Bank Rules: ಬಂದಿದೆ ಹೊಸ ರೂಲ್ಸ್ – ತಕ್ಷಣವೇ ಈ ಕೆಲಸ ಮಾಡಿ, ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ಡಮಾರ್. ಚಿಕ್ಕ ಕೆಲಸ ಮಾಡಿ ಉಳಿಸಿಕೊಳ್ಳಿ.

Bank Rules: ಈಗ ಹಣಕಾಸಿನ ವಿಷಯಗಳನ್ನು ನಿರ್ವಹಿಸಲು ಬ್ಯಾಂಕ್ ಖಾತೆ ಬಹಳ ಮುಖ್ಯ. ಬಹುತೇಕ ಎಲ್ಲಾ ಜನರ ಹತ್ತಿರ ಈಗ ಬ್ಯಾಂಕ್ ಖಾತೆ ಇರುತ್ತದೆ. ಸರ್ಕಾರದ ಯೋಜನೆಗಳ ಸೌಲಭ್ಯ ಪಡೆಯುವುದಕ್ಕೂ ಕೂಡ ಬ್ಯಾಂಕ್ ಖಾತೆ ಬೇಕೇ ಬೇಕು. ಆದರೆ ಕೆಲವು ಜನರು ಮಾತ್ರ ಅನೇಕ ಬ್ಯಾಂಕ್ ಗಳಲ್ಲಿ ಅಕೌಂಟ್ ಓಪನ್ ಮಾಡಿರುತ್ತಾರೆ. ಬೇರೆ ಬೇರೆ ಬ್ಯಾಂಕ್ ಅಕೌಂಟ್ ಗಳನ್ನು ನಿಭಾಯಿಸುತ್ತಿರುತ್ತಾರೆ.

Bank Rules: ಬಂದಿದೆ ಹೊಸ ರೂಲ್ಸ್ - ತಕ್ಷಣವೇ ಈ ಕೆಲಸ ಮಾಡಿ, ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ಡಮಾರ್. ಚಿಕ್ಕ ಕೆಲಸ ಮಾಡಿ ಉಳಿಸಿಕೊಳ್ಳಿ. 2

ಕೆಲವರು ಒಂದೇ ಸಮಯದಲ್ಲಿ ಅನೇಕ ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಅದನ್ನು ಹ್ಯಾಂಡಲ್ ಮಾಡಲು ಆಗದೆ, ಒಂದು ಅಥವಾ ಎರಡು ಬ್ಯಾಂಕ್ ಅಕೌಂಟ್ ಗಳಲ್ಲಿ ಮಾತ್ರ ಆಕ್ಟಿವ್ ಆಗಿರುತ್ತಾರೆ. ಒಂದು ವೇಳೆ ನೀವು ಕೂಡ ಅನೇಕ ಬ್ಯಾಂಕ್ ಗಳಲ್ಲಿ ಅಕೌಂಟ್ ಹೊಂದಿದ್ದರೆ (Bank Rules) ಈ ಸುದ್ದಿಯನ್ನು ನೀವು ತಿಳಿದುಕೊಳ್ಳಲೇಬೇಕು. ಒಂದು ವೇಳೆ ನೀವು ಬ್ಯಾಂಕ್ ಅಕೌಂಟ್ ಹೊಂದಿದ್ದು, ಆದರೆ ನೀವು ಆ ಅಕೌಂಟ್ ಅನ್ನು ಬಹಳ ಸಮಯದಿಂದ ಬಳಸದೆ ಇದ್ದರೆ, ಆ ನಿಮ್ಮ ಅಕೌಂಟ್ ಅನ್ನು ಬ್ಲಾಕ್ ಎಂದು ಘೋಷಿಸುತ್ತದೆ. ಇದನ್ನು ಓದಿ..Gruhalakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತಿರುವವರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಇವುಗಳ ಬಗ್ಗೆ ಎಚ್ಚರವಿರಲಿ- ದುಡ್ಡು ಬರಲ್ಲ ದುಡ್ಡು ಹೋಗುತ್ತೆ ಹುಷಾರ್

