ಲಾಕ್ಡೌನ್ ಟೈಮಲ್ಲಿ ಅಸಲಿಗೆ ಡಿ ಬಾಸ್ ದರ್ಶನ್ ರವರು ಏನು ಮಾಡುತ್ತಿದ್ದಾರೆ ಗೊತ್ತಾ?? ತಿಳಿದರೇ

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಕರ್ನಾಟಕ ಸ್ತಬ್ಧವಾಗಿದೆ ಕೋರುವ ಎರಡನೇ ಅಲೆಯನ್ನು ತಡೆಯುವ ಕಾರಣದಿಂದ ಕರ್ನಾಟಕದ ಎಲ್ಲೆಡೆ ಬಹುತೇಕ ಲಾಕ್ ಡೌನ್ ವಿಧಿಸಲಾಗಿದೆ. ಅದೇ ಕಾರಣಕ್ಕಾಗಿ ಬಹುತೇಕ ಚಿತ್ರೀಕರಣದ ಕೆಲಸಗಳು ಕೂಡ ನಿಂತು ಹೋಗಿವೆ. ಇಂತಹ ಸಂದರ್ಭದಲ್ಲಿ ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಗೆ ಏನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದು ಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಒಂದು ಕಡೆ ಕೆಲವೊಂದು ಚಿತ್ರೀಕರಣಗಳು ನಡೆಯುತ್ತಿವೆ ಆದರೆ ತಮ್ಮ ಹೊಸ ಸಿನಿಮಾದ ಘೋಷಣೆಯನ್ನು ಕೂಡ ಮಾಡದೆ ಲಾಕ್ಡೌನ್ ಎದುರಾದ ಕಾರಣ ಕರುಣ ಮುಗಿದ ಮೇಲೆ ಚಿತ್ರೀಕರಣದ ಕುರಿತು ಮಾತನಾಡೋಣ ಎಂದು ಸುಮ್ಮನಾಗಿದ್ದ ದರ್ಶನ ರವರು ಇದೀಗ ಸಂಪೂರ್ಣವಾಗಿ ಲಾಕ್ಡೌನ್ ಆದಮೇಲೆ ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡುವುದಾದರೇ,

ಎಂದಿನಂತೆ ತಮ್ಮ ಬಿಡುವಿನ ಸಮಯದಲ್ಲಿ ತಮ್ಮ ಹೆಚ್ಚಿನ ಆಸಕ್ತಿಯ ವಿಚಾರವಾಗಿರುವ ವ್ಯವಸಾಯ ಹಾಗೂ ತಮ್ಮ ನೆಚ್ಚಿನ ಸಾಕು ಪ್ರಾಣಿಗಳ ಜೊತೆ ಕಾಲ ಕಳೆಯಲು ನಿರ್ಧಾರ ಮಾಡಿರುವ ದರ್ಶನ್ ಅವರು, ತಮ್ಮ ತೋಟದ ಮನೆಗೆ ಹೋಗಿ ಕುಟುಂಬದ ಜೊತೆ ಸೆಟಲ್ ಆಗಿದ್ದಾರೆ. ಅಲ್ಲಿ ಸಾಕು ಪ್ರಾಣಿಗಳ ಜೊತೆ ಹಾಗೂ ವ್ಯವಸಾಯವನ್ನು ನೋಡಿಕೊಳ್ಳುತ್ತಿರುವ ದರ್ಶನ್ ಅವರು ರಿಲ್ಯಾಕ್ಸ್ ಮೂಡ್ ನಲ್ಲಿ ಇರುವುದು ಇದೀಗ ಖಚಿತವಾಗಿದೆ. ಒಟ್ಟಿನಲ್ಲಿ ಬೆಂಗಳೂರಿನ ಮನೆಯಲ್ಲೇ ಇದ್ದು ಟಿವಿ ನೋಡಿ ಟೈಂಪಾಸ್ ಮಾಡೋಣ ಎನ್ನುವ ನಟರಲ್ಲ ಬದಲಾಗಿ ತಮ್ಮದೇ ಆದ ವೈಯಕ್ತಿಕ ಆಯ್ಕೆಗಳನ್ನು ಹಾಗೂ ಭವಿಷ್ಯದ ಆಲೋಚನೆಗಳನ್ನು ಹೊಂದಿರುವ ನಟ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.