ಕೆಟ್ಟ ಬಾಯ್ ಫ್ರೆಂಡ್ ಕೈಯಲ್ಲಿ ಸಿಕ್ಕಿದ್ದ ಸುಂದರ ಹುಡುಗಿಯ ಜೀವವನ್ನು ಹೋಟೆಲ್ ಮಹಿಳೆ ಉಳಿಸಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಮ್ಮೆ ನಾವು ಊಹಿಸದೆ ಇರದಂತಹ ಘಟನೆಗಳು ಜೀವನದಲ್ಲಿ ನಡೆದು ಹೋಗುತ್ತವೆ. ನಾವು ಅಂದುಕೊಂಡಂತೆ ಎಲ್ಲಾ ಆದರೆ ಅದು ಜೀವನವೇ ಅಲ್ಲ ಎನಿಸುತ್ತದೆ. ಆದರೆ ಕೆಲವೊಮ್ಮೆ ನಾವು ಎದುರಿಸಲು ಸಾಧ್ಯವಾಗದಂತಹ ಕಷ್ಟಗಳು ನಮ್ಮ ಜೀವನದಲ್ಲಿ ಕಂಡಾಗ ಖಂಡಿತ ದೇವರಲ್ಲಿ ನಮಗೆ ಸಹಾಯ ಮಾಡುತ್ತಾನೆ ಎಂಬುವುದರಲ್ಲಿ ಯಾವುದೇ ಮಾತಿಲ್ಲ. ಅದೇ ರೀತಿಯ ಘಟನೆ ಇದೀಗ ಒಂದು ಬೇರೆ ದೇಶದಲ್ಲಿ ನಡೆದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ತನಗಿಂತ ಬಹಳ ಕಿರಿಯ ವಯಸ್ಸಿನ ಗರ್ಲ್ ಫ್ರೆಂಡನ್ನು ಕರೆದು ಕೊಂಡು ಹೋಟೆಲ್ ಗೆ ಊಟಕ್ಕೆ ಹೋಗುತ್ತಾನೆ ಇದು ಆ ಹುಡುಗಿಗೆ ಕೊಂಚವೂ ಇಷ್ಟವಿರಲಿಲ್ಲ ಎಂದೆನಿಸುತ್ತದೆ ಅಷ್ಟೇ ಅಲ್ಲ ಆ ಹುಡುಗಿಯು ಆತನಿಂದ ಏನು ತೊಂದರೆಗೆ ಒಳಪಡುತ್ತಿದ್ದಾಳೆ ಎಂಬುದು ಕೂಡ ಸ್ಪಷ್ಟವಾಗುತ್ತದೆ. ಆದರೆ ಆತನ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗದೇ ಆಕೆ ನಿಜಕ್ಕೂ ಕಷ್ಟಪಡುತ್ತಿರುತ್ತಾರೆ,