EV Car: ಇದು ಭಾರತದ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಕಾರು – ಇದು ಕೇವಲ ₹ 500 ವೆಚ್ಚದಲ್ಲಿ 6900 ಕಿಮೀ ಓಡುತ್ತದೆ

EV Car: ನಮಸ್ಕಾರ ಸ್ನೇಹಿತರೆ ಒಂದು ವೇಳೆ ನೀವು ಪ್ರತಿದಿನ ಆಫೀಸ್ ಅಥವಾ ಯಾವುದೇ ಕೆಲಸಕ್ಕಾಗಿ ಹೋಗಲು 70 ರಿಂದ 100 ಕಿಲೋಮೀಟರ್ಗಳ ಪ್ರಯಾಣವನ್ನು ಮಾಡಬೇಕು ಎಂದಾದಲ್ಲಿ, ಪೆಟ್ರೋಲ್ ಹಾಗೂ ಡೀಸೆಲ್ ಗಳ ಬೆಲೆ ಏರಿಕೆ ನಡುವೆ ಎಲೆಕ್ಟ್ರಿಕ್ ಕಾರ್ ಅನ್ನು ಹೊಂದಬೇಕು ಎನ್ನುವಂತಹ ಆಸೆ ಇದ್ರೆ ಖಂಡಿತವಾಗಿ ನಿಮ್ಮ ಪ್ರತಿಯೊಂದು ಅಗತ್ಯತೆಗಳನ್ನು ಕೂಡ MG Comet EV ಎಲೆಕ್ಟ್ರಿಕಲ್ ಪೂರೈಸುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ.

EV Car MG Comet EV – Specifications, features, Price and Mileage details explained.

ಕೇವಲ 519 ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ನೀವು 6900 ಕಿಲೋಮೀಟರ್ಗಳನ್ನು ಕ್ರಮಿಸಬಹುದಾಗಿದೆ. MG Comet EV ಎಲೆಕ್ಟ್ರಿಕ್ ಕಾರ್ ಖಂಡಿತವಾಗಿ ಮಾರುಕಟ್ಟೆಯಲ್ಲಿರುವಂತಹ ಬೇರೆ ಎಲೆಕ್ಟ್ರಿಕ್ ಕಾರುಗಳ ಹೋಲಿಕೆಯಲ್ಲಿ ಸಾಕಷ್ಟು ಬೆಟರ್ ಫೀಚರ್ಗಳನ್ನು ಹೊಂದಿದೆ. MG Comet EV ಎಲೆಕ್ಟ್ರಿಕ್ ಖಂಡಿತವಾಗಿ ನಿಮ್ಮ ಜೇಬಿನ ಖರ್ಚು ಕಡಿಮೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಬನ್ನಿ ಈ ಎಲೆಕ್ಟ್ರಿಕ್ ಕಾರ್ ನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

EV Car MG Comet EV – Specifications, features, Price and Mileage details explained.
MG Comet EV ಎಲೆಕ್ಟ್ರಿಕ್ ಕಾರಿನ ರೇಂಜ್- MG Comet EV Range

MG Comet EV ಎಲೆಕ್ಟ್ರಿಕ್ ಕಾರು ಹ್ಯಾಚ್ಬ್ಯಾಕ್ ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುವಂತಹ ಕಾರ್ ಆಗಿದೆ. 17.3kwh ಸಾಮರ್ಥ್ಯದ ಲಿಥಿಯಂ ಅಯಾನ್ ಬ್ಯಾಟರಿಯನ್ನು ಈ ಕಾರು ಹೊಂದಿದೆ. ಒಮ್ಮೆ ಫುಲ್ ಚಾರ್ಜ್ ಮಾಡಿದ್ರೆ 230 km ಗಳ ರೇಂಜ್ ಅನ್ನು ನೀಡುತ್ತದೆ. 41hp ಪವರ್ ಹಾಗೂ 110nm ಟಾರ್ಕ್ ಅನ್ನು ಇದು ಜನರೇಟ್ ಮಾಡುತ್ತದೆ.

MG Comet EV ಎಲೆಕ್ಟ್ರಿಕ್ ಕಾರಿನಲ್ಲಿರುವಂತಹ ವಿಶೇಷತೆಗಳು- MG Comet EV Specifications and features.

