ವರ್ಕೌಟ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಜೊತೆ ಜೊತೆಯಲಿ ಅನು, ಹೇಗಿದೆ ನೀವೇ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಹೊಸ ಇತಿಹಾಸ ವನ್ನು ಸೃಷ್ಟಿಸುವಂತಹ ಧಾರವಾಹಿಯಾಗಿ ತಿಂಗಳುಗಳಿಂದ ಟಾಪ್ ಧಾರವಾಹಿಗಳಲ್ಲಿ ಒಂದಾಗಿ ಮರೆಯುತ್ತಿರುವ ಜೊತೆ ಜೊತೆಯಲ್ಲಿ ದಾರವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿರುವ ಮೇಘ ಶೆಟ್ಟಿ ರವರು ಇದೀಗ ವಿವಿಧ ಆಲ್ಬಮ್ ಸಾಂಗ್ ಗಳಲ್ಲಿ ಹಾಗೂ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಕನ್ನಡದ ಖ್ಯಾತ ನಟರಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಸಿನಿಮಾ ಮಾಡುವ ಅವಕಾಶ ಪಡೆದಿರುವ ಮೇಘ ಶೆಟ್ಟಿ ರವರು ಇದೀಗ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತು ಕೊಂಡಿಲ್ಲ, ಹೌದು ಸ್ನೇಹಿತರೇ ಮನೆಯಲ್ಲಿ ಬಿಡುವಿನ ವೇಳೆಯನ್ನು ಬಳಸಿಕೊಳ್ಳಲು ಮುಂದಾಗಿರುವ ಮೇಘ ಶೆಟ್ಟಿ ರವರು ಡ್ಯಾನ್ಸ್ ಹಾಗೂ ವರ್ಕೌಟ್ ಮಾಡುತ್ತಿದ್ದಾರೆ.

 

View this post on Instagram

 

A post shared by Megha Shetty (@meghashetty_officiall)

ಇಂದು ಒಂದೇ ದಿವಸ ಎರಡು ವಿಡಿಯೋಗಳನ್ನು ಹಂಚಿ ಕೊಂಡಿರುವ ಮೇಘ ಶೆಟ್ಟಿ ರವರು ಮೊದಲನೇ ವಿಡಿಯೋದಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಇನ್ನು ತದ ನಂತರ ಕೆಲವು ಗಂಟೆಗಳ ಬಳಿಕ ಎರಡನೇ ವಿಡಿಯೋವನ್ನು ಪೋಸ್ಟ್ ಮಾಡಿರುವ ಮೇಘ ಶೆಟ್ಟಿ ರವರು ಯಾರು ನೋಡದೆ ಇರುವ ಹಾಗೆ ಡ್ಯಾನ್ಸ್ ಮಾಡಿ ಎಂದು ಕ್ಯಾಪ್ಷನ್ ನೀಡಿ ಬಹಳ ಅದ್ಭುತವಾಗಿ ಡಾನ್ಸ್ ಮಾಡಿದ್ದಾರೆ. ಎರಡು ವಿಡಿಯೋ ಗಳನ್ನೂ ಮೇಲೆ ಹಾಗೂ ಕೆಳಗಡೆ ಲಗತಿಸಲಾಗಿದ್ದು ಒಮ್ಮೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.

 

View this post on Instagram

 

A post shared by Megha Shetty (@meghashetty_officiall)