ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಿಧಿ ರವರು ಮನೆಯಿಂದ ಹೊಡಬಂದಾಗ ಪಡೆದ ಹಣ ಎಷ್ಟು ಲಕ್ಷ ಗೊತ್ತಾ?? ಯಪ್ಪಾ ಇಷ್ಟೊಂದಾ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಇತಿಹಾಸದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್ ಕಾರ್ಯಕ್ರಮ ನಡೆಯುತ್ತಿದ್ದು ಅಂದುಕೊಂಡಂತೆ ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ. ಪ್ರತಿ ಸ್ಪರ್ಧಿಗಳು ತಮ್ಮ ಕುರಿತು ಯಾವ್ಯಾವ ರೀತಿ ಮಾತನಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ಮತ್ತೆ ಮನೆಯ ಒಳಗಡೆ ಹೋಗಿರುವ ಸ್ಪರ್ಧಿಗಳು ತಮ್ಮ ಆಟದ ಕಂಪ್ಲೀಟ್ ಪ್ಲಾನ್ ಅನ್ನು ಬದಲಾಯಿಸಿದ್ದಾರೆ ಎಂದರೆ ತಪ್ಪಾಗಲಾರದು.

ಇನ್ನು ಇದೇ ಸಮಯದಲ್ಲಿ ಮೊದಲನೇ ವಾರ ಯಾರು ಎಲಿಮಿನೇಟ್ ಆಗದೇ ಇದ್ದರೂ ಕೂಡ ಇವರ ಅಧಿಕೃತವಾಗಿ ಕನ್ನಡದ ಖ್ಯಾತ ನಟಿಯರಲ್ಲಿ ಒಬ್ಬರಾಗಿದ್ದ ನಿಧಿ ಸುಬ್ಬಯ್ಯರ ರವರು ಮನೆಯಿಂದ ಹೊರ ಬಂದಿದ್ದಾರೆ. ಪ್ರೇಕ್ಷಕರ ಅಭಿಪ್ರಾಯದ ಆಧಾರದ ಮೇರೆಗೆ ನಿಧಿ ಸುಬ್ಬಯ್ಯ ರವರು ಹೊರ ಬಂದಿರುವುದು ಖಚಿತವಾಗಿದ್ದು ಇಷ್ಟು ದಿವಸ ಮನೆಯಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ ನಿಧಿ ಸುಬ್ಬಯ್ಯ ರವರು ಇನ್ನು ಮುಂದೆ ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಎಂಬುದು ನಿಧಿ ಸುಬ್ಬಯ್ಯ ಅಭಿಮಾನಿಗಳಿಗೆ ಬೇಸರ ತರಿಸುವುದು ಸುಳ್ಳಲ್ಲ.

ಇದೀಗ ಬರೋಬ್ಬರಿ 14 ವಾರಗಳ ನಂತರ ಮನೆಯಿಂದ ಹೊರ ಬಂದಿರುವ ನಿಧಿ ಸುಬ್ಬಯ್ಯ ರವರು ವಾಹಿನಿ ಕಡೆಯಿಂದ ಪಡೆದು ಕೊಂಡಿರುವ ಸಂಭಾವನೆ ಎಷ್ಟು ಎಂಬುದನ್ನು ನಾವು ನೋಡುವುದಾದರೆ, ಸ್ನೇಹಿತರೇ ಈ ಬಾರಿ ಲೆಕ್ಕಾಚಾರಗಳು ಕೊಂಚ ಬದಲಾಗಿದ್ದು ಮೊದಲ ಇನಿಂಗ್ಸ್ ಹಾಗೂ ಎರಡನೇ ಇನಿಂಗ್ಸ್ ಸೇರಿ ಸಂಭಾವನೆಯನ್ನು ನೀಡಲಾಗುತ್ತಿದ್ದು, ಎರಡು ಇನಿಂಗ್ಸ್ ಗಳಲ್ಲಿ ನಿಧಿಸುಬ್ಬಯ್ಯ ರವರು ಒಟ್ಟಾರೆಯಾಗಿ 12 ವಾರಗಳ ಕಾಲ ಮನೆಯಲ್ಲಿ ಇರುವ ಕಾರಣ ಪ್ರತಿ ವಾರಕ್ಕೆ 1.2 ಲಕ್ಷ ರೂಪಾಯಿಗಳಂತೆ ಒಟ್ಟಾರೆಯಾಗಿ 14.4 ಲಕ್ಷ ರೂಪಾಯಿಗಳನ್ನು ಸಂಭಾವನೆಯನ್ನು ಪಡೆದುಕೊಂಡು ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಈ ಸಮಯದಲ್ಲಿ ಎಲಿಮಿನೇಟ್ ಆಗಿರುವುದು ನಿಧಿ ಸುಬ್ಬಯ್ಯ ರವರ ಅಭಿಮಾನಿಗಳಿಗೆ ನಂಬಲಾಗದ ಸುದ್ದಿಯಾಗಿದ್ದು, ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