ಸಾಮಾಜಿಕ ಜಾಲತಾಣಗಳಲ್ಲಿ ಸಕ್ಕತ್ ವೈರಲ್ ಆಗಿದ್ದ ಈ ಫೋಟೋದಲ್ಲಿ ಹುಡುಗ ಮಾಡಿದ್ದೇನು ಗೊತ್ತಾ?? ಅಸಲಿಗೆ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಸಾಮಾಜಿಕ ಜಾಲತಾಣಗಳು ಹೇಗೆ ಕೆಲವು ಬಾರಿ ಎಷ್ಟೇ ಪರಿಶ್ರಮ ಹಾಕಿ ಪ್ರತಿಭೆಯನ್ನು ತೋರಿಸಿದರು ಜನರು ಮೆಚ್ಚುವುದಿಲ್ಲ ಆದರೆ ಕೆಲವೊಮ್ಮೆ ಸುಮ್ಮನೆ ಫೋಟೋ ಅಪ್ಲೋಡ್ ಮಾಡಿದರು ಸಹ ಲಕ್ಷಾಂತರ ಜನರ ಕೈಯಲ್ಲಿ ರಾತ್ರೋರಾತ್ರಿ ಫೋಟೋದಲ್ಲಿರುವ ಅಥವಾ ಆ ವಿಷಯಕ್ಕೆ ಸಂಬಂಧಪಟ್ಟವರು ಸಕ್ಕತ್ತಾಗಿ ವೈರಲ್ ಆಗಿ ಸ್ಟಾರ್ ಗಳಾಗಿ ಬಿಡುತ್ತಾರೆ. ಈಗಾಗಲೇ ನಾವು ಈ ತರಹದ ಸನ್ನಿವೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಬಾರಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ.

ಇದೇ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಯೊಂದನ್ನು ನಾವು ಎಂದು ನಿಮಗೆ ಹೇಳಲು ಹೊರಟಿದ್ದೇವೆ ಬನ್ನಿ. ಹೌದು ಈಗ ಈ ಮಹಾಮಾರಿ ಇಂದಾಗಿ ದಿನೇದಿನೇ ಜನರಲ್ಲಿ ಮನೋ ದೌರ್ಬಲ್ಯತೆ ಹೆಚ್ಚಾಗುತ್ತಿದೆ. ಎಲ್ಲೆ ಹೋದರೂ ಇದರ ಹೊಡೆತಕ್ಕೆ ಸಿಲುಕಿ ಹಲವಾರು ಜನ ಇಹಲೋಕ ತ್ಯಜಿಸಿರುವುದನ್ನು ನೀವು ನೋಡಿರುತ್ತೀರಿ. ಕೆಲವೊಮ್ಮೆ ಇದನ್ನು ನೋಡಿದಾಗಲೆಲ್ಲ ಇದಕ್ಕೆ ಅಂತ್ಯವೇ ಇಲ್ಲ ಎಂಬ ಚಿಂತೆ ನಮ್ಮನ್ನು ಕಾಡುತ್ತದೆ. ಯಾಕೆಂದರೆ ಲಸಿಕೆ ಬಂದ ಮೇಲೆ ಸಹ ಹಲವಾರು ಜನರು ನಮ್ಮನ್ನೆಲ್ಲ ಬಿಟ್ಟು ಹೋಗುತ್ತಿರುವುದು ನೋಡಿದರೆ,

ಜನರಲ್ಲಿ ಜಾಗೃತಿ ಯಾವಾಗ ಮೂಡುತ್ತದೆ ಹಾಕಿಕೊಳ್ಳುತ್ತಿಲ್ಲ ಎಂಬ ಕೋಪವು ಕೂಡ ನಮ್ಮಲ್ಲಿ ಮೂಡುತ್ತದೆ. ಹೌದು ಲಸಿಕೆ ಹಾಕಿಕೊಂಡ ವರಲ್ಲಿ ರೋಗ ಬರುವುದಿಲ್ಲ ಅಥವಾ ರೋಗ ಅವರಿಗಿರುವುದಿಲ್ಲ ಎಂಬ ಮೂಢನಂಬಿಕೆಯನ್ನು ತರುವುದು ಬೇಡ. ಲಸಿಕೆ ಹಾಕಿಕೊಂಡಲ್ಲಿ ನಿಮಗೆ ಈ ಕಾಯಿಲೆಯ ವಿರುದ್ಧ ಹೋರಾಡುವ ದೇಹಶಕ್ತಿ ಜಾಸ್ತಿ ಆಗುತ್ತದೆ ಎಂಬುದು ಸಹಜ. ಅಂದರೆ ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಜಾಸ್ತಿಯಾಗಿ ಉತ್ಪನ್ನವಾಗುತ್ತದೆ.

ಇದರಿಂದಾಗಿ ನಾವು ಈ ಮಹಾಮಾರಿ ವಿರುದ್ಧ ಹೋರಾಡಬಹುದು. ಎಲ್ಲರೂ ಲಸಿಕೆ ಉಪಯೋಗಿಸಿಕೊಂಡರೆ ಈ ರೋಗವನ್ನು ನಾವು ಬಹುಬೇಗನೆ ನಮ್ಮ ದೇಶದಿಂದ ಮಾತ್ರವಲ್ಲದೆ ಈ ವಿಶ್ವ ದಿಂದಲೇ ಹೊರತಳ್ಳಬಹುದು. ಆದರೆ ನಾವು ಇಂದು ಹೇಳೋಕೆ ಹೊರಟಿರುವ ವಿಷಯವೇನೆಂದರೆ ಇಲ್ಲ ಸಿಕ್ಕಿಹಾಕಿಕೊಳ್ಳುವ ಆಗಲೇ ಒಬ್ಬ ವ್ಯಕ್ತಿ ಫೇಮಸ್ ಆಗಿರುವ ಘಟನೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆದಿದೆ. ಹೌದು ಇಲ್ಲ ಲಸಿಕೆ ಹಾಕಿಸಿ ಕೊಳ್ಳುವುದರಲ್ಲಿ ಫೇಮಸ್ ಆಗೋದು ಏನಿದೆಯಪ್ಪ ಎಂದರೆ ಅದರ ಕಂಪ್ಲೀಟ್ ಡಿಟೇಲ್ಸ್ ಕೊಡ್ತೀನಿ ಬನ್ನಿ.

ಎಲ್ಲರೂ ಆ ಫೋಟೋವನ್ನು ತಮ್ಮ ಆಲೋಚನೆಗೆ ತಕ್ಕಂತೆ ಮೀಮ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಈ ಫೋಟೋವನ್ನು ಸಖತ್ ವೈರಲ್ ಮಾಡಿದ್ದಾರೆ. ನೋಡಿದ್ರೆ ಸ್ನೇಹಿತರೇ ಅನಿರೀಕ್ಷಿತವಾಗಿ ತೆಗೆದ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಎಂತಹ ಸಂಚಲನವನ್ನು ಸೃಷ್ಟಿಸಿದೆ ಎಂದು. ಈಗ ಆನರ್ಸ್ ಆಗುವ ಹುಡುಗ ಸಕ್ಕತ್ ಫೇಮಸ್ ಆಗಿದ್ದಾರೆ ಎಂದರೂ ತಪ್ಪಿಲ್ಲ. ಅಚಾತುರ್ಯ ವಾಗಿ ನಡೆದ ಪ್ರೇಮ ಪ್ರಕರಣ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.