ಬಿಗ್ ಬಾಸ್ ಕಿರೀಟವನ್ನು ಜಸ್ಟ್ ಮಿಸ್ ಮಾಡಿಕೊಂಡ ಸ್ಪರ್ಧಿ, ಇದು ನಿಜಕ್ಕೂ ಸರಿಯಲ್ಲ ಎಂದ ಪ್ರೇಕ್ಷಕರು. ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಕಾರ್ಯಕ್ರಮ ಇದೀಗ ಅರ್ಧಕ್ಕೆ ನಿಂತು ಹೋಗಿದೆ, ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಬಿಗ್ ಬಾಸ್ ಕಾರ್ಯಕ್ರಮ 100 ದಿನಗಳನ್ನು ಪೂರೈಸದೆ 72 ದಿನಗಳಿಗೆ ಮುಕ್ತಾಯ ವಾಗಿದೆ. ಇದು ಪ್ರೇಕ್ಷಕರಿ ಕಿಂಚಿತ್ತೂ ಇಷ್ಟವಾಗಿಲ್ಲ, ಕೆಲವರು ಈ ನಿರ್ಧಾರ ಸರಿ ಎಂದರೇ ಇನ್ನು ಕೆಲವರು ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು ಎಂದಿದ್ದಾರೆ. ಹೇಗಿದ್ದರೂ ಮನೆಯ ಒಳಗಡೆ ಎಲ್ಲರೂ ಸೇಫ್ ಆಗಿ ಇದ್ದರು ಆದ ಕಾರಣ ಮುಂದು ವರೆಸಬಹುದಾಗಿತ್ತು ಎಂದಿದ್ದಾರೆ. ಇನ್ನು ಇದರ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇನ್ನು ಬಿಗ್ ಬಾಸ್ ಕಾರ್ಯಕ್ರಮ ಅರ್ಧಕ್ಕೆ ನಿಂತು ಹೋಗಿರುವ ಕಾರಣ ಯಾರನ್ನು ಕೂಡ ವಿನ್ನರ್ ಹಾಗೂ ರನ್ನರ್ ಅಪ್ ಎಂದು ಘೋಷಣೆ ಮಾಡಿಲ್ಲ, ಆದರೆ ಈತನ್ಮದ್ಯೆ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ದಿಯನ್ನು ವಿನ್ನರ್ ಹಾಗೂ ರನ್ನರ್ ಅಪ್ ಎಂದು ಘೋಷಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಪ್ರೇಕ್ಷಕರ ಆಯ್ಕೆಗಳು ಈ ಕೆಳಗಿನಂತೆ ಇದ್ದು, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

ಮೊದಲನೆಯದಾಗಿ ರನ್ನರ್ ಅಪ್ ಸ್ನಾನದ ಕುರಿತು ಮಾತನಾಡುವುದಾದರೆ ರನ್ನರ್ ಅಪ್ ಲಿಸ್ಟ್ ನಲ್ಲಿ ಮೊದಲ ರನ್ನರ್ ಅಪ್ ಆಗಿ ವೈಷ್ಣವಿ ಗೌಡ ರವರ ಹೆಸರು ಕೇಳಿ ಬರುತ್ತಿದೆ, ಇನ್ನು ಮತ್ತಷ್ಟು ಪ್ರೇಕ್ಷಕರು ಪ್ರಶಾಂತ್ ರವರು ವಿನ್ನರ್ ಆಗದೆ ಹೋದರೆ ಕಂಡಿತಾ ಕನಿಷ್ಠ ರನ್ನರ್ ಅಪ್ ಸ್ಥಾನ ನೀಡಬೇಕು ಎಂದಿದ್ದಾರೆ ಇದು ಅದೇ ಸಮಯದಲ್ಲಿ ಅರವಿಂದ್ ಅಥವಾ ಮಂಜು ಇವರಿಬ್ಬರಲ್ಲಿ ಒಬ್ಬರು ವಿನ್ನರ್ ಹಾಗೂ ಮತ್ತೊಬ್ಬರು ಮೊದಲ ರನ್ನರ್ ಅಪ್ ಎನ್ನುತ್ತಿದ್ದಾರೆ. ಇನ್ನು ಎರಡನೇ ರನ್ನರ್ ಅಪ್ ಗೆ ಪ್ರಶಾತ್ ಸಂಭರ್ಗಿ ಹಾಗೂ ದಿವ್ಯ ಉರುಡುಗ ರವರು ಸೂಕ್ತ ಎನ್ನುತ್ತಿದ್ದಾರೆ ಜನ. ಇನ್ನು ವಿನ್ನರ್ ಗಳ ಸಾಲಿನಲ್ಲಿ ಅರವಿಂದ್ ಮಂಜು ಹಾಗೂ ಪ್ರಶಾಂತ್ ಸಂಭರ್ಗಿ ರವರ ಹೆಸರುಗಳು ಬಾರಿ ಕೇಳಿ ಬಂದಿವೆ.