ಕೊನೆಗೂ ಬಯಲಾಯ್ತು ಕನ್ನಡದ ಖ್ಯಾತ ನಟಿ ಮಂಜುಳ ಸಾವಿನ ಸತ್ಯ, ಕುತೂಹಲಕಾರಿ ಅಂಶ ಬಯಲು; ನಂಬೋದಕ್ಕೇ ಸಾಧ್ಯವಿಲ್ಲ. ನಡೆದ್ದದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಕಂಡ ಒಂದು ಅದ್ಭುತ ನಟಿ ಅಂದ್ರೆ ಅದು ನಟಿ ಮಂಜುಳಾ. ನಟಿ ಮಂಜುಳಾ ಅವರು ನಮ್ಮನ್ನ ಅಗಲಿ ಇಷ್ಟು ಅವರ್ಷಾಳಾಗಿದ್ರೂ ಅವರನ್ನ ಮರೆಯೋದಕ್ಕೆ ಮಾತ್ರ ಯಾರಿಂದಲೂ ಸಾಧ್ಯವಿಲ್ಲ. ಆ ಗೋಲು ಮುಖದಲ್ಲಿನ ಆ ನಗು, ಹುಸಿ ಮುನಿಸು ಹೇಗ್ ತಾನೇ ಕಣ್ಮರೆಯಾಗಲು ಸಾಧ್ಯ!

ನಟಿ ಮಂಜುಳಾ ಕನ್ನಡದಲ್ಲಿ ನಟಿಸಿದ ಚಿತ್ರಗಳು ಒಂದೆರಡಲ್ಲ, ಹಾಗೆಯೇಅ ವರು ನಟಿಸಿದ ಎಲ್ಲಾ ಚಿತ್ರಗಳೂ ಉತ್ತಮ ಪ್ರದರ್ಶನವನ್ನೂ ಕಾಣುತ್ತಿದ್ದವು. 80ರ ದಶಕದ ಉತ್ತುಂಗದಲ್ಲಿದ್ದ ನಟಿ ಎಂದ್ರೆ ಅದು ಮಂಜುಳಾ. ಪ್ರಣಯ ರಾಜ ಶ್ರೀನಾಥ್ ಹಾಗೂ ಮಂಜುಳಾ ಜೋಡಿ ಸಿನಿಪ್ರಿಯರ ನೆಚ್ಚಿನ ಜೋಡಿಗಳಾಗಿದ್ದವು. ಕೇವಲ 34 ವರ್ಷಗಳ ಕಾಲ ಬದುಕಿದ್ದ ಈ ನಟಿ ನಟಿಸಿದ್ದು ಮಾತ್ರ 54ಕ್ಕೂ ಹೆಚ್ಚು ಸಿನಿಮಾಗಳಲ್ಲಿ! ’ಎರಡು ಕನಸು’, ’ಬೆಸುಗೆ’, ’ಭಕ್ತ ಕುಂಬಾರ’, ’ನೀ ನನ್ನ ಗೆಲ್ಲಲಾರೆ’, ’ದಾರಿ ತಪ್ಪಿದ ಮಗ’, ’ತಾಯಿಗಿಂತ ದೇವರಿಲ್ಲ’, ’ಮಯೂರ’ ಒಂದೇ ಎರಡೇ .. ಇಅವರ ಇದ್ಯಾವ ಚಿತ್ರವನ್ನೂ ಕನ್ನಡಿಗರು ಮರೆಯೋದಕ್ಕೆ ಸಾಧ್ಯವೇ ಇಲ್ಲ.

ಕೊನೆಗೂ ಬಯಲಾಯ್ತು ಕನ್ನಡದ ಖ್ಯಾತ ನಟಿ ಮಂಜುಳ ಸಾವಿನ ಸತ್ಯ, ಕುತೂಹಲಕಾರಿ ಅಂಶ ಬಯಲು; ನಂಬೋದಕ್ಕೇ ಸಾಧ್ಯವಿಲ್ಲ. ನಡೆದ್ದದೇನು ಗೊತ್ತೇ? 2

ಇನ್ನು ನಟಿ ಮಂಜುಳಾ ನಿರ್ದೇಶಕ ಅಮೃತಂ ಅವರನ್ನ ಮದುವೆಯಾಗಿ ಸಿನಿಮಾ ಜಗತ್ತಿನಿಂದ ದೂರಸರಿದರು. ಅಭಿಷೇಕ್ಇವರ ಮಗ, ಹಾಗೂ ಅಭಿನಯ ಎನ್ನುವ ಹೆಣ್ಣುಮಗುವನ್ನ ಆಗ್ನ ಕಾಲದಲ್ಲೇ ದತ್ತುಪಡೆದಿದ್ದರು ನಟಿ ಮಂಜುಳಾ. ಮಂಜುಳಾ ಇವತ್ತಿಗೂ ನಮ್ಮೊಂದಿರಬಾರದಿತ್ತಾ ಎಂದು ಪ್ರಯಿಯೊಬ್ಬರೂ ಆಶಿಸುತ್ತಾರೆ. ಮನೆಯಲ್ಲಿ ಹಾಲು ಕಾಯಿಸುವಾಗ ಗ್ಯಾಸ್ ಬ್ಲಾಸ್ಟ್ ಆಗಿ ಮಂಜುಳಾ ತನ್ನ 35 ನೇ ವರ್ಷಕ್ಕೆ ಸಾವನ್ನಪ್ಪುತ್ತಾರೆ. ಆದರೆ ಇವತ್ತಿಗೂ ಇದು ಆತ್ಮಹತ್ಯೆಯಲ್ಲ, ಆಕಸ್ಮಿಕವೂ ಅಲ್ಲ, ಇಲ್ಲಿ ಬೇರೆಯದೇ ಘಟನೆ ನಡೆದಿದೆ ಎಂದೇ ಜನ ಮಾತನಾಡಿಕೊಳುತ್ತಾರೆ. ನಿಗೂಢವಾಗಿ ಸಾವನ್ನಪ್ಪಿದ ಮಂಜುಳಾ ಅಷ್ಟು ಸದನ್ ಆಗಿ ಹೇಗೆ ಬೆಂಕಿಗೆ ಆಹುತಿಯಾದರು ಎನ್ನುವ ಪ್ರಶ್ನೆ ಇವತ್ತಿಗೂ ಕಾಡುತ್ತೆ. ಆದರೆ ಆ ರಹಸ್ಯವನ್ನು ಮಾತ್ರ ಇದೂವರೆಗೂ ಯಾದೂ ಬೇಧಿಸಿಲ್ಲ. ಆದ್ರೆ ಮಂಜುಳಾರಂತಹ ಅದ್ಭುತ ನಟಿಯನ್ನು ಕಳೆದುಕೊಂಡ ಅಭಿಮಾನಿಗಳು ಮಾತ್ರ ಇಂದಿಗೂ ಅವರನ್ನ ನೆನಪಿಸಿಕೊಳ್ಳುತ್ತಾರೆ!