Loan: ದಸರಾ ಪ್ರಯುಕ್ತ ದೊಡ್ಡ ಸಿಹಿ ಸುದ್ದಿ- ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಎರಡು ಲಕ್ಷ ಲೋನ್. ಅರ್ಜಿ ಹಾಕಿದರೆ, ಅಕೌಂಟ್ ಗೆ ಬರುತ್ತೆ.

Loan: ನಮಸ್ಕಾರ ಸ್ನೇಹಿತರೆ ಈಗಾಗಲೇ ರಾಜ್ಯ ಸರ್ಕಾರದಿಂದ ಯಾವೆಲ್ಲ ರೀತಿಯಲ್ಲಿ ಮಹಿಳೆಯರಿಗೆ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎನ್ನುವುದನ್ನು ನಾವು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಆದರೆ ಈಗ ಮಹಿಳೆಯರನ್ನು ಆರ್ಥಿಕವಾಗಿ ಇನ್ನಷ್ಟು ಸುಧಾರಿಸಲು ಸಾಲ ಸೌಲಭ್ಯವನ್ನು ಕೂಡ ತರಲಾಗಿದೆ. ಸ್ತ್ರೀಶಕ್ತಿ ಸಂಘಟನೆಗಳಿಗೆ 2 ಲಕ್ಷ ರೂಪಾಯಿಗಳ ವರೆಗೂ ಕೂಡ ಯಾವುದೇ ಬಡ್ಡಿ ಇಲ್ಲದೆ ಸಾಲವನ್ನು ನೀಡುವಂತಹ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿಯೇ ಭರ್ಜ 70427 ಕೋಟಿ ರೂಪಾಯಿಗಳಷ್ಟು ಹಣವನ್ನು ಕೂಡ ಈ ಸಾಲು ಸೌಲಭ್ಯದ ಯೋಜನೆಗಾಗಿ ಮೀಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಈ ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Below is the Details of Karnataka State Governament Scheme – Streeshakthi Scheme, where you’ll get loan up to 2 Lac rupees.

ಮಹಿಳೆಯರಿಗೆ 2 ಲಕ್ಷ ರೂಪಾಯಿಗಳ ವರೆಗೆ ಸಾಲ ಸೌಲಭ್ಯ
ಮಹಿಳೆಯರನ್ನು ಪ್ರತಿಯೊಂದು ವಿಧದಲ್ಲಿ ಕೂಡ ಇನ್ನಷ್ಟು ಹೆಚ್ಚು ಬಲವಂತರನ್ನಾಗಿ ಮಾಡುವಂತಹ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಸರ್ಕಾರದಿಂದ ಜಾರಿಯಾಗುತ್ತವೆ. ಇದೇ ಕಾರಣಕ್ಕಾಗಿ ಅವರಿಗೆ ಸ್ವಾವಲಂಬಿಯಾಗಿ ಬದುಕಲು ಸ್ವಂತವಾದ ವ್ಯಾಪಾರ ರೀತಿಯ ಆರ್ಥಿಕವಾಗಿ ಅವರನ್ನು ಇನ್ನಷ್ಟು ಸದೃಢಗೊಳಿಸುವಂತಹ ಯೋಜನೆಗಳನ್ನು ಮಾಡಲು ಅವರಿಗೆ ಪ್ರೇರೇಪಿಸಲಾಗುತ್ತದೆ. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರ ಮಹಿಳೆಯರಿಗೆ ಶ್ರೀ ಶಕ್ತಿ ಸಂಘಟನೆಗಳ ಮೂಲಕ 2 ಲಕ್ಷ ರೂಪಾಯಿಗಳವರೆಗು ಕೂಡ ಯಾವುದೇ ಬಡ್ಡಿ ಇಲ್ಲದ ಸಾಲ ಸೌಲಭ್ಯಗಳನ್ನು ನೀಡಲು ಯೋಜನೆಯನ್ನು ಹಾಕಿಕೊಂಡಿದ್ದು ಅದಕ್ಕಾಗಿ ಹಣವನ್ನು ಕೂಡ ದೊಡ್ಡ ಪ್ರಮಾಣದಲ್ಲಿ ಮೀಸಲಿರಿಸಲಾಗಿದೆ.

ಈ ದಿನದ ಪ್ರಮುಖ ಸುದ್ದಿ, ದಯವಿಟ್ಟು ಇದನ್ನು ಕೂಡ ಓದಿ.- ರಾಜ್ಯದ ಜನರ ಮನಗೆಲ್ಲಲು ಒಂದೇ ಬಾರಿಗೆ ನೇರವಾಗಿ ಅಕೌಂಟ್ ಗೆ ಒಂದು ಲಕ್ಷ ಹಾಕಲು ಸಿದ್ದವಾದ ಸಿದ್ದರಾಮಯ್ಯ. ಮಾಹಿತಿಗಾಗಿ ಈ ಲೋನ್ ಅನ್ನು ಕ್ಲಿಕ್ ಮಾಡಿ. Loan

ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಶಕ್ತಿಯ ರೂಪ ಎಂದು ಪರಿಗಣಿಸಲಾಗುವಂತಹ ಸ್ತ್ರೀಯರಿಗೆ ಈ ಯೋಜನೆಗಳನ್ನು ನೀಡಲು ಸರ್ಕಾರ ಹೊರಟಿದೆ. ರಾಜ್ಯದಲ್ಲಿ ಈಗಾಗಲೇ 1.65 ವಿವಿಧ ಸ್ತ್ರೀ ಶಕ್ತಿ ಸಂಘಗಳಿದ್ದು ಇನ್ನು ಶ್ರೀ ಶಕ್ತಿ ಸಂಘಟನೆಗಳಿಗೆ 2 ಲಕ್ಷ ರೂಪಾಯಿಗಳ ವರೆಗೂ ಕೂಡ ಯಾವುದೇ ಬಡ್ಡಿಯನ್ನು ಪಡೆದುಕೊಳ್ಳದೆ ಸಾಲಿ ಸೌಲಭ್ಯವನ್ನು ನೀಡುವ ಮೂಲಕ ಅವರಿಗೆ ಉತ್ತೇಜನ ನೀಡುವ ಕೆಲಸವನ್ನು ಮಾಡಲಾಗುತ್ತದೆ ಎಂಬುದಾಗಿ ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ಅವರು ಹೇಳಿಕೊಂಡಿದ್ದಾರೆ.

ಸ್ತ್ರೀಶಕ್ತಿ ಯೋಜನೆ(Streeshakthi Scheme) ಅನ್ನು ನೀವೆಲ್ಲರೂ ಸರಿಯಾಗಿ ಗಮನಿಸಿದರೆ 2000ನೇ ಇಸವಿಯ ಸಂದರ್ಭದಲ್ಲಿ ಇದನ್ನು ಜಾರಿಗೆ ತರಲಾಗಿತ್ತು ಎಂಬುದನ್ನು ನೀವು ಗಮನಿಸಬಹುದಾಗಿದೆ. ರಾಜ್ಯದ 176 ತಾಲೂಕುಗಳಲ್ಲಿ ಈ ಸಂಘ ಸಂಸ್ಥೆಯನ್ನು ಮಹಿಳೆಯರ ಕಲ್ಯಾಣಕ್ಕಾಗಿ ನಿರ್ಮಿಸಲಾಗಿತ್ತು ಎಂಬುದನ್ನು ಕೂಡ ತಿಳಿದುಕೊಳ್ಳಬಹುದಾಗಿದೆ. ಈ ಸಂಘಟನೆಯ ಪ್ರಮುಖ ಉದ್ದೇಶ ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣ ಆಗಿತ್ತು.

ಪ್ರಮುಖ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ- ನರೇಂದ್ರ ಮೋದಿ ರವರ ಐತಿಹಾಸಿಕ ಯೋಜನೆಸರ್ಕಾರನೇ ದುಡ್ಡು ಕೊಡುತ್ತೆ- ಎಲ್ಲಾ ಸಮುದಾಯದವರಿಗೆ 50 ಲಕ್ಷ ಸಾಲ, 25 ಲಕ್ಷ ಸಬ್ಸಿಡಿ. ಅರ್ಜಿ ಹಾಕಿ, ಹಳ್ಳಿಯಲ್ಲಿಯೇ ಬಿಸಿನೆಸ್ ಆರಂಭಿಸಿ. Loan Scheme

ಈ ಸಂಘಟನೆಗಳ ಮೂಲಕ ಗುಡಿ ಕೈಗಾರಿಕೆ ಹಾಗೂ ಕುಶಲ ಕೈಗಾರಿಕೆಗಳಂತಹ ಸಣ್ಣಪುಟ್ಟ ಕೈಗಾರಿಕೆಗಳನ್ನು ಕೂಡ ಮಹಿಳೆಯರ ಮೂಲಕ ಇನ್ನಷ್ಟು ಉತ್ತಮ ಹಂತಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನ ಕೂಡ ನಡೆದಿದೆ. ಸ್ತ್ರೀಶಕ್ತಿಯ ಮೂಲಕ ಮಹಿಳೆಯರ ಉನ್ನತಿಗಾಗಿ ಹಗಲಿರಲು ಕೂಡ ದುಡಿಯಲಾಗುತ್ತಿದೆ ಎಂಬ ಮಾತುಗಳನ್ನು ಆಡಿದ್ದಾರೆ ನಮ್ಮ ಮಹಿಳಾ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು. ಸಮಾಜದಲ್ಲಿ ಪುರುಷರಷ್ಟೇ ಮಹಿಳೆಯರು ಕೂಡ ಸಮಾನ ರೀತಿಯಲ್ಲಿ ಆರ್ಥಿಕವಾಗಿ ಕೂಡ ಬೆಳೆಯಬೇಕು ಎನ್ನುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಶ್ರೀ ಶಕ್ತಿ ಸಂಘಟನೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎಂಬ ಮಾತನ್ನು ಕೂಡ ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ. ಕರುನಾಡಿನ ಬಂಧುಗಳೇ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೇ ದಯವಿಟ್ಟು ಡಿಸೆಂಬರ್ ಒಳಗೆ ಈ ಕೆಲಸ ಮಾಡಿ ಇಲ್ಲ ಅಂದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ. Ration Card

loanstree shakti scheme karnataka 2023stree shakti scheme karnataka when startedstree shakti yojanaStree shakti yojana amountStree shakti yojana apply onlineStree shakti yojana eligibilitystree shakti yojana in kannadastree shakti yojana online application karnatakaStreeshakthi Scheme