Soundarya: ಸೌಂರ್ದರ್ಯ ರವರ ಸತ್ತ ಮೇಲೆ, ಆಕೆಯ ನೂರಾರು ಕೋಟಿ ಆಸ್ತಿ ಯಾರ ಪಾಲಾಯಿತು ಗೊತ್ತೇ?? ಅಂದು ತೆರೆ ಹಿಂದೆ ನಡೆದದ್ದು ಏನು ಗೊತ್ತೇ?

Soundarya: ನಟಿ ಸೌಂದರ್ಯ ಅವರನ್ನು 90ರ ದಶಕದ ಮಹಾನಟಿ ಎಂದೇ ಕರೆಯಲಾಗುತ್ತಿತ್ತು. ಸೌಂದರ್ಯ ಅವರು ಅಪ್ಪಟ ಕನ್ನಡದ ಹುಡುಗಿ, ಅವರ ತಂದೆ ಸತ್ಯನಾರಾಯಣ ಅವರು ಕನ್ನಡ ಚಿತ್ರರಂಗದಲ್ಲಿ ಬರಹಗಾರರಾಗಿ ಮತ್ತು ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ತಂದೆ ಚಿತ್ರರಂಗದಲ್ಲಿದ್ದ ಕಾರಣ ಸೌಂದರ್ಯ ಅವರು ಕೂಡ ನಟನೆಯ ಲೋಕಕ್ಕೆ ಬಂದರು. ಮೊದಲಿಗೆ ಕನ್ನಡದಲ್ಲಿಯೇ ನಟಿಸಿದರು ಸೌಂದರ್ಯ.

Soundarya: ಸೌಂರ್ದರ್ಯ ರವರ ಸತ್ತ ಮೇಲೆ, ಆಕೆಯ ನೂರಾರು ಕೋಟಿ ಆಸ್ತಿ ಯಾರ ಪಾಲಾಯಿತು ಗೊತ್ತೇ?? ಅಂದು ತೆರೆ ಹಿಂದೆ ನಡೆದದ್ದು ಏನು ಗೊತ್ತೇ? 2

ಬಳಿಕ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಕಾಲಿಟ್ಟರು. ತೆಲುಗಿನಲ್ಲಿ ಸೌಂದರ್ಯ ಅವರಿಗೆ ದೊಡ್ಡ ಮಟ್ಟದಲ್ಲಿ ಹೆಸರು ಬಂದಿತು. ಸೌಂದರ್ಯ ಅವರು ಆಗಿನ ಸಮಯದಲ್ಲಿ ಯಾವುದೇ ಥರ ಎಕ್ಸ್ಪೋಸ್ ಮಾಡದೆ, ಬಹಳ ಡೀಸೆಂಟ್ ಆಗಿ ನಟಿಸಿ ಅಭಿಮಾನಿಗಳ ಅತ್ಯಂತ ಮೆಚ್ಚಿನ ನಟಿಯಾಗಿದ್ದರು. ಬಹಳ ಚಿಕ್ಕ ಸಿನಿಕೆರಿಯರ್ ನಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆ ಸೇರಿದಂತೆ 100ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು.. ಇದನ್ನು ಓದಿ..Health Insurance: ಅತಿ ಸುಲಭವಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಹೇಗೆ ಗೊತ್ತೇ? ಈ ಟ್ರಿಕ್ಸ್ ತಿಳಿದುಕೊಳ್ಳಿ, ಎಲ್ಲರಿಗೂ ಒಳ್ಳೆಯದು.

ಸೌಂದರ್ಯ ಅವರು ಯಶಸ್ಸಿನ ಉತ್ತುಂಗದಲ್ಲಿದ್ದು ಸ್ಟಾರ್ ನಟಿಯಾಗಿ ಇದ್ದಾಗಲೇ 28ನೇ ವಯಸ್ಸಿನಲ್ಲಿ ಏರ್ ಕ್ರಾಶ್ ಇಂದಾಗಿ ಇಹಲೋಕ ತ್ಯಜಿಸಿದರು. ಇಂಥ ಅಪಘಾತವಾಗಿದ್ದು ಇಡೀ ಸೌತ್ ಇಂಡಿಯನ್ ಚಿತ್ರರಂಗಕ್ಕೆ ದೊಡ್ಡ ಶಾಕ್ ನೀಡಿತ್ತು. ಅಭಿಮಾನಿಗಳು ಸಹ ಈಗಲೂ ಸೌಂದರ್ಯ ಅವರನ್ನು ನೆನಪು ಮಾಡಿಕೊಳ್ಳುತ್ತಾರೆ. ಕೆರಿಯರ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿದ್ದ ಸೌಂದರ್ಯ ಅವರು ಕೋಟಿಗಟ್ಟಲೆ ಆಸ್ತಿ ಸಂಪಾದನೆ ಮಾಡಿದರು, ಆದರೆ ಸೌಂದರ್ಯ ಅವರು ಹೋದಮೇಲೆ ಆಸ್ತಿ ಪಾಲು ಏನಾಗಿದೆ ಗೊತ್ತಾ?

ನಟಿ ಸೌಂದರ್ಯ ಅವರು ಇಹಲೋಕ ತ್ಯಜಿಸಿದ ನಂತರ ಅವರ ಇಡೀ ಆಸ್ತಿ ತಮಗೆ ಸಿಗಬೇಕು ಎಂದು ಅವರ ಪತಿ ರಘು ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸೌಂದರ್ಯ ಅವರು ವಿಲ್ ಬರೆದಿರುವ ವಿಲ್ ಪ್ರಕಾರ ಆಸ್ತಿ ಸೌಂದರ್ಯ ಅವರ ಅತ್ತಿಗೆ ನಿರ್ಮಲಾ ಹಾಗೂ ಅವರ ಮಗ ಸಾತ್ವಿಕ್ ಅವರಿಗು ಸಿಗಬೇಕು ಎಂದು ಅವರಿಬ್ಬರು ಕೋರ್ಟ್ ಮೊರೆ ಹೋದರು, ಆದರೆ ಸೌಂದರ್ಯ ಅವರ ತಾಯಿ ತಿಳಿಸಿದ ಹಾಗೆ ಸೌಂದರ್ಯ ಅವರು ಯಾವುದೇ ವಿಲ್ ಮಾಡಿರಲಿಲ್ಲ, ಕೊನೆಗೆ ಮನೆಯವರೆಲ್ಲಾ ಕೂತು ಮಾತನಾಡಿ, ಆಸ್ತಿಯನ್ನು ಪಾಲು ಮಾಡಿಕೊಂಡರು. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??

actress soundaryaBest News in KannadaFilm Newskannada liveKannada NewsKannada Trending Newslive newsLive News Kannadalive trending newsNews in Kannadasandalwoodsoundaryatollywoodtop news kannada