Tamanna: ಯುವ ನಟಿಯನ್ನು ಕನ್ನಡದ ತಮನ್ನಾ ಎಂದ ಫ್ಯಾನ್ಸ್; ಈಕೆಯಂ ಹೊಸ ಫೋಟೋ ನೋಡಿದರೆ, ನೀವು ಕನ್ನಡಕ್ಕೆ ತಮನ್ನಾ ಸಿಕ್ಕರೂ ಎನ್ನುತ್ತೀರಿ.

Tamanna: ನಟಿ ತಮನ್ನಾ ಅವರು ದಕ್ಷಿಣ ಭಾರತ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದೇ ಹೆಸರು ಮಾಡಿದ್ದಾರೆ. ತಮನ್ನಾ ಅವರ ಬ್ಯೂಟಿ, ಅಭಿನಯ, ಡ್ಯಾನ್ಸ್ ಇದೆಲ್ಲವೂ ಎಲ್ಲಾ ಅಭಿಮಾನಿಗಳ ಫೇವರೆಟ್ ಎಂದು ಹೇಳಬಹುದು. ತಮನ್ನಾ ಅವರು ಕನ್ನಡದ ಕೆಜಿಎಫ್ ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ.

Tamanna: ಯುವ ನಟಿಯನ್ನು ಕನ್ನಡದ ತಮನ್ನಾ ಎಂದ ಫ್ಯಾನ್ಸ್; ಈಕೆಯಂ ಹೊಸ ಫೋಟೋ ನೋಡಿದರೆ, ನೀವು ಕನ್ನಡಕ್ಕೆ ತಮನ್ನಾ ಸಿಕ್ಕರೂ ಎನ್ನುತ್ತೀರಿ. 3

ತಮನ್ನಾ ಅವರ ಬ್ಯೂಟಿಗೆ ಫಿದಾ ಹುಡುಗಿಯರು ಕೂಡ ಫಿದಾ ಆಗುತ್ತಾರೆ. ಇದೀಗ ನಮ್ಮ ಕನ್ನಡದ ನಟಿಯನ್ನು ನೋಡಿ, ನೀವು ಥೇಟ್ ತಮನ್ನಾ ಅವರ ಹಾಗೆಯೇ ಇದ್ದೀರಿ ಎನ್ನುತ್ತಿದ್ದಾರೆ. ಕನ್ನಡ ಚಿತ್ರಪ್ರೇಮಿಗಳು ಹಾಗೂ ನೆಟ್ಟಿಗರು ಹೀಗೆ ಹೇಳುತ್ತಿರುವ ಆ ನಟಿ ಯಾರು ಗೊತ್ತಾ? ಆಕೆ ಮತ್ಯಾರು ಅಲ್ಲ, ಚಿಕ್ಕ ವಯಸ್ಸಿನಿಂದಲು ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆ ಎರಡರಲ್ಲೂ ಸಕ್ರಿಯವಾಗಿ ಜನಪ್ರಿಯತೆ ಗಳಿಸಿಕೊಂಡಿದ್ದಾರೆ. ಇದನ್ನು ಓದಿ..Samantha Ruth Prabhu: ಆ ಹೀರೋ ಜೊತೆ 2ನೇ ಹೆಂಡತಿಯಾಗಿ ಸಮಂತಾ: ಕೊನೆಗೂ ಪೂರ್ತಿ ಒಪ್ಪಿಕೊಂಡು ನಟಿ ಹೇಳಿದ್ದೇನು ಗೊತ್ತೆ? ಕುಣಿದಾಡಿದ ಅಭಿಮಾನಿಗಳು.

ಆಕೆ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1ಗೆ ಎಂಟ್ರಿ ಕೊಟ್ಟು, ಅಲ್ಲಿಂದ ಟಿವಿ ಸೀಸನ್ ಗೆ ಬಂದು, ಒಂದಷ್ಟು ವಾರಗಳ ಕಾಲ ಹಾಡು, ಡ್ಯಾನ್ಸ್ ಹಾಗೂ ಕ್ಯೂಟ್ ಲುಕ್ಸ್ ಇಂದ ಎಲ್ಲರ ಫೇವರೆಟ್ ಆಗಿರುವ ಸಾನ್ಯಾ ಅಯ್ಯರ್ (Saanya Iyer) ಅವರು. ಚಿಕ್ಕ ವಯಸ್ಸಿನಲ್ಲೇ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ಜನಮೆಚ್ಚುಗೆ ಗಳಿಸಿ, ನಂತರ ಕೆಲವು ಸಿನಿಮಾಗಳಲ್ಲಿ ಕೂಡ ನಟಿಸಿದರು ಸಾನ್ಯಾ ಅಯ್ಯರ್ . ಬಿಗ್ ಬಾಸ್ ಶೋ ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ..

Tamanna: ಯುವ ನಟಿಯನ್ನು ಕನ್ನಡದ ತಮನ್ನಾ ಎಂದ ಫ್ಯಾನ್ಸ್; ಈಕೆಯಂ ಹೊಸ ಫೋಟೋ ನೋಡಿದರೆ, ನೀವು ಕನ್ನಡಕ್ಕೆ ತಮನ್ನಾ ಸಿಕ್ಕರೂ ಎನ್ನುತ್ತೀರಿ. 4

ಸಾನ್ಯ ಅಯ್ಯರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಹಲವು ಫೋಟೋಶೂಟ್ ಗಳನ್ನು ಮಾಡಿಸಿ ಅವುಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಸಾನ್ಯಾ ಅವರು ಶೇರ್ ಮಾಡಿರುವ ಫೋಟೋಸ್ ನೋಡಿ ನೆಟ್ಟಿಗರು ಫಿದಾ ಆಗಿದ್ದು, ನೀವು ಥೇಟ್ ತಮನ್ನಾ ಅವರ ಹಾಗೆ ಕಾಣುತ್ತಿದ್ದಾರೆ ಎಂದು ಕಮೆಂಟ್ಸ್ ನಲ್ಲಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಫೋಟೋಸ್ ತುಂಬಾ ಚೆನ್ನಾಗಿದೆ, ಮುದ್ದಾಗಿ ಕಾಣುತ್ತಿದ್ದಾರೆ ಎಂದು ಸಾನ್ಯ ಅವರಿಗೆ ಪ್ರಶಂಸೆ ನೀಡುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.