Ather 450x s53: ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಸದ್ದು ಮಾಡಲು ಹೊರಟಿವೆ- Ather 450x s53 Bikes

Ather 450x s53: ನಮಸ್ಕಾರ ಸ್ನೇಹಿತರೆ ಈಗಾಗಲೇ ಭಾರತದ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸಾಕಷ್ಟು ಕಂಪನಿಗಳು ಅತ್ಯಂತ ಕಡಿಮೆ ಸಮಯದಲ್ಲಿ ದೊಡ್ಡ ಮಟ್ಟದ ಚಾಪನ್ನು ಮೂಡಿಸಲು ಯಶಸ್ವಿಯಾಗಿವೆ. ಅವುಗಳಲ್ಲಿ Ather Scooter ಕಂಪನಿ ಕೂಡ ಒಂದಾಗಿದ್ದು ಈಗ ಲೇಟೆಸ್ಟ್ ಆಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿರುವಂತಹ ಸ್ಕೂಟರ್ ಗಳ ಬಗ್ಗೆ ಇವತ್ತಿನ ಲೇಖನಿಯಲ್ಲಿ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಮಾರುಕಟ್ಟೆಗೆ ಕಾಲಿಟ್ಟಿವೆ ಹೊಸ Ather 450x s53 ಗಳು

ಕಳೆದ ಕೆಲವು ವರ್ಷಗಳಿಂದಲೂ ಕೂಡ ಜಾಗತಿಕ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಕೂಡ ನೀವು ಸರಿಯಾಗಿ ಗಮನಿಸಿದರೆ ಏರುತ್ತಿರುವ ಪೆಟ್ರೋಲ್ ಬೆಲೆಯಿಂದ ಹಾಗೂ ಪರಿಸರ ಮಾಲಿನ್ಯದ ಕಾರಣದಿಂದಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರುಕಟ್ಟೆ ಗಣನೀಯವಾಗಿ ಬೆಳೆಯುತ್ತಿದೆ. ಭಾರತ ದೇಶದ ಮಾರುಕಟ್ಟೆಯಲ್ಲಿ ಸರಿಯಾಗಿ ಗಮನಿಸಿದರೆ ಸಾಕಷ್ಟು ಹೊಸ ಕಂಪನಿಗಳ ಸ್ಟಾರ್ಟ್ ಕೂಡ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಪ್ರಾರಂಭವಾಗಿದೆ. ಜನರು ಕೂಡ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿರುವುದು ಕೂಡ ಇದು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುವುದಕ್ಕೆ ಕಾರಣವಾಗುತ್ತಿದೆ. ಇನ್ನು ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ Ather ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಂಪನಿಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ.

Ather 450X s53 Electric Scooter | 450X Price & Specifications

Ather Scooter ಬೆಂಗಳೂರು ಮೂಲದ ಕಂಪನಿ ಆಗಿದ್ದು ಕಳೆದ ಕೆಲವು ವರ್ಷಗಳಿಂದಲೂ ಕೂಡ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರ ನೆಚ್ಚಿನ ಬ್ರಾಂಡ್‌ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನು ಸದ್ಯಕ್ಕೆ ನಾವು ಮಾತನಾಡಲು ಹೊರಟಿರೋದು Ather Scooter ಫ್ಯಾಮಿಲಿ ಸ್ಕೂಟರ್ ಅನ್ನು ಲಾಂಚ್ ಮಾಡುತ್ತಿದ್ದು ಇದರ ಬಗ್ಗೆ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನೀಡುತ್ತಿದ್ದೇವೆ. ಕಂಪನಿಯ ಮುಖ್ಯಸ್ಥರು 2024ರಲ್ಲಿ ಕಂಪನಿಯ ಫ್ಯಾಮಿಲಿ ಸ್ಕೂಟರ್ ಲಾಂಚ್ ಮಾಡುವ ಬಗ್ಗೆ ಹೇಳಿಕೊಂಡಿದ್ದಾರೆ. ಮುಂದಿನ ವರ್ಷ 450 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅಪ್ಡೇಟ್ ಮಾಡುವ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ಫ್ಯಾಮಿಲಿ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒದಗಿಸುವುದು ತಮ್ಮ ಗುರಿಯಾಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.

Embark on a sustainable journey with Ather Energy’s flagship scooter: Explore the Ather 450X on their official website.