ಈ ಕಾರಿನಲ್ಲಿ ಕಂಪನಿ 10.25 ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಅಳವಡಿಸಿದೆ. ಕ್ರೂಸ್ ಕಂಟ್ರೋಲ್ ಜೊತೆಗೆ ಕನೆಕ್ಟೆಡ್ ಕಾರ್ ಟೆಕ್ನಾಲಜಿಯನ್ನು ಕೂಡ ಎಲೆಕ್ಟ್ರಿಕ್ ಕಾರ್ ನಲ್ಲಿ ಕಾಣಬಹುದಾಗಿದೆ. ಏಳು ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಜೊತೆಗೆ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಅನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ರಿವರ್ಸ್ ಪಾರ್ಕಿಂಗ್ ಕ್ಯಾಮೆರಾದ ಜೊತೆಗೆ ಬೇರೆ ಬೇರೆ ರೈಡಿಂಗ್ ಮೋಡ್ ಗಳು ಹಾಗೂ ಸನ್ ರೂಫ್ ಅನ್ನು ಕೂಡ ಅಳವಡಿಸಲಾಗಿದೆ.

ಇದನ್ನು ಕೂಡ ಓದಿ: Kannada Biggboss 10: ಬಿಗ್ ಬಾಸ್ ವಿನ್ನರ್ ಗೆಲ್ಲುವಂತಹ 50 ಲಕ್ಷ ಹಣದಲ್ಲಿ ಕೊನೆಗೆ ಅವರ ಕೈಗೆ ಸಿಗುವುದು ಎಷ್ಟು?

MG Comet EV ಕಾರಿನ ಬೆಲೆ ಹಾಗೂ ಇನ್ನಿತರ ಮಾಹಿತಿಗಳು- More details about MG Comet EV

MG Comet EV ಎಲೆಕ್ಟ್ರಿಕ್ ಕಾರ್ ಅನ್ನು ಕಂಪನಿ ಮೂರು ವೇರಿಯಂಟ್ ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಂದೊಂದೇ ಕಾರುಗಳ ಬೆಲೆಯನ್ನು ನೋಡೋದಾದರೆ. ಮೊದಲನೇ ಕಾರಿನ ಬೆಲೆ 7.98 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ, ಎರಡನೇ ಕಾರಿನ ಬೆಲೆ 9.98 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ, ಮೂರನೇ ಕಾರಿನ ಬೆಲೆ 8.98 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಆಗಿದೆ.

ಈಗ ನಿಮ್ಮ ತಲೆಯಲ್ಲಿ ಓಡಾಡುತ್ತಿರುವ ಪ್ರಶ್ನೆ ಎಂದರೆ ಅದು 519 ರೂಪಾಯಿಗಳಲ್ಲಿ ಯಾವ ರೀತಿಯಲ್ಲಿ 6900 ಕಿಲೋಮೀಟರ್ಗಳನ್ನು ಈ ಕಾರಿನ ಮೂಲಕ ಪಡೆದುಕೊಳ್ಳಬಹುದು ಎನ್ನುವುದು. ಇಷ್ಟೊಂದು ಕಿಲೋಮೀಟರುಗಳನ್ನು ಕ್ರಮಿಸಲು ಕೇವಲ ಬೇಕಾಗುವಂತಹ ಕರೆಂಟ್ ಬಿಲ್ ಹಣ 519 ರೂಪಾಯಿ ಮಾತ್ರ ಎನ್ನುವುದಾಗಿ ಕಂಪನಿ ಹೇಳಿಕೊಂಡಿದೆ. ಈ ಮೂಲಕ MG Comet EV ಎಲೆಕ್ಟ್ರಿಕ್ ಕಾರು ಅತ್ಯಂತ ಉತ್ತಮವಾದ ರೇಂಜ್ ಅನ್ನು ಹೊಂದಿದೆ ಎಂಬುದನ್ನು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

2023 mg comet ev pricemg comet ev interiormg comet ev launch date in indiamg comet ev mileagemg comet ev on road pricemg comet ev price bangaloremg comet ev price in indiamg comet ev range