Kannada News: ಒಂದು ಕಾಲದಲ್ಲಿ ಮಿಂಚಿದ್ದ ಖ್ಯಾತ ನಟಿ ರಾಧಾ ರವರಿಗೆ ಮಗಳಿಗೆ ಅವಕಾಶ ಸಿಗದೇ, ಕೊನೆಗೆ ಬೇರೆ ದಾರಿ ಇಲ್ಲದೆ, ಏನು ಮಾಡುತ್ತಿದ್ದಾರೆ ಗೊತ್ತೇ? ಇವರಿಗ್ಯಾಕೆ ಇಂತ ಪಾಡು??

Kannada News: 80ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದವರಲ್ಲಿ ಒಬ್ಬರು ನಟಿ ರಾಧಾ. ತಮಿಳು, ತೆಲುಗು, ಕನ್ನಡ, ಮಲಯಾಳಂ ಹೀಗೆ ಎಲ್ಲಾ ಭಾಷೆಗಳಲ್ಲೂ ನಟಿಸಿ, ಯಶಸ್ಸು ಪಡೆದು, ಸ್ಟಾರ್ ಹೀರೋಗಳ ಜೊತೆಗೆ ತೆರೆಹಂಚಿಕೊಂಡಿದ್ದ ನಟಿ ರಾಧಾ ಅವರು, ಮದುವೆಯಾದ ನಂತರ ಚಿತ್ರರಂಗದಿಂದ ದೂರವೇ ಉಳಿದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳು, ಕಾರ್ತಿಕ ಮತ್ತು ತುಳಸಿ. ಇವರಲ್ಲಿ ಕಾರ್ತಿಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಕೆಲವು ಸಿನಿಮಾಗಳಲ್ಲಿ ನಟಿಸಿ ನಂತರ ತೆರೆಯಿಂದ ದೂರ ಉಳಿದಿದ್ದಾರೆ, ಕಾರ್ತಿಕ ಅವರಿಗೆ ಈಗ ಚಿತ್ರರಂಗದಲ್ಲಿ ಅವಕಾಶ ಇಲ್ಲ, ಹಾಗಾಗಿ ಅವರು ಈಗ ಹೇಗಿದ್ದಾರೆ? ಏನ್ ಮಾಡ್ತಿದ್ದಾರೆ ಗೊತ್ತಾ?

ನಟಿ ರಾಧಾ ಅವರು ಮಗಳು ಕಾರ್ತಿಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಅವರಿಗೆ ಕೇವಲ 16 ವರ್ಷ ವಯಸ್ಸು, ಮೊದಲಿಗೆ 2009ರಲ್ಲಿ ನಾಗಚೈತನ್ಯ ಅವರೊಡನೆ ಜೋಶ್ ಸಿನಿಮಾದಲ್ಲಿ ನಟಿಸಿದರು, ಆದರೆ ಈ ಸಿನಿಮಾ ಹೆಚ್ಚಿನ ಯಶಸ್ಸು ಕೊಡಲಿಲ್ಲ. ಆಗ ಕಾರ್ತಿಕ ಅವರು ಒಂದು ಬ್ರೇಕ್ ಪಡೆದು, 2011ರಲ್ಲಿ ತಮಿಳಿನ ಕೋ ಸಿನಿಮಾ ಮೂಲಕ ರೀಎಂಟ್ರಿ ಕೊಟ್ಟರು, ಈ ಸಿನಿಮಾ ಹಿಟ್ ಆಗಿ ಕಾರ್ತಿಕಾ ಅವರಿಗೆ ಬಹಳಷ್ಟು ಅವಕಾಶಗಳು ಸಿಕ್ಕರೂ ಕೂಡ, ಅವರಿಗೆ ಸ್ಟಾರ್ ಸ್ಟೇಟಸ್ ಸಿಗಲಿಲ್ಲ. ಕನ್ನಡದಲ್ಲಿ ಡಿಬಾಸ್ ದರ್ಶನ್ ಅವರೊಡನೆ ಬೃಂದಾವನ ಸಿನಿಮಾದಲ್ಲಿ ನಟಿಸಿದ್ದರು ಕಾರ್ತಿಕಾ. ಸಿನಿಮಾಗಳಲ್ಲಿ ಯಶಸ್ಸು ಸಿಗದೆ ಕಾರ್ತಿಕ ಅವರು 2015ರಲ್ಲಿ ಚಿತ್ರರಂಗದಿಂದ ಪೂರ್ತಿಯಾಗಿ ದೂರವಾದರು. ಇದನ್ನು ಓದಿ..WPL 2023: ರಾಣಿ ರಾಣಿ ಎಂದು ಮೆರೆಸಿದಕ್ಕೆ, ಒಂದು ರನ್ ಗಳಿಸಲು ಸ್ಮೃತಿ ಮಂದಣ್ಣ ಪಡೆದ ಸಂಭಾವನೆ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಎಷ್ಟು ಗೊತ್ತೇ?

