Sadia Khan) ಅವರ ಜೊತೆಗೆ ಆರ್ಯನ್ ಖಾನ್ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಈ ಫೋಟೋಗಳನ್ನು ಸ್ವತಹ ನಟಿ ಸಾದಿಯ ಖಾನ್ ತಮ್ಮ ಇನ್ಸ್ತಗ್ರಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ಸಾದಿಯ ಆರ್ಯನ್ ಜೊತೆಗೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದೆ ತಡ ಈ ಫೋಟೋಗಳು ಸಾಕಷ್ಟು ವೈರಲಾಗುತ್ತಿವೆ. ಈ ಮೂಲಕ ಆರ್ಯನ್ ಖಾನ್ ಮತ್ತೆ ರೆಡ್ ಹ್ಯಾಂಡ್ ಆಗಿ ನೋರಾ ಅವರಿಗೆ ಸಿಕ್ಕಿಬಿದ್ದಿದ್ದಾರೆ. ಆರ್ಯನ್ ಗೆ ಈಗ ನೋರಾ ಏನು ಮಾಡುತ್ತಾರೆ, ಯಾವ ರೀತಿಯಾಗಿ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಏನೇ ಹೇಳಿ ಒಟ್ಟಿನಲ್ಲಿ ಆರ್ಯನ್ ಖಾನ್ ಪಾರ್ಟಿ ಮಾಡಲು ಹೋಗಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವುದಂತೂ ಸುಳ್ಳಲ್ಲ. ಇದನ್ನು ಓದಿ..Kannada News: ಎಲ್ಲ ಬಗ್ಗೆನೂ ವಿಶೇಷವಾಗಿ ಹೇಳಿದ್ದ ದಿಯಾ ಹೆಗ್ಡೆ: APPU (ಅಪ್ಪು) ಎಂಬ ಪದಕ್ಕೆ ವಿವರಣೆ ಕೊಟ್ಟಿದ್ದು ನೋಡಿದರೇ…