Personal Loan: ಗ್ಯಾರಂಟಿ ಬೇಡ, ಅಡಮಾನ ಬೇಡ- RBL ಬ್ಯಾಂಕ್ ನಲ್ಲಿ 20 ಲಕ್ಷ ಲೋನ್ ಪಡೆಯಿರಿ – ಅರ್ಜಿ ಹೀಗೆ ಹಾಕಿ.

Personal Loan: ನಮಸ್ಕಾರ ಸ್ನೇಹಿತರೇ ನೀವು ಪರ್ಸನಲ್ ಲೋನ್ ಪಡೆದುಕೊಳ್ಳಬೇಕು ಎನ್ನುವಂತಹ ಯೋಜನೆಯನ್ನು ಹಾಕಿಕೊಂಡಿದ್ದರೆ RBL ಬ್ಯಾಂಕಿನ ಕಡೆಯಿಂದ ನಿಮಗೆ ಒಂದೊಳ್ಳೆ ಆಫರ್ ಇದ್ದು ಕಡಿಮೆ ಬಡ್ಡಿದರದಲ್ಲಿ ನಿಮಗೆ ಸಾಲ ದೊರಕಲಿದೆ. ಹೆಚ್ಚಿನ ಡಾಕ್ಯುಮೆಂಟ್ ಗಳನ್ನು ಕೂಡ ನೀವು ನೀಡಬೇಕಾದ ಅಗತ್ಯ ಇರುವುದಿಲ್ಲ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ನಾವು RBL ಬ್ಯಾಂಕಿನ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ ಎನ್ನುವಂತಹ ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳೋಣ.

RBL ಬ್ಯಾಂಕ್ ಪರ್ಸನಲ್ ಲೋನ್- RBL bank Personal Loan

ಮೆಡಿಕಲ್ ಎಮರ್ಜೆನ್ಸಿ, ಮದುವೆ, ನಿಮ್ಮ ವೈಯಕ್ತಿಕ ಖರ್ಚುಗಳು ಸೇರಿದಂತೆ ಯಾವುದೇ ರೀತಿಯ ಆರ್ಥಿಕ ಅಗತ್ಯತೆಗಳಿಗೆ ನೀವು RBL ಬ್ಯಾಂಕ್ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ. 20 ಲಕ್ಷ ರೂಪಾಯಿಗಳವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದ್ದು 12 ರಿಂದ 60 ತಿಂಗಳುಗಳವರೆಗೆ ನೀವು ಮರುಪಾವತಿ ಮಾಡುವುದಕ್ಕೆ ಸಮಯಾವಕಾಶವನ್ನು ಕೂಡ ಪಡೆದುಕೊಳ್ಳಬಹುದು.

RBL ಬ್ಯಾಂಕ್ ಪರ್ಸನಲ್ ಲೋನ್ ಶುಲ್ಕ ಹಾಗೂ ಚಾರ್ಜಸ್ ಗಳು- Processing charges of RBL Bank Personal Loan

  1. ಮೊದಲಿಗೆ ಈ ಪರ್ಸನಲ್ ಲೋನ್ ನಲ್ಲಿ ನೀವು ಕಟ್ಟಬೇಕಾಗಿರುವಂತಹ ಪ್ರೊಸೆಸಿಂಗ್ ಫೀಸ್ ಬಗ್ಗೆ ಮಾತನಾಡುವುದಾದರೆ 3.5 ಪ್ರತಿಶತದ ವರೆಗೆ ಪ್ರೊಸೆಸಿಂಗ್ ಫೀಸ್ ಇರುತ್ತದೆ ಎಂಬುದಾಗಿ ತಿಳಿದು ಬಂದಿದೆ.
  2. ಒಂದು ವೇಳೆ ನೀವು ಪಡೆದುಕೊಂಡಿರುವಂತಹ ಒಟ್ಟಾರೆ ಲೋನ್ ಹಣವನ್ನು 13 ರಿಂದ 18 ತಿಂಗಳ ಒಳಗೆ ಪೂರ್ತಿ ಪ್ರಮಾಣದಲ್ಲಿ ಕಟ್ಟಿದರೆ ಆ ಸಂದರ್ಭದಲ್ಲಿ 5 ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತೆ.
  3. 18 ತಿಂಗಳುಗಳ ನಂತರ ಮರುಪಾವತಿ ಮಾಡಿದ್ರೆ ಆ ಸಂದರ್ಭದಲ್ಲಿ ಮೂರು ಪ್ರತಿಶತ ಶುಲ್ಕವನ್ನು ಕಟ್ಟಬೇಕಾಗುತ್ತದೆ.
  4. ಒಂದು ವೇಳೆ ಕಂತನ್ನು ಕಟ್ಟುವ ಸಂದರ್ಭದಲ್ಲಿ ನೀವು ತಡ ಮಾಡಿದರೆ ಆ ಕಂತಿನ ಹಣದ ಎರಡು ಪ್ರತಿಶತ ಹಣವನ್ನು ಶುಲ್ಕ ರೂಪದಲ್ಲಿ ಕಟ್ಟಬೇಕಾಗುತ್ತದೆ.
  5. ಸಾಮಾನ್ಯ ರೂಪದಲ್ಲಿ RBL ಬ್ಯಾಂಕಿನ ಪರ್ಸನಲ್ ಲೋನ್ ಬಡ್ಡಿದರ ವರ್ಷಕ್ಕೆ 14 ಪ್ರತಿಶತದಿಂದ ಪ್ರಾರಂಭವಾಗುತ್ತದೆ ಹಾಗೂ ಒಂದು ವೇಳೆ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಕಡಿಮೆಯಾಗುವ ಸಾಧ್ಯತೆ ಕೂಡ ಇರುತ್ತದೆ.

