ಇಲ್ಲಿರೋದು ಯಾವುದೋ ಬ್ರಿಡ್ಜ್ ಅಲ್ಲ, ಇದೊಂದು ದೇಶ ಅಂತೆ! ವಿಶ್ವದ ಅತಿ ಚಿಕ್ಕ ದೇಶದ ಜನಸಂಖ್ಯೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಜಗತ್ತಿನ 7 ದೊಡ್ಡ ದೇಶಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಅತೀ ಪುಟ್ಟ ದೇಶ ಯಾವುದು ಎದು ಎಲ್ಲಿದೆ ಎಂಬುದು ಗೊತ್ತಾ? ಅದರಲ್ಲಿರುವ ಜನಸಂಖ್ಯೆ ಕೇಳಿದ್ರಂತೂ ನೀವು ಹೌಹಾರಿ ಹೋಗುತ್ತೀರಿ. ಸಣ್ಣ ದೇಶ ಎಂದರೆ ಕನಿಷ್ಟ ಒಂದು ಲಕ್ಷ ಜನಸಂಖ್ಯೆಯನ್ನಾದರೂ ಹೊಂದಿರುತ್ತದೆ. ಆದರೆ ಈ ದೇಶ ಹಾಗಲ್ಲ ಬಿಡಿ. ಇಲ್ಲಿರುವ ಜನ ಸಂಖ್ಯೆ ಕೇವಲ 27.

1967ರಲ್ಲಿ ಮೇಜರ್ ರಾಯ್ ಬೇಟ್ಸ್ ಈ ಜಾಗವನ್ನು ಆಕ್ರಮಿಸಿಕೊಂಡು ಬ್ರಿಟನ್ ನಿಂದ ಬಿಡಿಸಿ ಸ್ವತಂತ್ರ ರಾಷ್ಟ್ರವಾಗಿ ಮಾಡಿದನು. ರಾಯ್ ಬೇಟ್ಸ್ ತಮ್ಮ ಕುಟುಂಬ ಸಮೇತರಾಗಿ ಇಲ್ಲಿಯೇ ವಾಸಿಸಲು ಆರಂಭಿಸಿದರು. ಈ ಚಿಕ್ಕ ದೇಶಕ್ಕಾದರೂ ಅಂಚೆ ಚೀಟಿ, ಕರೆಸಿ ಗಳನ್ನು ಕೂಡ ರಾಯ್ ಬೇಟ್ಸ್ ತಯಾರಿಸಿಕೊಂಡಿದ್ದರಂತೆ. ಇವರ ಮರಣಾನಂತರ ಅವರ ಮಗ ಮೈಕಲ್ ಬೇಟ್ಸ್ ದೇಶದ ರಾಜನಾದನು ಮತ್ತು ತನ್ನ ಕುಟುಂಬದೊಂದಿಗೆ ವಾಸಿಸಲು ಪ್ರಾರಂಭಿಸಿದನು. ಈ ದೇಶವನ್ನು ಸೋಶಿಯಲ್ ಮೀಡಿಯಾಗಳಲ್ಲಿ ನೋಡಿದ ಜನರು ದೇಶದ ಜನರಿಗೆ ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಈ ನಗರದ ಒಟ್ಟೂ ವಿಸ್ತೀರ್ಣ ಕೇವಲ 0.44 ಕಿ.ಮೀ ಹಾಗೂ ಇಲ್ಲಿ ಈಗ ವಾಸಿಸುವ ಜನ 800 ಮಾತ್ರ.