450 ಸೀರೀಸ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಸಾಕಷ್ಟು ಉತ್ತಮವಾದ ಕಾರ್ಯ ಕ್ಷಮತೆಯನ್ನು ಹೊಂದಿರುವುದನ್ನು ಕಂಪನಿಯ ಮುಖ್ಯಸ್ಥರು ಈಗಾಗಲೇ ಸಾಬೀತುಪಡಿಸಿದ್ದು ಫ್ಯಾಮಿಲಿ ಗ್ರಾಹಕರಿಗೆ ಇದರ ಅಪ್ಗ್ರೇಡ್ ವರ್ಷನ್ ಅನ್ನು ನೀಡುವಂತಹ ಭರವಸೆಯನ್ನು ಕೂಡ ನೀಡಲಾಗಿದೆ.

Ather 450S ಎಲೆಕ್ಟ್ರಿಕ್ ಸ್ಕೂಟರ್ ಹೇಗಿರಲಿದೆ?

1.ಪ್ರಮುಖವಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ ಯಾವ ರೀತಿಯಲ್ಲಿ ಇರಲಿದೆ ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬೇಕಾಗಿರುವುದು ಗ್ರಾಹಕರಾದ ನಮಗೆ ಪ್ರಮುಖವಾಗಿರುತ್ತದೆ. Ather 450S ಸಿಂಗಲ್ ಚಾರ್ಜಿನಲ್ಲಿ 115km ಗಳ ರೆಂಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

  1. ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಮುಂದೆ ಹಾಗೂ ಹಿಂದೆ ಎರಡರಲ್ಲಿ ಕೂಡ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿರುತ್ತದೆ.
  2. 2.9kwh ಬ್ಯಾಟರಿ ಪ್ಯಾಕ್ ಜೊತೆಗೆ ನೀವು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪಡೆದುಕೊಳ್ಳಬಹುದಾಗಿದೆ.
  3. Ather 450S ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ 1,29,999/- ನಿಂದ ಪ್ರಾರಂಭವಾಗಲಿದೆ.
  4. Ather 450S ಎಲೆಕ್ಟ್ರಿಕ್ ಸ್ಕೂಟರ್ 90 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಓಡಾಡಲಿದೆ.
  5. Ather 450S ಸಂಪೂರ್ಣವಾಗಿ ಚಾರ್ಜ್ ಆಗಲು 8ಗಂಟೆ 36 ನಿಮಿಷಗಳನ್ನು ತೆಗೆದುಕೊಳ್ಳಲಿದೆ.

ಇದನ್ನು ಕೂಡ ಓದಿ: Personal Loan: ಆಧಾರ್ ಬಳಸಿ ಲೋನ್ ಕೊಡುತ್ತಾರೆ 10 ಕಂಪನಿ. ದಿಡೀರ್ ಅಂತ 5 ಲಕ್ಷ ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ.

Ather 450X ಎಲೆಕ್ಟ್ರಿಕ್ ಸ್ಕೂಟರ್ ಹೇಗಿರಲಿದೆ?

  1. Ather 450X ಎಲೆಕ್ಟ್ರಿಕ್ ಸ್ಕೂಟರ್ ಒಂದು ಫುಲ್ ಚಾರ್ಜ್ ನಲ್ಲಿ 115 ರಿಂದ 135 km ಗಳನ್ನು ಕ್ರಮಿಸಲಿದೆ ‌
  2. 2.9kwh ಹಾಗೂ 3.7kwh ಬ್ಯಾಟರಿ ಪ್ಯಾಕ್ ಗಳನ್ನು ನೀವು ಇದರಲ್ಲಿ ಕಾಣಬಹುದಾಗಿದೆ.
  3. Ather 450X ಎಲೆಕ್ಟ್ರಿಕ್ ಸ್ಕೂಟರ್ ಎರಡು ಬ್ಯಾಟರಿಗಳಲ್ಲಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ಇದರ ಬೆಲೆ 1.38 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 1.44 ಲಕ್ಷ ರೂಪಾಯಿಗಳವರೆಗೆ ಕೂಡ ಕಾಣಬಹುದಾಗಿದೆ.
  4. ಇದರ ಎರಡು ಚಕ್ರಗಳಲ್ಲಿ ಕೂಡ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ.

Ather ಸಂಸ್ಥೆ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುತ್ತಿರುವಂತಹ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಇವುಗಳೇ ಆಗಿವೆ. ಇವುಗಳನ್ನು ಉತ್ತಮ ಪ್ರೈಸ್ ರೇಂಜಿನಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಲಾಂಚ್ ಮಾಡಲಾಗುತ್ತಿದೆ.

ather 450x gen 3ather 450x on road priceather 450x proAther 450x s53 batteryAther 450x s53 on road priceAther 450x s53 priceAther 450x s53 reviewAther 450x s53 specifications