ಇದನ್ನು ಕೂಡ ಓದಿ: Loan: ದಿಡೀರ್ ಎಂದು 1 ಲಕ್ಷ ಬೇಕು ಎಂದರೆ, ಹೀಗೆ ಅರ್ಜಿ ಸಲ್ಲಿಸಿ. ಸರ್ಕಾರನೇ ಕೊಡುತ್ತೆ ಲೋನ್. ಕೊನೆಗೂ ಎಚ್ಚೆತ್ತ ಸರ್ಕಾರ

RBL ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದರಿಂದ ಸಿಗುವ ಲಾಭಗಳು- benefits of RBL Bank Loan

  1. ಯಾವುದೇ ರೀತಿಯ ಸೆಕ್ಯೂರಿಟಿ ನೀಡದೇ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು.
  2. ಇಲ್ಲಿ ಲೋನ್ ಪಡೆದುಕೊಳ್ಳಲು ಅತ್ಯಂತ ಕಡಿಮೆ ಡಾಕ್ಯುಮೆಂಟ್ ಗಳನ್ನು ನೀಡಬೇಕು.
  3. RBL ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ವಿಧಾನ ಸುಲಭ ಮತ್ತು ಬಡ್ಡಿ ಕಡಿಮೆ ಹಾಗೂ ಇಲ್ಲಿಂದ ಸಾಲವನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.

RBL ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Personal Loan

  1. ಪ್ರಮುಖವಾಗಿ ಭಾರತೀಯ ನಿವಾಸಿಯಾಗಿರಬೇಕು ಮತ್ತು ಪ್ರತಿ ತಿಂಗಳ ಸಂಬಳ ಕನಿಷ್ಠ 40,000 ಆಗಿರಬೇಕು.
  2. ಅರ್ಜಿ ಸಲ್ಲಿಸುವವರ ವಯಸ್ಸು 25 ರಿಂದ 60 ವರ್ಷಗಳ ನಡುವೆ ಇರಬೇಕು.
  3. ಕನಿಷ್ಠ ಪಕ್ಷ ಒಂದು ವರ್ಷದ ಕೆಲಸದ ಅನುಭವ ಇರಬೇಕು ಹಾಗೂ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು.

RBL ಬ್ಯಾಂಕ್ ಪರ್ಸನಲ್ ಲೋನ್ ಪಡೆದುಕೊಳ್ಳಬೇಕಾಗಿರುವಂತಹ ಪ್ರಮುಖ ಡಾಕ್ಯುಮೆಂಟ್ ಗಳು- Documents required to get Personal Loan

  1. ಪ್ರಮುಖವಾಗಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಬೇಕಾಗಿರುತ್ತದೆ.
  2. ಆದಾಯ ಪ್ರಮಾಣ ಪತ್ರ ಹಾಗೂ ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಬೇಕಾಗಿರುತ್ತದೆ.
  3. ಸ್ಯಾಲರಿ ಸ್ಲಿಪ್ ಮೊಬೈಲ್ ನಂಬರ್ ಜೊತೆಗೆ ಫೋಟೋಗ್ರಾಫ್ ಕೂಡ ಬೇಕಾಗಿರುತ್ತದೆ.
Here is more details about RBL personal Loan – Eligibility, Required documents, benefits and charges explained