Kannada News: ಒಂದು ಕಾಲದಲ್ಲಿ ಮಿಂಚಿದ್ದ ಖ್ಯಾತ ನಟಿ ರಾಧಾ ರವರಿಗೆ ಮಗಳಿಗೆ ಅವಕಾಶ ಸಿಗದೇ, ಕೊನೆಗೆ ಬೇರೆ ದಾರಿ ಇಲ್ಲದೆ, ಏನು ಮಾಡುತ್ತಿದ್ದಾರೆ ಗೊತ್ತೇ? ಇವರಿಗ್ಯಾಕೆ ಇಂತ ಪಾಡು?? 2

ಬಳಿಕ ಅವರು ಬ್ಯುಸಿನೆಸ್ ಗೆ ಎಂಟ್ರಿ ಕೊಟ್ಟರು, ಉದಯ್ ಸಮುದ್ರ ಗ್ರೂಪ್ಸ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ಕೆಲಸ ಶುರು ಮಾಡಿದ ಕಾರ್ತಿಕಾ, ಬ್ಯುಸಿನೆಸ್ ವುಮನ್ ಆಗಿ ಬಹಳ ಯಶಸ್ಸು ಸಾಧಿಸಿದ್ದಾರೆ. ಇದೀಗ ಇವರಿಗೆ ದುಬೈ ಇಂದ ಗೋಲ್ಡನ್ ವೀಸಾ ಕೂಡ ಸಿಕ್ಕಿದೆ. ದುಬೈನಲ್ಲಿರುವ ಉದಯ್ ಸಮುದ್ರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕಾ ಅವರಿಗೆ ಗೋಲ್ಡನ್ ವೀಸಾ ಸಿಕ್ಕಿದ್ದು, ಇದರಿಂದ ಬಹಳ ಸಂತೋಷವಾಗಿದೆ ಎಂದು ಸ್ವತಃ ಕಾರ್ತಿಕಾ ಅವರು ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಯಶಸ್ಸು ಸಿಗದಿದ್ದರೂ ಬ್ಯುಸಿನೆಸ್ ನಲ್ಲಿ ಇಷ್ಟು ಎತ್ತರಕ್ಕೆ ಬೆಳೆದಿರುವ ಇವರನ್ನು ಮೆಚ್ಚಿಕೊಳ್ಳಲೇಬೇಕು. ಇದನ್ನು ಓದಿ..Film News: ಮದುವೆಗೂ ಮುನ್ನವೇ ಶೇಕ್ ಮಾಡಿದ್ದ ನಟಿ ನಿಹಾರಿಕಾ; ಟಾಪ್ ಮೂವರು ನಟರ ಜೊತೆ ಏನೆಲ್ಲಾ ಆಗಿತ್ತು ಗೊತ್ತೇ? ಈಗ ವಿಚ್ಚೇದನಕ್ಕೆ ಇದೆ ಕಾರಣನಾ?