ನಂತರ ಬ್ಯಾಂಕ್ ನಿಮ್ಮ ಅಕೌಂಟ್ ಅನ್ನು ಕ್ಲೋಸ್ ಮಾಡಲಾಗುತ್ತದೆ (Bank Rules) . ಕೆಲ ತಿಂಗಳುಗಳ ಕಾಲ ನೀವು ಬ್ಯಾಂಕ್ ನಲ್ಲಿ ಯಾವುದೇ ವಹಿವಾಟು ನಡೆಸದೆ ಹೋದರೆ, ಅದನ್ನು ನಿಷ್ಕ್ರಿಯ ಗೊಳಿಸಲಾಗುತ್ತದೆ. ಒಂದು ವೇಳೆ ಎರಡು ವರ್ಷಗಳ ಕಾಲ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಯಾವುದೇ ವಹಿವಾಟು ನಡೆಯದೆ ಹೋದರೆ, ನಿಮ್ಮ ಅಕೌಂಟ್ ಅನ್ನು ಆಟೊಮ್ಯಾಟಿಕ್ ಆಗಿ ಕ್ಲೋಸ್ ಮಾಡಲಾಗುತ್ತದೆ (Bank Rules) .

ಒಂದು ವೇಳೆ ನಿಮಗೆ ಬ್ಯಾಂಕ್ ಅಕೌಂಟ್ ನ (Bank Rules) ಅವಶ್ಯಕತೆ ಇಲ್ಲ ಎನ್ನುವುದಾರೆ, ಬ್ಯಾಂಕ್ ಗೆ ಅಪ್ಲಿಕೇಶನ್ ಹಾಕಿ ನೀವೇ ನಿಮ್ಮ ಅಕೌಂಟ್ ಅನ್ನು ಕ್ಲೋಡ್ ಮಾಡಿಸಬಹುದು. ನಿಮ್ಮ ಬ್ಯಾಂಕ್ ಅಕೌಂಟ್ ಮುಂದುವರಿಯಬೇಕು ಎಂದರೆ, ಆಗಾಗ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣದ ವಹಿವಾಟು ನಡೆಯುತ್ತಿರಬೇಕು. ಕೆಲಸ ಮಾಡುತ್ತಿರುವವರು ಒಂದು ಕಂಪನಿ ಬಿಟ್ಟು ಮತ್ತೊಂದು ಕಂಪನಿಗೆ ಹೊಸ ಕೆಲಸಕ್ಕಾಗಿ ಹೋದಾಗ, ನಿಮ್ಮ ಬ್ಯಾಂಕ್ ಅಕೌಂಟ್ ಕೂಡ ಬದಲಾಗಬಹುದು.. ಇದನ್ನು ಓದಿ..Car Theft: ಕೆಲವೇ ನಿಮಿಷಗಳಲ್ಲಿ, ಲಕ್ಷ ಲಕ್ಷ ಬೆಲೆ ಬಾಳುವ ಫಾರ್ಚುನರ್ ಕಾರ್ ಕದ್ದ ಕಳ್ಳ- ಅದೆಷ್ಟು ಸುಲಭವಾಗಿ ಗೊತ್ತೇ?

ಒಂದು ವೇಳೆ ಕೆಲಸ ಬದಲಾವಣೆ ಕಾರಣ ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಯಾವುದೇ ವಹಿವಾಟು ಮಾಡದೆ ಇದ್ದರೆ, ಆಗಲು ಕೂಡ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ (Bank Rules) . ಇದೇ ಬ್ಯಾಂಕ್ ಅಕೌಂಟ್ ನೀವು ಮುಂದುವರೆಸಬೇಕು ಎಂದರೆ ಬ್ಯಾಂಕ್ ಗೆ ಹೋಗಿ KYC ಪೂರ್ತಿ ಮಾಡಬೇಕು. ನಂತರ ನಿಮ್ಮ ಬ್ಯಾಂಕ್ ಅಕೌಂಟ್ ಮತ್ತೆ ಆಕ್ಟಿವ್ ಆಗುತ್ತದೆ. ಮುಂದೆ ನೀವು ಎಂದಿನಂತೆ ಬ್ಯಾಂಕ್ ಅಕೌಂಟ್ ಬಳಸಬಹುದು. ಇದನ್ನು ಓದಿ..Railway Food: ರೈಲ್ವೆ ಇಲಾಖೆಯಲ್ಲಿ ಇನ್ನು ಮುಂದೆ ಈ ರೀತಿ ಆದರೆ ಸಂಪೂರ್ಣ ಉಚಿತ ಆಹಾರ- ಪ್ರಯಾಣಿಕರಿಗೆ ಸಿಹಿ ಸುದ್ದಿ.

bank rulesBest News in Kannadakannada liveKannada NewsKannada Trending Newslive newsLive News Kannadalive trending newsnew bank rulesNews in Kannadatop news kannada