RBL ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ – Online- How to apply for a Loan Online

  1. ಮೊದಲಿಗೆ RBL ಬ್ಯಾಂಕಿನ ಅಧಿಕೃತ ವೆಬ್ಸೈಟ್ಗೆ ಹೋಗಿ ಅಲ್ಲಿ ಲೋನ್ ಆಪ್ಶನ್ ನಲ್ಲಿ ಪರ್ಸನಲ್ ಲೋನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗಿದೆ.
  2. ಅಲ್ಲಿ ಮೊಬೈಲ್ ನಂಬರ್ ಅನ್ನು ಸಬ್ಮಿಟ್ ಮಾಡುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ನಂಬರನ್ನು ನಮೂದಿಸಬೇಕು.
  3. ನಂತರ ಅಪ್ಲಿಕೇಶನ್ ಫಾರ್ಮ್ ಓಪನ್ ಆಗುತ್ತದೆ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಭರಿಸಬೇಕಾಗುತ್ತದೆ.
  4. ಇದಾದ ನಂತರ ಕೇಳಲಾಗುವಂತಹ ಪ್ರತಿಯೊಂದು ಡಾಕ್ಯುಮೆಂಟ್ ಗಳನ್ನು ಸ್ಕ್ಯಾನ್ ಅಥವಾ ಅಟಾಚ್ ಮಾಡಬಹುದಾಗಿದೆ.
  5. ನಂತರ ಎಲ್ಲ ವಿವರಗಳನ್ನು ಹಾಗೂ ಡಾಕ್ಯುಮೆಂಟ್ಗಳನ್ನು ಸಬ್ಮಿಟ್ ಮಾಡಬೇಕು ಬ್ಯಾಂಕಿನ ಸಿಬ್ಬಂದಿ ವರ್ಗದವರು ಸರಿಯಾದ ರೀತಿಯಲ್ಲಿ ಚೆಕ್ ಮಾಡಿದ ನಂತರ ನಿಮ್ಮ ಹಣವನ್ನು ಅಪ್ರೂವ್ ಮಾಡುತ್ತಾರೆ.

ಇಲ್ಲಿದೆ ನೋಡಿ RBL ವೆಬ್ಸೈಟ್- RBL Bank Personal Loans: Get funds for your needs

RBL ಬ್ಯಾಂಕಿನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ – ಆಫ್‌ಲೈನ್- How to Apply for a Personal Loan (offline)

  1. ಇದಕ್ಕಾಗಿ ನೀವು ಮೊದಲಿಗೆ ನಿಮ್ಮ ಹತ್ತಿರ ಇರುವಂತಹ RBL ಬ್ಯಾಂಕಿನ ಶಾಖೆಗೆ ಹೋಗಿ ಭೇಟಿ ನೀಡಿ ಲೋನ್ ಅಧಿಕಾರಿಗಳ ಬಳಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
  2. ಇಲ್ಲಿ ಮೊದಲಿಗೆ ನಿಮಗೆ ಅರ್ಜಿ ಸಲ್ಲಿಸುವ ಫಾರ್ಮು ನೀಡಲಾಗುತ್ತದೆ ಮತ್ತು ಅಲ್ಲಿ ಸರಿಯಾದ ಪ್ರೀತಿಯಲ್ಲಿ ಮಾಹಿತಿಗಳನ್ನು ತುಂಬಬೇಕಾಗಿರುತ್ತದೆ. ಬೇಕಾಗಿರುವ ಡಾಕ್ಯುಮೆಂಟ್ಗಳನ್ನು ಕೂಡ ಅಟ್ಯಾಚ್ ಮಾಡಬೇಕು.
  3. ಇದಾದ ನಂತರ ಬ್ಯಾಂಕಿನವರಿಗೆ ಈ ಡಾಕ್ಯುಮೆಂಟ್ಗಳು ಹಾಗೂ ಅರ್ಜಿಯ ಫಾರ್ಮ್ ಅನ್ನು ಜೊತೆಯಾಗಿ ನೀಡಬೇಕು. ಅವರು ನಿಮ್ಮ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಪರಿಶೀಲಿಸಿದ ನಂತರ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ.
Best personal loan rbl bankInstant personal loan rbl bankpersonal loanPersonal loan rbl bank calculatorPersonal loan rbl bank contact numberPersonal loan rbl bank eligibilityPersonal loan rbl bank interest ratePersonal loan rbl bank requirementsrbl personal loan apply online