ಈ ಖ್ಯಾತ ನಟಿಯರ ಮಂಗಳಸೂತ್ರದ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಗ್ಯಾರಂಟಿ?? ಒಬ್ಬೊಬರ ಮಂಗಳ ಸೂತ್ರದ ಬೆಲೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮದುವೆ ಅನ್ನುವುದು ಎಲ್ಲಾ ಗಂಡು ಹಾಗೂ ಹೆಣ್ಣು ಮಕ್ಕಳ ಜೀವನದಲ್ಲಿ ಮಹತ್ವದ ಘಟ್ಟ ಆಗಿರುತ್ತದೆ. ಅಲ್ಲಿ ಕೇವಲ ಪರಸ್ಪರ ಎರಡು ಮನಸ್ಸುಗಳು ಮಾತ್ರವಲ್ಲದೆ ಎರಡು ಮನೆಗಳು ಕೂಡ ಒಂದಾಗುತ್ತವೆ. ಇನ್ನು ಮದುವೆಯಲ್ಲಿ ಮುಖ್ಯವಾಗಿರುವುದು ತಾಳಿ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ನಾವು ಇಂದಿನ ವಿಚಾರದಲ್ಲಿ ಹೇಳಲು ಹೊರಟಿರುವುದು ಅತ್ಯಂತ ದುಬಾರಿ ಬೆಲೆಯುಳ್ಳ ತಾಳಿಯನ್ನು ಧರಿಸಿರುವ ಬಾಲಿವುಡ್ ನಟಿಯರ ಕುರಿತಂತೆ.

ಮೊದಲಿಗೆ ಅಭಿಷೇಕ್ ಬಚ್ಚನ್ ರವರ ಪತ್ನಿ ಐಶ್ವರ್ಯ ರೈ ಅವರ ಕುರಿತಂತೆ ಹೇಳೋಣ. ಹೌದು ಸ್ನೇಹಿತರೆ ಕರಾವಳಿ ಮೂಲದ ಭುವನ ಸುಂದರಿ ಐಶ್ವರ್ಯ ರೈ ಅವರ ತಾಳಿಯ ಬೆಲೆ ಬರೋಬ್ಬರಿ 45 ಲಕ್ಷ ರೂಪಾಯಿ. ಇನ್ನು ಇತ್ತೀಚಿನ ದಿನಗಳಲ್ಲಿ ಭಾರತೀಯ ಎಲ್ಲಾ ಕ್ಷೇತ್ರಗಳಲ್ಲಿ ಕೂಡ ಸಾಕಷ್ಟು ಸದ್ದು ಮಾಡುತ್ತಿರುವ ಜೋಡಿ ಎಂದರೆ ಅದು ವಿರಾಟ್ ಕೊಹ್ಲಿ ಹಾಗೂ ಅನುಷ್ಕ ಶರ್ಮ. ಅನುಷ್ಕ ಶರ್ಮ ರವರ ತಾಳಿಯ ಬೆಲೆ ಬರೋಬ್ಬರಿ 52 ಲಕ್ಷ ರೂಪಾಯಿ. ನಿಮ್ಮ ಮತ್ತೊಬ್ಬ ಕನ್ನಡ ಮೂಲದ ನಟಿ ಎಂದೆಂದು ದೀಪಿಕಾ ಪಡುಕೋಣೆ. ದೀಪಿಕಾ ಪಡುಕೋಣೆ ಅವರು ಬಾಲಿವುಡ್ ನ ಖ್ಯಾತ ನಟ ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಅವರ ವಜ್ರ ಸಹಿತ ತಾಳಿಯ ಬೆಲೆ ಎಷ್ಟು ಗೊತ್ತಾ ಸ್ನೇಹಿತರೆ ಬರೋಬ್ಬರಿ 20 ಲಕ್ಷ ರೂಪಾಯಿ.

ಇನ್ನು ಅಮೆರಿಕದ ಪಾಪ್ ಗಾಯಕ ನಿಕ್ ಜೋನಸ್ ರವರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾಗಿರುವ ಭಾರತದ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ರವರ ತಾಳಿ ವಜ್ರ ಹಾಗು ಚಿನ್ನ ಗಳಿಂದ ಅದ್ದೂರಿಯಾಗಿ ಮೂಡಿಬಂದಿದ್ದು ಇದುವರೆಗೂ ಕೂಡ ಆದರೆ ಬೇರೆ ಖಚಿತವಾಗಿ ತಿಳಿದುಬಂದಿಲ್ಲ. ಇನ್ನು ಮತ್ತೊಬ್ಬ ಕರ್ನಾಟಕದ ಮೂಲದ ನಟಿ ಎಂದರೆ ಅದು ಶಿಲ್ಪಾಶೆಟ್ಟಿ. ಶಿಲ್ಪ ಶೆಟ್ಟಿ ಅವರು ಖ್ಯಾತ ಉದ್ಯಮಿ ರಾಜ್ ಕುಂದ್ರಾ ಅವರನ್ನು ವಿವಾಹವಾಗಿದ್ದಾರೆ. ಇನ್ನು ಶಿಲ್ಪಾ ಶೆಟ್ಟಿಯವರ ಮಂಗಳಸೂತ್ರದ ಬೆಲೆ ಬರೋಬ್ಬರಿ 30 ಲಕ್ಷ ರೂಪಾಯಿ. ಇನ್ನು ಬಾಲಿವುಡ್ ಚಿತ್ರರಂಗದ ಎವರ್ಗ್ರೀನ್ ಕಪಲ್ ಯಾರೆಂದರೆ ಅಜಯ್ ದೇವಗನ್ ಹಾಗೂ ಕಾಜಲ್. ಪ್ರೀತಿಸಿ ಮಹಾರಾಷ್ಟ್ರ ಶೈಲಿಯಲ್ಲಿ ಮದುವೆಯಾಗಿರುವ ಇವರಿಬ್ಬರು ಎಲ್ಲರ ನೆಚ್ಚಿನ ಜೋಡಿ. ಇನ್ನು ಕಾಜಲ್ ರವರ ಮಂಗಳಸೂತ್ರದ ಬೆಲೆ 21ಲಕ್ಷ. ನಟಿ ಕರಿಷ್ಮಾ ಕಪೂರ್ ರವರ ಮಂಗಳಸೂತ್ರದ ಬೆಲೆ ಬರೋಬ್ಬರಿ 17 ಲಕ್ಷ. ಇನ್ನು ಬಾಲಿವುಡ್ ಚಿತ್ರರಂಗದ ಎವರ್ಗ್ರೀನ್ ನಟಿ ಮಾಧುರಿ ದೀಕ್ಷಿತ್ ರವರ ಮಂಗಳಸೂತ್ರದ ಬೆಲೆ 8 ಲಕ್ಷ ರೂಪಾಯಿ.